ಹೊನ್ನಾವರ: ಲಯನ್ಸ್ ಕ್ಲಬ್ ಹಾಗೂ ನವೋಲ್ಲಾಸ ಸ್ಪೋಟ್ರ್ಸಕ್ಲಬ್ ಹೊನ್ನಾವರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ 18 ನವೆಂಬರ 2018 ರವಿವಾರ ಬೆಳಿಗ್ಗೆ 11-30 ರಿಂದ ಎಸ್.ಡಿ.ಎಮ್.ಮಹಾವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ ಜಿಲ್ಲಾಮಟ್ಟದ ಪುರುಷರ ಷಟಲ ಬ್ಯಾಡಮಿಂಟನ ಡಬಲ್ಸ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯನ್ನು ವುಡನ ಕೋರ್ಟನಲ್ಲಿ ನಡೆಸಲಾಗುವುದು. ಕ್ರೀಡಾಪಟುಗಳಿಗೆ ಯಾವುದೇ ವಯಸ್ಸಿನ ನಿರ್ಬಂಧವಿಲ್ಲ. ಹಾಗೂಕ್ರೀಡಾಪಟುಗಳು ಒಳಾಂಗಣಕ್ಕೆ ಸಂಬಂಧಪಟ್ಟ … [Read more...] about ಜಿಲ್ಲಾ ಮಟ್ಟದ ಷಟಲ್ ಬ್ಯಾಡಮಿಂಟನ ಪಂದ್ಯಾವಳಿ
ಲಯನ್ಸ್ ಕ್ಲಬ್
ಲಯನ್ಸ್ ಕ್ಲಬ್‍ನಿಂದ ಮುದ್ದು ಕೃಷ್ಣ/ರಾಧೆ ಸ್ಪರ್ಧೆ
ಹೊನ್ನಾವರ ಪ್ರಭಾತನಗರದಲ್ಲಿರುವ ಲಯನ್ಸ್ ಕಲ್ಬ್ ಸಭಾಭವನದಲ್ಲಿ ಶ್ರೀ ಕೃಷ್ಣಾಷ್ಟಮಿ ಹಬ್ಬದ ನಿಮಿತ್ತ ಮುದ್ದು ಕೃಷ್ಣ/ರಾಧೆ ವೇಷ ಸ್ಪರ್ಧೆ ಮತ್ತು ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.ಲಯನ್ಸ ಕ್ಲಬ್ ಅಧ್ಯಕ್ಷ ರಾಜೇಶ ಸಾಳೇಹಿತ್ತಲ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ, ನಂತರ ಮಾತನಾಡಿ“ಶಿಷ್ಟರಕ್ಷಕ, ದುಷ್ಟಶಿಕ್ಷಕ ಶ್ರೀ ಕೃಷ್ಣನ ರಾಜನೀತಿಯಾಗಿದ್ದು, ಆದರ್ಶಮಯವಾಗಿರುತ್ತದೆ. ಭಗವದ್ಗೀತೆ ಭೋದಿಸಿ ಧರ್ಮದ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ … [Read more...] about ಲಯನ್ಸ್ ಕ್ಲಬ್‍ನಿಂದ ಮುದ್ದು ಕೃಷ್ಣ/ರಾಧೆ ಸ್ಪರ್ಧೆ
ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ಗಳಿಸುವ ಬಗ್ಗೆ ನಡೆದ ವಿಸೇಷ ಕಾರ್ಯಗಾರ
ಹೊನ್ನವರದ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ಗಳಿಸುವ ಬಗ್ಗೆ ಎರಡು ದಿನಗಳ ವಿಸೇಷ ಕಾರ್ಯಗಾರ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಸ್ ಡಿ ಎಮ್ ಕಾಲೇಜಿನ ಆಡಳಿತ ಮಂಡಳಿಯ ಉಪಾಧ್ಯಕ್ಷ ಕ್ರಷ್ಣ ಮೂರ್ತಿ ಭಟ್ಟ ಶಿವಾನಿ ಮಾತನಾಡಿ ಸಾಮಾನ್ಯವಾದ ಒಂದು ವಾಹನದ ನಿರ್ವಹಣೆಗೆ ಒಂದು ಮಾದರಿ ಇರುತ್ತದೆ. ಆದರೆ ಮನುಷ್ಯ ಜೀವನ ನಡೆಸಲು ಯಾವುದೇ ಕ್ರಮ ಬದ್ದವಾದ ಮಾರ್ಗ ಇರುವುದಿಲ್ಲಾ.