ಹೊನ್ನಾವರ :ಶರಾವತಿ ಬಲದಂಡೆಯಿಂದ ಮತ್ತು ಮಂಕಿ ಭಾಗದಿಂದ ಬರುವ ವಿದ್ಯಾರ್ಥಿಗಳು ಬಸ್ ಪಾಸ್ ಪಡೆದಿರುತ್ತಾರೆ, ಇವರನ್ನು ಶರಾವತಿ ಸರ್ಕಲ್ ಬಳಿ ಇಳಿಸಿ ಹೋಗಲಾಗುತ್ತದೆ. ಎರಡು ಕಿ.ಮೀ ದೂರ ಇರುವ ಕಾಲೇಜಿಗೆ ಹೋಗುವಾಗ ಇನೊಂದು ಬಸ್ಸಿನವರು ವಿದ್ಯಾರ್ಥಿಗಳನ್ನು ಬಸ್ ಹತ್ತಿಸಿಕೊಳ್ಳುತ್ತಿರಲಿಲ್ಲ. ಟಿಕೇಟ್ ಮಾಡಲು ಹೇಳುತ್ತಿದ್ದರು. ಇದನ್ನು ವಿದ್ಯಾರ್ಥಿಗಳು ಪ್ರತಿಭಟಿಸಿದಾಗ ಶಾಸಕ ಮಂಕಾಳ ವೈದ್ಯ ಬಸ್ ಸ್ಟ್ಯಾಂಡಿಗೆ ಬಂದು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ಶರಾವತಿ … [Read more...] about ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ ವಿದ್ಯಾರ್ಥಿಗಳು
ವಿದ್ಯಾರ್ಥಿಗಳು
ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿಗೆ ತೊಡಗಿಸಿಕೊಳ್ಳಬೇಕು
ಕಾರವಾರ:ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿಗೆ ತೊಡಗಿಸಿಕೊಳ್ಳಬೇಕು ಎಂದು ಗೋವಾ ರಾಜ್ಯದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಅನಿಲ ಪೊವಾರ ಹೇಳಿದರು. ವಿಜ್ಞಾನ ಕೇಂದ್ರದಲ್ಲಿ ನಡೆದ ವಿಜ್ಞಾನ ಮಾದರಿ ತಯಾರಿಕಾ ಶಿಬಿರದಲ್ಲಿ ಅವರು ಮಾತನಾಡಿದರು. ಪಾಲಕರು ಹೆಚ್ಚಿನ ಅಂಕ ಪಡೆಯುವಂತೆ ವಿದ್ಯಾರ್ಥಿಗಳನ್ನು ಒತ್ತಾಯಿಸುವದು ಸರಿಯಲ್ಲ. ಅದರ ಬದಲು ಪಟ್ಯೇತರ ಚಟುವಟಿಕೆಗಳತ್ತವೂ ಆಸಕ್ತಿ ವಹಿಸಬೇಕು ಎಂದು ಕಿವಿಮಾತು ಹೇಳಿದರು. ಸದಾಶಿವಗಡದ … [Read more...] about ಪ್ರಾಯೋಗಿಕ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿಗೆ ತೊಡಗಿಸಿಕೊಳ್ಳಬೇಕು
ಮುರ್ಡೇಶ್ವರದ ಆರ್.ಎನ್.ಎಸ್. ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 94 ಫಲಿತಾಂಶ
ಭಟ್ಕಳ:ಮುರ್ಡೇಶ್ವರದ ಆರ್.ಎನ್.ಎಸ್. ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 94 ಫಲಿತಾಂಶವನ್ನು ಗಳಿಸುವುದರ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ಪರೀಕ್ಷೆಗೆ ಹಾಜರಾದ 47 ವಿದ್ಯಾರ್ಥಿಗಳಲ್ಲಿ 18 ವಿದ್ಯಾರ್ಥಿಗಳು ಶೇ.90 ಕ್ಕಿಂತಲೂ ಅಧಿಕ ಅಂಕ ಗಳಿಸಿದ್ದಾರೆ. 5 ವಿದ್ಯಾರ್ಥಿಗಳು ಉನ್ನತ ಶ್ರೇಣಿ (ಡಿಸ್ಟಿಂಗಶನ್), 19 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಅಪೇಕ್ಷಾ ಮನೋಜ ಮುರುಡೇಶ್ವರ ಶೇ.99.36 … [Read more...] about ಮುರ್ಡೇಶ್ವರದ ಆರ್.ಎನ್.ಎಸ್. ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 94 ಫಲಿತಾಂಶ
ಕಲಾ ವಿಭಾಗದಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಫಲಿತಾಂಶ, 100ಕ್ಕೆ 100 ಅಂಕ ಪಡೆದ ಬಂಗೂರನಗರ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ ಸರ್ಕಾರಿ ಕಾಲೇಜಿನ 5 ವಿದ್ಯಾರ್ಥಿಗಳು ಪಾಸಾಗಿ ಹೊಸ ಖಾತೆ ಆರಂಭಿಸಿದ್ದಾರೆ
ದಾಂಡೇಲಿ :ಈ ವರ್ಷ ಜರುಗಿದೆ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ನಗರದ ವಿವಿದ ಪಿ.ಯು.ಸಿ ಕಾಲೇಜುಗಳ ಪಲಿತಾಂಶ ಈ ರೀತಿಯಾಗಿದೆ. ¨ಂಗೂರನಗರ ಪದವಿಪೂರ್ವ ಕಾಲೇಜು : ವಿಜ್ಞಾನ ವಿಭಾಗ : ಪ್ರಥಮ ಸ್ಥಾನ ತಾನಿಯಾ ಎನ್. ನಾಗೇಕರ್, ಶೇ.95.50(573), ದ್ವಿತೀಯ ಸ್ಥಾನ ಪೂರ್ವಾ ಶ್ರೀಧರ್ ನಾಯ್ಕ,ಶೇ95.33(572), ತೃತೀಯ ಸ್ಥಾನ ಪೂಜಾ ಸುರೇಶ ಹೆಬ್ಬಾರ ಶೇ.94.83(569), ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತವರು ಒಟ್ಟು ವಿದ್ಯಾರ್ಥಿಗಳು 194, ಪಾಸಾದವರು 141, ಶೇ. … [Read more...] about ಕಲಾ ವಿಭಾಗದಲ್ಲಿ ನಿರೀಕ್ಷೆಗಿಂತಲೂ ಕಡಿಮೆ ಫಲಿತಾಂಶ, 100ಕ್ಕೆ 100 ಅಂಕ ಪಡೆದ ಬಂಗೂರನಗರ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳು, ವಿಜ್ಞಾನ ವಿಭಾಗದಲ್ಲಿ ಸರ್ಕಾರಿ ಕಾಲೇಜಿನ 5 ವಿದ್ಯಾರ್ಥಿಗಳು ಪಾಸಾಗಿ ಹೊಸ ಖಾತೆ ಆರಂಭಿಸಿದ್ದಾರೆ