ಹೊನ್ನಾವರ:ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸವನ್ನು ವಿರೋಧಿಸಿ ಹೊನ್ನಾವರ ತಾಲೂಕಾ ಸಂಘ ಪರಿವಾರದ ಮುಖಂಡರು ಹೊನ್ನಾವರದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ನಂತರ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದ ಪ್ರಮುಖರು ತಹಸಿಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿದರು. ಹಿಂದು ಸಂಘಡನೆಯ ಪ್ರಮುಖ ವಿಶ್ವನಾಥ ನಾಯಕ ಮಾತನಾಡಿ ಕಳೆದ 4 ವರ್ಷದಿಂದ ನಮ್ಮ ಹಿಮದು ಸಂಘಟನಾಕಾರ್ಯಕರ್ತರನ್ನು ಗುರಿಯಾಗಿಸಿ ಹತ್ಯೆಯಾಗುತ್ತಿದೆ ಸಂಭದಿಸಿದ ಅಪರಾಧಿಗಳನ್ನನ್ನು … [Read more...] about ಸಮಾಜ ಘಾತುಕ ಶಕ್ತಿಗಳ ಅಟ್ಟಹಾಸವನ್ನು ವಿರೋಧಿಸಿ ;ಪ್ರತಿಭಟನೆ
ಮನವಿ
ಮೀನು ಒಣಗಿಸಲು ಜಾಗ ಮಂಜೂರಿ ನೀಡುವಂತೆ;ಮನವಿ
ಕಾರವಾರ: ಮೀನುಗಾರ ಮಹಿಳೆಯರಿಗೆ ಮೀನು ಒಣಗಿಸಲು ಜಾಗ ಮಂಜೂರಿ ನೀಡುವಂತೆ ಮಹಿಳಾ ಪಾರಂಪರಿಕ ಮೀನು ಒಣಗಿಸುವವರ ಹಾಗೂ ಮೀನು ಮಾರಾಟಗಾರರ ಸಂಘದವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ನಗರದ ಖಾರ್ವಿವಾಡದಲ್ಲಿ ವಾಸಿಸುತ್ತಿರುವ ಮೀನುಗಾರರು ಪುರಾತನ ಕಾಲದಿಂದಲೂ ಮೀನು ಒಣಗಿಸುವ ಕೆಲಸ ಮಾಡುತ್ತ ಬಂದಿದ್ದಾರೆ. ಇದನ್ನೇ ವೃತ್ತಿಯನ್ನಾಗಿಸಿಕೊಂಡ ಮೀನುಗಾರ ಮಹಿಳೆಯರಿಗೆ ಬೇರೆ ಉದ್ಯೋಗ ತಿಳಿದಿಲ್ಲ. ಹಿಂದಿನಿಂದಲೂ ಸಾಗರ ಮತ್ಸ್ಯಾಲಯದ ಹಿಂಭಾಗ ಮೀನು ಒಣಗಿಸುತ್ತಿರುವ … [Read more...] about ಮೀನು ಒಣಗಿಸಲು ಜಾಗ ಮಂಜೂರಿ ನೀಡುವಂತೆ;ಮನವಿ
ಗೌರಿ ಲಂಕೇಶ ಹತ್ಯೆ ಖಂಡಿಸಿ ;ರಾಜ್ಯ ಸರ್ಕಾರಕ್ಕೆ ಮನವಿ
ಹೊನ್ನಾವರ:ಲೇಖಕಿ, ಹೋರಾಟಗಾರ್ತಿ ಗೌರಿ ಲಂಕೇಶರ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ದುಷ್ಕರ್ಮಿಗಳ ಹಿಂದಿರುವ ಜಾಲವನ್ನು ಭೇದಿಸಿ ಪ್ರಜಾಪ್ರಭುತ್ವವನ್ನು ಉಳಿಸಬೇಕು ಎಂದು ದಿ. ಡಿ.ದೇವರಾಜ ಅರಸು ವಿಚಾರ ವೇದಿಕೆ ಮತ್ತು ಪ್ರಗತಿಪರ ಚಿಂತನ ಸಂಘಟನೆಯ ವತಿಯಿಂದ ತಹಸೀಲ್ದಾರ ಮೂಲಕ ರಾಜ್ಯ ಸರ್ಕಾರಕ್ಕೆ ಬುಧವಾರ ಮನವಿ ಸಲ್ಲಿಸಲಾಯಿತು. ಗೌರಿ ಲಂಕೇಶ ಅವರನ್ನು ಗುಂಡಿಕ್ಕಿ ಕೊಂದ ಹಂತಕರನ್ನು ಕೂಡಲೇ ಬಂಧಿಸಬೇಕು. ಈ … [Read more...] about ಗೌರಿ ಲಂಕೇಶ ಹತ್ಯೆ ಖಂಡಿಸಿ ;ರಾಜ್ಯ ಸರ್ಕಾರಕ್ಕೆ ಮನವಿ