ಇದರಿಂದ ಆತನು ಅನೇಕ … [Read more...] about ಎಸ್ ಡಿ ಎಮ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಯಸಸ್ಸು ಗಳಿಸುವ ಬಗ್ಗೆ ನಡೆದ ವಿಸೇಷ ಕಾರ್ಯಗಾರ
ಹಳಿಯಾಳದಲ್ಲಿ ದರೊಡೆಕೊರರನ್ನು ಬಂಧಿಸುವಲ್ಲಿ ಸಾಹಸ ತೊರಿದವರಿಗೆ ಸನ್ಮಾನ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕಿದೆ –ತಹಶೀಲ್ದಾರ್ ವಿದ್ಯಾಧರ
ಹಳಿಯಾಳ: ಯಾವುದೇ ಕ್ಷೇತ್ರದಲ್ಲಾಗಲಿ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕಿದೆ. ಆ ನಿಟ್ಟಿನಲ್ಲಿ ಹಳಿಯಾಳದಲ್ಲಿ ಅಂತರರಾಜ್ಯ ಕಳ್ಳರನ್ನು ಹಿಡಿದ ಪೋಲಿಸ್ ಸಿಬ್ಬಂದಿ ಹಾಗೂ ಸಾರ್ವಜನೀಕರನ್ನು ಗುರುತಿಸಿ ಸನ್ಮಾನಿಸುವ ಉತ್ತಮ ಕಾರ್ಯದ ಮೂಲಕ ಇತರರಿಗೂ ಪ್ರೇರಣೆ ನೀಡುವ ಮಹತ್ವದ ಕೆಲಸ ಸ್ಥಳೀಯ ಸಂಘ-ಸಂಸ್ಥೆಗಳು ಮಾಡಿದ್ದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಹಶೀಲ್ದಾರ್ ವಿದ್ಯಾಧರ ಗುಳಗುಳಿ ಹೇಳಿದರು. ಪಟ್ಟಣದ ಮಿನಿ ವಿಧಾನಸೌಧದಲ್ಲಿನ ತಹಶೀಲ್ದಾರ ಕಛೇರಿಯ … [Read more...] about ಹಳಿಯಾಳದಲ್ಲಿ ದರೊಡೆಕೊರರನ್ನು ಬಂಧಿಸುವಲ್ಲಿ ಸಾಹಸ ತೊರಿದವರಿಗೆ ಸನ್ಮಾನ ಸಾಧಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯ ಆಗಬೇಕಿದೆ –ತಹಶೀಲ್ದಾರ್ ವಿದ್ಯಾಧರ
ನ. 18ರಂದು ಹೊಲಿಗೆ ರಹಿತ ನೇತ್ರ ಶಸ್ತ್ರ ಚಿಕಿತ್ಸಾಶಿಬಿರ
ಕಾರವಾರ: ಲಯನ್ಸ್ ಕ್ಲಬ್, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಸೊಸೈಟಿ, ತಾಲೂಕಾ ಆರೋಗ್ಯ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಹೊಲಿಗೆ ರಹಿತ ನೇತ್ರ ಶಸ್ತ್ರ ಚಿಕಿತ್ಸಾಶಿಬಿರವನ್ನು ನ. 18ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಲಾಯನ್ಸ್ ಕ್ಲಬ್ ಅಧ್ಯಕ್ಷ ಅಲ್ತಾಫ್ ಶೇಖ್ ಹೇಳಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ … [Read more...] about ನ. 18ರಂದು ಹೊಲಿಗೆ ರಹಿತ ನೇತ್ರ ಶಸ್ತ್ರ ಚಿಕಿತ್ಸಾಶಿಬಿರ