ಹೊನ್ನಾವರ : ದಿನಾಂಕ 31-07-2019 ರಂದು ಬೆಳಿಗ್ಗೆ 11.00 ಗಂಟೆಗೆ ಲಯನ್ಸ್ ಕ್ಲಬ್ ಹೊನ್ನಾವರ ಇವರು ಚಂದಾವರ ಹೊದಕೆ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮ ಪಂಚಾಯತ ಸದಸ್ಯರು ಹಾಗೂ ಊರ ನಾಗರಿಕರ ಸಹಯೋಗದೊಂದಿಗೆ ವನಮಹೋತ್ಸವನ್ನು ಆಚರಿಸಿದರು. 20 ಸಸಿಗಳನ್ನು ನೆಟ್ಟು ಸುಮಾರು 50 ಬೀಜದುಂಡೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ವನಮಹೋತ್ಸವ ಆಚರಿಸುವ ಉದ್ದೇಶ ಹಾಗೂ ಮಹತ್ವದ ಬಗ್ಗೆ … [Read more...] about ವನಮಹೋತ್ಸವ ಆಚರಣೆ
ಲಯನ್ಸ್ ಕ್ಲಬ್
ದಿ. 14 ಮಣಿಪಾಲ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ
ಹೊನ್ನಾವರ .ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ದಿ 14ರಂದು ರವಿವಾರ ನಗರದ ನ್ಯಾಯಾಲಯದ ಬಳಿ ಇರುವ ಮಾರ್‍ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಿದ್ದು ಹಿರಿಯ ಅನುಭವಿ ವೈದ್ಯರು ಶಿಬಿರವನ್ನು ನಡೆಸಿಕೊಡಲಿದ್ದಾರೆ. ಹೃದಯ, ನರರೋಗ, ಜನರಲ್ ಮೆಡಿಸಿನ್, ಮೂತ್ರಶಾಸ್ತ್ರ, ಮೂತ್ರಪಿಂಡ, ರೇಡಿಯೋಥೆರಫಿ ಮತ್ತು ಕ್ಯಾನ್ಸರ್, ಶ್ವಾಸಕೋಶ, ಕಿವಿ-ಮೂಗು-ಗಂಟಲು ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗ ಹೀಗೆ 10ವಿಭಾಗಗಳ ವೈದ್ಯರ ತಂಡ … [Read more...] about ದಿ. 14 ಮಣಿಪಾಲ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರ
ಲಯನ್ಸ್ ಕ್ಲಬ್:ನೂತನ ಪದಾಧಿಕಾರಿಗಳ ಆಯ್ಕೆ
ಹೊನ್ನಾವರ:ಗುತ್ತಿಗೆದಾರ ಶ್ರೀಕಾಂತ ಆರ್.ಹೆಗಡೇಕರ ಲಯನ್ಸ್ ಕ್ಲಬ್ ಆಪ್ ಹೊನ್ನಾವರ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 2019-20ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು ನಿವೃತ್ತ ಪ್ರಾಚಾರ್ಯ ಡಾ.ಎ.ವಿ.ಶಾನಭಾಗ ಕಾರ್ಯದರ್ಶಿಯಾಗಿ ಹಾಗೂ ಉದ್ಯಮಿ ಸಂತೋಷ ವಿ.ನಾಯ್ಕ ಖಜಾಂಚಿಯಾಗಿ ಆಯ್ಕೆಯಾದರು. ಪದಗ್ರಹಣ ಸಮಾರಂಭ 3ರಂದು-ಲಯನ್ಸ್ ಕ್ಲಬ್ ಆಪ್ ಹೊನ್ನಾವರ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ಫಾರೆಸ್ಟ್ ಕಾಲನಿಯಲ್ಲಿರುವ ಲಯನ್ಸ್ … [Read more...] about ಲಯನ್ಸ್ ಕ್ಲಬ್:ನೂತನ ಪದಾಧಿಕಾರಿಗಳ ಆಯ್ಕೆ
ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಹಳಿಯಾಳದಲ್ಲಿ ಹದಗೆಟ್ಟ ಸುಗಮ ಸಂಚಾರ- ಕ್ಯಾರೇ ಎನ್ನದ ಕಾರ್ಖಾನೆ. ಜನರ ಪರದಾಟ.
ಹಳಿಯಾಳ:- ಪಟ್ಟಣದ ಅಂಚಿನಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಪ್ರತಿನಿತ್ಯ ಕಬ್ಬು ಸಾಗಿಸುವ ನೂರಾರು ವಾಹನಗಳಿಂದ ದಿನನಿತ್ಯ ಹಳಿಯಾಳ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ತೀವೃ ಸಮಸ್ಯೆಯಾಗುತ್ತಿದ್ದು ಜನತೆ, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ ಸಂಘಟನೆ, ಜೀಜಾಮಾತಾ ಮಹಿಳಾ ಸಂಘ, ಲಯನ್ಸ್ ಕ್ಲಬ್, ಹಿರಿಯ ನಾಗರೀಕರ ವೇದಿಕೆ, ಹಿರಿಯ ನಾಗರೀಕರ … [Read more...] about ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಹಳಿಯಾಳದಲ್ಲಿ ಹದಗೆಟ್ಟ ಸುಗಮ ಸಂಚಾರ- ಕ್ಯಾರೇ ಎನ್ನದ ಕಾರ್ಖಾನೆ. ಜನರ ಪರದಾಟ.
ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ- ಕಾರ್ಖಾನೆ ಮೌನ – ಸಾರ್ಜನೀಕರ ಆಕ್ರೋಶ.
ಹಳಿಯಾಳ:- ಪಟ್ಟಣದ ಅಂಚಿನಲ್ಲಿರುವ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ನೂರಾರು ವಾಹನಗಳಿಂದ ಪಟ್ಟಣದಲ್ಲಿ ಪ್ರತಿನಿತ್ಯ ವಾಹನ ಸಂಚಾರಕ್ಕೆ ಸಂಚಕಾರ ಉಂಟಾಗುತ್ತಿದ್ದು ಸಾರ್ವಜನೀಕರು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಅನಿವಾರ್ಯತೆ ಬಂದೊದಗಿದೆ. ಪಟ್ಟಣದ ಯಲ್ಲಾಪೂರ ನಾಕಾದಿಂದ ಕೇವಲ 1 ಕೀಮಿ ಅಂತರದಲ್ಲಿರುವ ಹುಲ್ಲಟ್ಟಿ ಪ್ರದೇಶದಲ್ಲಿರುವ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಪ್ರಸ್ತುತ ಹಂಗಾಮಿನ ಕಬ್ಬು ನುರಿಸುವ ಕಾರ್ಯ ಆರಂಭಿಸಿದ್ದು … [Read more...] about ಹಳಿಯಾಳದ ಪ್ಯಾರಿ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸುವ ವಾಹನಗಳಿಂದ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ- ಕಾರ್ಖಾನೆ ಮೌನ – ಸಾರ್ಜನೀಕರ ಆಕ್ರೋಶ.