ಗೌರಿ ಲಂಕೇಶ ಕೊಲೆ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ;ಮುಖ್ಯಮಂತ್ರಿಗಳಿಗೆ ಮನವಿ
ಹೊನ್ನಾವರ:ಪ್ರಗತಿಪರ ಚಿಂತಕಿ, ಪತ್ರಕರ್ತೆ ಗೌರಿ ಲಂಕೇಶ ಕೊಲೆ ಆರೋಪಿಯನ್ನು ತಕ್ಷಣ ಬಂಧಿಸಿ, ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಬುಧವಾರ ತಾಲೂಕಾ ಪತ್ರಕರ್ತರ ಸಂಘದ ವತಿಯಿಂದ ತಹಶೀಲ್ದಾರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಜನಪರ ಚಳುವಳಿಗೆ, ಪ್ರಗತಿಪರ ಚಿಂತನೆಗಳಿಗೆ, ಮಾನವೀಯ ಮೌಲ್ಯಗಳಿಗೆ ತಮ್ಮ ಲೇಖನಿಯ ಮೂಲಕ ಧ್ವನಿ ನೀಡಿದ, ಹೋರಾಟಕ್ಕೆ ಕಾವು ನೀಡಿದ, ಸರಳ, ಸಜ್ಜನಿಕೆಯ, ಮಾನವೀಯ ಸಂವೇದನಿಯ, ಗೌರಿ ಲಂಕೇಶ ಅವರ ಕೊಲೆ ಮಾನವ ಜನಾಂಗವೇ ತಲೆ … [Read more...] about ಗೌರಿ ಲಂಕೇಶ ಕೊಲೆ ಆರೋಪಿಗಳನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ;ಮುಖ್ಯಮಂತ್ರಿಗಳಿಗೆ ಮನವಿ
ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ;ತಹಶೀಲದಾರ ಅವರಿಗೆ ಮನವಿ
ಹಳಿಯಾಳ ;ಸಾಹಿತಿ ಹಾಗೂ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದನ್ನು ವಿರೋಧಿಸಿ ಹಳಿಯಾಳ ಕಾರ್ಯನಿರತ ಪತ್ರಕರ್ತರ ಸಂಘ, ಜಯಕರ್ನಾಟಕ ಸಂಘಟನೆ, ಬಸವಕೇಂದ್ರ ಮತ್ತು ವಿಜಯ ಸಂದೇಶ ಪತ್ರಿಕೆಯ ಬಳಗದವರು ಶಿವಾಜಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೊಲೆಗಡುಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು. ಕಾರ್ಯನಿರತ ಪತ್ರಕರ್ತರ ಸಂಘವು ಸೇರಿದಂತೆ ಒಟ್ಟೂ 4 ಸಂಘಟನೆಗಳ ಪದಾಧಿಕಾರಿಗಳು ಸಾರ್ವಜನಿಕರೊಂದಿಗೆ ಸೇರಿ ಬುಧವಾರ … [Read more...] about ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ;ತಹಶೀಲದಾರ ಅವರಿಗೆ ಮನವಿ