ಹೊನ್ನಾವರ:"ಕಲೆಯನ್ನು ವೃತ್ತಿಯಾಗಿಸಿಕೊಳ್ಳುವಲ್ಲಿ ಹಲವು ಸಂಕಷ್ಟಗಳಿರುವುದರಿಂದ ಇದನ್ನು ಪ್ರವೃತ್ತಿಯಾಗಿ ಮಾತ್ರ ಇಟ್ಟುಕೊಂಡು ಬದುಕಿನ ಆಸರೆಗೆ ಬೇರೊಂದು ಉದ್ಯೋಗ ಕಂಡುಕೊಳ್ಳಬೇಕು' ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಯುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ 2 ದಿನಗಳ ಕಾಲ ನಡೆಯವ ಕವಿವಿ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು,'ವ್ಯಕ್ತಿತ್ವ ವಿಕಸನಕ್ಕೆ ಕಲೆ ಅಗತ್ಯವಾಗಿದ್ದು ಯಕ್ಷಗಾನ … [Read more...] about ‘ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಕಲೆ ಬದುಕಿನಲ್ಲಿ ಪ್ರವೃತ್ತಿಯಾಗಲಿ
ಯಕ್ಷಗಾನ
ಯಕ್ಷ ಪೂರ್ಣಿಮೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ
ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾದಲ್ಲಿ ದಿನಾಂಕ 21/09/2017ರ ಸಂಜೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಕಾರವಾರ ಹಾಗೂ ಸಿಲೆಕ್ಟ್ ಫೌಂಡೇಶನ್ (ರಿ.) ಶ್ರೀಕ್ಷೇತ್ರ ಬಂಗಾರಮಕ್ಕಿ ಇವರ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷ ಪೂರ್ಣಿಮೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಬಹಳ ಅದ್ಧೂರಿಯಿಂದ ಜರುಗಿತು. ಪದ್ಮಶ್ರೀ ಪುರಸ್ಕøತರು ಹಾಗೂ ಪ್ರಖ್ಯಾತ ಯಕ್ಷಗಾನ ಕಲಾವಿದರು ಆಗಿರುವ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರು ಹಾಗೂ ನೆರೆದಂತ ಗಣ್ಯರು ದೀಪ ಬೆಳಗಿಸುವುದರ ಮೂಲಕ … [Read more...] about ಯಕ್ಷ ಪೂರ್ಣಿಮೆ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ
“ಶಾಲೆಯೆಡೆಗೆ ಗೊಂಬೆ ನಡಿಗೆ”
‘ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಬೊಂಬೆಯಾಟ ಟ್ರಸ್ಟ್ (ರಿ).’ ಇದರ 22 ನೇ ವರ್ಷದ ಸಂಭ್ರಮಾಚರಣೆಯಲ್ಲಿ ‘ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ’ ಮತ್ತು ‘ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿ, ಉಪ್ಪಿನಕುದ್ರು’’ ಇದರ ಜಂಟಿ ಆಶ್ರಯದಲ್ಲಿ “ಶಾಲೆಯೆಡೆಗೆ ಗೊಂಬೆ ನಡಿಗೆ”” ಎಂಬ ವಿಶೇಷ ಗೊಂಬೆಯಾಟ ಪ್ರದರ್ಶನವನ್ನು ‘ಶ್ರೀ ಮಾರುತಿ ರೆಸಿಡೆನ್ಶಿಯಲ್ ಸ್ಕೂಲ್, ಶ್ರೀಕ್ಷೇತ್ರ ಬಂಗಾರಮಕ್ಕಿ, ಗೇರಸೊಪ್ಪಾ’’ ದಲ್ಲಿ ದಿನಾಂಕ 04/09/2017 ರ … [Read more...] about “ಶಾಲೆಯೆಡೆಗೆ ಗೊಂಬೆ ನಡಿಗೆ”
“ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗ
ಶ್ರೀ ವೀರಾಂಜನೇಯ ದೇವಸ್ಥಾನ, ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಚಾತುರ್ಮಾಸ್ಯದ ಪ್ರಯುಕ್ತ ಶ್ರಾವಣ ಬಹುಳ ದ್ವಾದಶಿ ಶನಿವಾರದಂದು, “ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗವನ್ನು ‘ಯಕ್ಷಮಿತ್ರ ಕಲಾಮಂಡಳಿ, ಯಲ್ಲಾಪುರ’ ಎಂಬ ಪ್ರಸಿದ್ಧ ತಂಡದ ಯುವ ಪ್ರತಿಭೆಗಳು ಪ್ರದರ್ಶನ ನೀಡಿದರು. ಈ ಪ್ರದರ್ಶನದಲ್ಲಿ ಹೆಣ್ಣುಮಕ್ಕಳು ಕೂಡಾ ಪಾತ್ರಧಾರಿಗಳಾಗಿರುವುದು ವಿಶೇಷವಾಗಿದೆ. ಕ್ಷೇತ್ರದ ಧರ್ಮಾಧಿಕಾರಿಗಳಾದ ಪರಮರಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಮ್ಮುಖದಲ್ಲಿ ಈ ಕಾರ್ಯಕ್ರಮವು … [Read more...] about “ಭೌಮಾಸುರ” ಎಂಬ ಯಕ್ಷಗಾನ ಪ್ರಸಂಗ
ಖ್ಯಾತ ಯಕ್ಷಗಾನ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿ ಅವರಿಗೆ ಅಭಿನಂದನಾ ಸಮಾರಂಭ
ಹೊನ್ನಾವರ:ಖ್ಯಾತ ಯಕ್ಷಗಾನ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿ ಅವರಿಗೆ ಅಭಿನಂದನಾ ಸಮಾರಂಭ, ಹಮ್ಮಿಣಿ ಅರ್ಪಣೆ ಹಾಗೂ ಯಕ್ಷಗಾನ ಕಾರ್ಯಕ್ರಮ ಪಟ್ಟಣದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲಿನಡೆಯಿತು. ಮಂಜುನಾಥ ಭಂಡಾರಿ ದಂಪತಿಗೆ ಸನ್ಮಾನಿಸಿ 5 ಲಕ್ಷ ರೂ. ಹಮ್ಮಿಣಿಯನ್ನು ಯಕ್ಷಗಾನ ಪ್ರೇಮಿಗಳು ಅರ್ಪಿಸಿದರು. ಹಿರಿಯ ಪತ್ರಕರ್ತ ಜಿ.ಯು.ಭಟ್ ಅವರು ಮಂಜುನಾಥ ಭಂಡಾರಿಯವರಿಗೆ ಅಭಿನಂದಿಸಿ ಮಾತನಾಡಿ, `ಮಂಜುನಾಥ ಭಂಡಾರಿ ಅವರು ಅದ್ಬುತ ಮದ್ದಲೆಗಾರರಾಗಿ … [Read more...] about ಖ್ಯಾತ ಯಕ್ಷಗಾನ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿ ಅವರಿಗೆ ಅಭಿನಂದನಾ ಸಮಾರಂಭ