ಹೊನ್ನಾವರ :ಪಟ್ಟಣದ ಬಸ್‍ನಿಲ್ದಾಣವು ಪ್ರಯಾಣಿಕರಿಗಿಂತ ಸಮಯ ಕಳೆಯುವವರು ಹಾಗೂ ಖಾಸಗಿ ವಾಹನ ಹಾಗೂ ಬೈಕ್ ಇಡುವ ಜನರೇ ಹೆಚ್ಚಾಗಿದ್ದಾರೆ ಆದ್ದರಿಂದ ಇದು ಖಾಸಗಿ ವಾಹನಗಳ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ. ಬಸ್‍ಗಳು ಒಳಪ್ರವೇಶಿಸುವ ಮಾರ್ಗದಲ್ಲಿ ದ್ವಿಚಕ್ರವಾಹನಗಳು ಸಾಲಾಗಿ ನಿಂತಿರುವುದರಿಂದ ಬಸ್ ಚಾಲಕರಿಗೆ ನಿಲ್ದಾಣದೊಳಗೆ ಪ್ರವೇಶಿಸುವುದಕ್ಕೆ ಬಹಳ ತೊಂದರೆಯುಂಟಾಗುತ್ತಿದೆ. ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ ಪ್ರವೇಶವಿಲ್ಲ ಎಂದು ಧ್ವನಿವರ್ಧಕದ ಮೂಲಕ ಸೂಚನೆ … [Read more...] about ಖಾಸಗಿ ವಾಹನಗಳ ನಿಲ್ದಾಣವಾಗಿ ಪರಿವರ್ತನೆಗೊಂಡ ಬಸ್‍ನಿಲ್ದಾಣ
ಬಸ್
ಅಸ್ವತ್ಛತೆಯ ಆಗರ ಬಸ್ ನಿಲ್ದಾಣ
ಹೊನ್ನಾವರ :ಪಟ್ಟಣದ ಕೆ.ಎಸ್,ಆರ್,ಟಿ,ಸಿ, ಬಸ್*ನಿಲ್ದಾಣ ಆವರಣದಲ್ಲಿ ಬಿದ್ದ ಕಸವನ್ನು ಸ್ವಚ್ಛಗೊಳಿಸಿ ಬೇರೆಡೆ ಸ್ಥಳಾಂತರಿಸದೇ, ನಿಲ್ದಾಣದ ಆವರಣದೊಳಗೆ ರಾಶಿ ಹಾಕುತ್ತಿರುವುದರಿಂದ ಕೊಳೆತು ದುರ್ವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಬಸ್ಸಿನಲ್ಲಿ ಕುಳಿತಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಬಸ್‍ನಿಲ್ದಾಣದ ಮೇಲಿನ ಸಿಮೇಂಟಿನ ಛಾವಣಿ ತೆಗೆದು ಬಸ್‍ನಿಲ್ದಾಣದ ಆವರಣದಲ್ಲಿ ಎಸೆದಿದ್ದು ಮಳೆಯ ನೀರು ಹೋಗದೆ ಮಣ್ಣಿನ ರಾಶಿ ಹಾಗೂ ಕಸ-ಕಡ್ಡಿಗಳು ಅಲ್ಲೇ ಎಸೆದು … [Read more...] about ಅಸ್ವತ್ಛತೆಯ ಆಗರ ಬಸ್ ನಿಲ್ದಾಣ
ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ:ಬೈಕ್ ಸವಾರ ಸಾವು
ಕಾರವಾರ:ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಹಾಗೂ ಬೈಕ್ ನಡುವೆ ಬಿಣಗಾ ಬಳಿ ಶನಿವಾರ ಸಂಜೆ ಮುಖಾಮುಖಿ ಡಿಕ್ಕಿಯಾಗಿದ್ದು ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ಐಎನ್‍ಎಸ್ ಕದಂಬದ ಉದ್ಯೋಗಿಯಾಗಿದ್ದ ದೀಪಕ್ ದುಬೇ (27) ಮೃತಪಟ್ಟ ವ್ಯಕ್ತಿ. ಕಾರವಾರದ ಕಡೆ ಬೈಕಿನಲ್ಲಿ ಆಗಮಿಸುತ್ತಿದ್ದಾಗ, ಎದುರಿನಿಂದ ಬಂದ ವಾಸ್ಕೋ- ಹೊನ್ನಾವರ ಸಾರಿಗೆ ಸಂಸ್ಥೆಯ ಬಸ್ಸು ಢಿಕ್ಕಿಯಾಗಿದೆ. ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು … [Read more...] about ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ:ಬೈಕ್ ಸವಾರ ಸಾವು
ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಮನವಿ
ದಾಂಡೇಲಿ:ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಭಾರತೀಯ ಜನತಾ ಪಕ್ಷದ ಪರಿಶಿಷ್ಠ ಜಾತಿ ಮೋರ್ಚಾದ ಅಧ್ಯಕ್ಷ ದಶರಥ ಬಂಡಿವಡ್ಡರ ನೇತೃತ್ವದಲ್ಲಿ ಕೆ.ಎಸ್.ಆರ್.ಟಿ.ಸಿ ಘಟಕ ವ್ಯವಸ್ಥಾಪಕರಿಗೆ ಶುಕ್ರವಾರ ಮನವಿ ಸಲ್ಲಿಸಿದರು. ದಾಂಡೇಲಿ ನಗರದಿಂದ ಹಲವಾರು ಸರ್ಕಾರಿ ಸಿಬ್ಬಂದಿಗಳು, ಕೃಷಿಕರು, ಪ್ರವಾಸಿಗರು ಮುಂಡಗೋಡ ನಗರಕ್ಕೆ ಹೋಗುವುದು ಬರುವುದು ಮಾಡುತ್ತಾರೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿರುತ್ತದೆ. ಕಾರಣ ದಾಂಡೇಲಿ - ಮುಂಡಗೋಡ ವಾಯಾ ಹಳಿಯಾಳ - ಕಲಘಟಗಿ ಬಸ್ … [Read more...] about ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ, ಮನವಿ
ಅಪಘಾತಕ್ಕಿಡಾದ ಬಸ್
ಕಾರವಾರ:ಮಂಗಳವಾರ ಮುದಗಾ ಬಳಿ ಕೆಎಸ್‍ಆರ್‍ಟಿಸಿ ಬಸ್‍ವೊಂದು ಅಪಘಾತಕ್ಕಿಡಾಗಿದೆ. ಚಾಲಕನ ನಿಯತ್ರಣ ತಪ್ಪಿದ ಬಸ್ ಮೋರಿಗೆ ಬಿದ್ದಿದೆ. ಘಟನೆಯಿಂದ ಚಾಲಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಪ್ರಯಾಣಿಕರ ಜೀವಕ್ಕೆ ತೊಂದರೆಯಾಗಿಲ್ಲ. ಬಸ್ ಅಪಘಾತಗೊಂಡ ಕಾರಣ ಪ್ರಯಾಣಿಕರು ಪರದಾಡಬೇಕಾಯಿತು. … [Read more...] about ಅಪಘಾತಕ್ಕಿಡಾದ ಬಸ್