ಹಳಿಯಾಳ:- ಮಹಿಳಾ ಕ್ಯಾನ್ಸರ ತೊಂದರೆ ಕುರಿತು ಜಾಗೃತಿ ಮೂಡಿಸುವ ಸಂದೇಶದೊಂದಿಗೆ ಮುಂಬಯಿಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಕಾರದಿಂದ ಟೈಮ್ಸಗ್ರೂಫ್ ನವರು “ಟೈಮ್ಸ್ ವುಮೇನ್ಸ್ ಕಾರ ರ್ಯಾಲಿ”ಯನ್ನು ಆಯೋಜಿಸಿದ್ದು ಈ ರ್ಯಾಲಿಯು ಸೋಮವಾರ ಹಳಿಯಾಳ ಪಟ್ಟಣದ ರುಡಸೇಟ್ಗೆ ಭೆಟಿ ನೀಡಿ ಮುಂದೆ ಸಾಗಿತು. ಸುಮಾರು 600 ಕಿ.ಮಿ. ಕ್ರಮಿಸುವ ರ್ಯಾಲಿ ಬೆಂಗಳೂರು, ಶಿವಮೊಗ್ಗ, ಶಿರಸಿ, ಯಲ್ಲಾಪೂರ, ಹಳಿಯಾ¼,À ದಾಂಡೇಲಿ ಮೂಲಕ ಗೋವಾ ತಲುಪಲಿದೆ. ಇಲ್ಲಿಯವರೆಗೆ ಈ ಗ್ರೂಪ ಅಂದಾಜು 500 … [Read more...] about ಕಾರ ರ್ಯಾಲಿಯ ಮೂಲಕ ಮಹಿಳಾ ಕ್ಯಾನ್ಸರ್ ಕುರಿತು ಜನಜಾಗೃತಿ
ಬೆಂಗಳೂರು
ಸಂಸದೀಯ ಪ್ರಜಾಪ್ರಭುತ್ವದ ಕುರಿತು ಕಾರ್ಯಾಗಾರ
ಹೊನ್ನಾವರ. ಕಾಲೇಜುಶಿಕ್ಷಣಇಲಾಖೆ, ಬೆಂಗಳೂರು ಇವರ ನಿರ್ದೇಶನದಂತೆ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ‘ಮತದಾರರ ಸಾಕ್ಷರತಾ ಸಂಘ’ದಿಂದ ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ನಮ್ಮ ಸಂಸದೀಯ ಪ್ರಜಾಪ್ರಭುತ್ವದ ಸ್ವರೂಪಗಳ ಕುರಿತು ತಿಳುವಳಿಕೆಯನ್ನು ನೀಡುವುದಕ್ಕಾಗಿ ಕಾರ್ಯಾಗಾರವನ್ನು ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಹಿರಿಯ ಪತ್ರಕರ್ತರಾದ ಜಿ.ಯು.ಭಟ್ಟ ಮತ್ತು ಸೆಂಟ್ಥಾಮಸ್ ಪ್ರೌಢಶಾಲೆಯ ವಿಶ್ರಾಂತ ಪ್ರಾಂಶುಪಾಲರಾದ, ಎಸ್.ಜೆ.ಕೈರನ್ … [Read more...] about ಸಂಸದೀಯ ಪ್ರಜಾಪ್ರಭುತ್ವದ ಕುರಿತು ಕಾರ್ಯಾಗಾರ
ಫೆ.ದಿ.3 ಮತ್ತು 4 ರಂದು ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ
ಹಳಿಯಾಳ: ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಶನ್, ಬೆಂಗಳೂರು,ಹಳಿಯಾಳ ತಾಲೂಕಾ ಘಟಕ, ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟ ಹಾಗೂ ಉತ್ತರ ಕನ್ನಡ ಸಮಗ್ರ ಅಭಿವೃದ್ದಿ ಯೋಜನೆ(ಉತ್ಕರ್ಷ)ರವರ ಸಂಯುಕ್ತಾಶ್ರಯದಲ್ಲಿ ಫೆ.ದಿ.3 ಮತ್ತು 4 ರಂದು ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಕಬಡ್ಡಿ ಅಮೆಚೂರ್ ಅಸೋಸಿಯೇಶನ್ನ ಹಳಿಯಾಳ ಘಟಕದ ಅಧ್ಯಕ್ಷ ಶ್ರೀನಿವಾಸ ಶ್ರೀಕಾಂತ … [Read more...] about ಫೆ.ದಿ.3 ಮತ್ತು 4 ರಂದು ಹಳಿಯಾಳದ ಶ್ರೀ ಛತ್ರಪತಿ ಶಿವಾಜಿ ಕ್ರೀಡಾಂಗಣದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ
ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ಅಕ್ಟೋಬರ 28 ರಿಂದ ನವೆಂಬರ 11 ರ ವರೆಗೆ ಶಿಲ್ಪಕಲಾ ಶಿಬಿರ
ಕಾರವಾರ; ಕರ್ನಾಟಕ ಶಿಲ್ಪಕಲಾ ಅಕಾಕಾಡೆಮಿ ಬೆಂಗಳೂರು ಮತ್ತು ಉ.ಕ. ಜಿಲ್ಲಾಡಳಿತ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಜನಪರ ಸಿಮೆಂಟ್ ಶಿಲ್ಪಕಲಾ ಶಿಬಿರವನ್ನು ಕಾರವಾರ ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ಅಕ್ಟೋಬರ 28 ರಿಂದ ನವೆಂಬರ 11 ರ ವರೆಗೆ ಆಯೋಜಿಸಲಾಗಿದೆ. ಕರ್ನಾಟಕ ಶಿಲ್ಪಕಲಾ ಆಕಾಡಮೆ ಅಧ್ಯಕ್ಷ ಹಾಗೂ ಶಿಲ್ಪಿ ರು.ಕಾಳಚಾರ ಶಿಬಿರವನ್ನು ಉದ್ಘಾಟಿಸುವರು.. ಶಾಸಕ ಸತೀಶ್ ಕೃಷ್ಣ ಸೈಲ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ … [Read more...] about ರವೀಂದ್ರನಾಥ ಠಾಗೋರ ಕಡಲತೀರದಲ್ಲಿ ಅಕ್ಟೋಬರ 28 ರಿಂದ ನವೆಂಬರ 11 ರ ವರೆಗೆ ಶಿಲ್ಪಕಲಾ ಶಿಬಿರ
ಗಮನ ಸೆಳೆದ ಜನ ಜಾಗೃತಿ ನಾಟಕ
ಕಾರವಾರ: ಬೆಳಗಾವಿಯ ಚಿಕ್ಕೊಡಿಯಲ್ಲಿ ಈಚೆಗೆ ಅಮದಳ್ಳಿಯ ಬಂಟದೇವ ಯುವಕ ಸಂಘದವರು ಪ್ರದರ್ಶಿಸಿದ ಜನ ಜಾಗೃತಿ ನಾಟಕ ಗಮನ ಸೆಳೆಯಿತು. ಸಂಗೀತ ಮತ್ತು ನಾಟಕ ವಿಭಾಗ ಬೆಂಗಳೂರು, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಬೆಳಗಾವಿ, ತಾಲೂಕಾ ಪಂಚಾಯತ ಚಿಕ್ಕೋಡಿ ಆಶ್ರಯದಲ್ಲಿ ಕಸ ನಿರ್ವಹಣೆ ಮತ್ತು ಶೌಚಾಲಯ, ಸ್ವಚ್ಚ ಭಾರತ ಅಭಿಯಾನ ಕುರಿತು "ಜನಜಾಗೃತಿ ಕಾರ್ಯಕ್ರಮ"ವನ್ನು ಸಂಘಟಿಸಲಾಗಿತ್ತು. ಚಿಕ್ಕೋಡಿ ತಾಲೂಕಿನ ಉಮರಾಣಿ, ಬೆಳಕೋಡ, ಬಂಬಲವಾಡ, ಕರಗಾಂವ, ಜೈನಾಪೂರ … [Read more...] about ಗಮನ ಸೆಳೆದ ಜನ ಜಾಗೃತಿ ನಾಟಕ