ಕಾರವಾರ:ಮಾಜಾಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಗ್ರಾ.ಪಂ.ನ ಬಹುತೇಕ ಸದಸ್ಯರು ಗೈರಾಗಿದ್ದು, ಈ ಹಿಂದೆ ರಾಜೀನಾಮೆ ನೀಡಿದ ಶೀತಲ ಪವಾರ ಅವರೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅ.11 ರಂದು ವೈಯಕ್ತಿಕ ಕಾರಣ ಹೇಳಿ ಗ್ರಾ.ಪಂ ಅಧ್ಯಕ್ಷ ಸ್ಥಾನಕ್ಕೆ ಶೀತಲ ಪವಾರ್ ರಾಜೀನಾಮೆ ನೀಡಿದ್ದರು. ಬಳಿಕ ಜಿಲ್ಲಾಧಿಕಾರಿ ನ. 2ರಂದು ರಾಜ್ಯ ಚುನಾವಣೆ ಆಯೋಗಕ್ಕೆ ಪತ್ರ ಬರೆದು ರಾಜೀನಾಮೆ ಅಂಗೀಕರಿಸಲು ಸೂಚಿಸಿದ್ದರು. ಬಳಿಕ ಸುಮಾರು ಒಂದು … [Read more...] about ಅವಿರೋಧ ಆಯ್ಕೆ
ಸದಸ್ಯರು
ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ವಿಫ್ ಜಾರಿ
ಹೊನ್ನಾವರ : ಹೊನ್ನಾವರ ಪಟ್ಟಣ ಪಂಚಾಯತನಲ್ಲಿ ಅಧ್ಯಕ್ಷ ಜೈನಾಬಿ ಸಾಬ್ ಇವರ ವಿರುದ್ಧ ಒಟ್ಟು 14 ಸದಸ್ಯರು ಅವಿಶ್ವಾಸ ವ್ಯಕ್ತ ಪಡಿಸಿರುವುದರ ಕುರಿತು ವಿವರವಾದ ವರದಿಯನ್ನು ಈಗಾಗಲೇ ಪಕ್ಷದ ವರಿಷ್ಠರಿಗೆ ನೀಡಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ. ಅದರಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಈ ಕುರಿತು ಎಲ್ಲರೊಡನೆ ಚರ್ಚಿಸಿ ಮಾಹಿತಿ ಸಂಗ್ರಹಿಸಿ ವಿವರ ನೀಡಲು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್. … [Read more...] about ಕಾಂಗ್ರೆಸ್ ಪಕ್ಷದ ಸದಸ್ಯರಿಗೆ ವಿಫ್ ಜಾರಿ
ನಾಮನಿರ್ದೇಶಿತ ಸದಸ್ಯರಿಗೆ ಬೆಲೆಯೇ ಇಲ್ಲ;ಸಭೆಯಲ್ಲಿ ಆಕ್ರೋಶ
ಕಾರವಾರ: ತಾಲೂಕು ಪಂಚಾಯಿತಿ ನಾಮನಿರ್ದೇಶಿತ ಸದಸ್ಯರು ನಾಮಕಾವಸ್ಥೆಗೆ ಮಾತ್ರ ಸೀಮಿತ ಎಂಬಂತಾಗಿದೆ. ಕೆಡಿಪಿ ಸಭೆಯಲ್ಲಿಯೂ ನಾಮನಿರ್ದೇಶಿತ ಸದಸ್ಯರಿಗೆ ಬೆಲೆಯೇ ಇಲ್ಲ. ಈ ಕುರಿತು ಸಭೆಯಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ನಾಮ ನಿರ್ದೇಶಿತ ಸದಸ್ಯರಿಗೆ ಅಧಿಕಾರಿಗಳು ಗೌರವ ಕೊಡುವದಿಲ್ಲ. ಸದಸ್ಯರ ಹೆಸರು ಸೂಚಿಸುವ ನಾಮ ಫಲಕವನ್ನು ಹಾಕಿಲ್ಲ. ನಾಮನಿರ್ದೇಶಿತ ಸದಸ್ಯರು ನೀಡುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ನಾಮ ನಿರ್ದೇಶಿತರು ಗಮನಕ್ಕೆ ತಂದ ಒಂದೇ ಒಂದು … [Read more...] about ನಾಮನಿರ್ದೇಶಿತ ಸದಸ್ಯರಿಗೆ ಬೆಲೆಯೇ ಇಲ್ಲ;ಸಭೆಯಲ್ಲಿ ಆಕ್ರೋಶ
ತಾಲೂಕು ಪಂಚಾಯತಿ ಸಾಮಾನ್ಯ ಸಭೆ-ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ
ಹೊನ್ನಾವರ: ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಕೆಲವು ಇಲಾಖೆಯ ಅಧಿಕಾರಿಗಳು ಪ್ರತಿಬಾರಿ ಸಭೆಗೆ ಹಾಜರಾಗದೇ ಇರುವುದರಿಂದ ಆಕ್ರೋಶಗೊಂಡ ಸದಸ್ಯರು ಚರ್ಚಿಸಿ ಸಭಾತ್ಯಾಗ ನಡೆಸಿದ ಘಟನೆ ನಡೆಯಿತು. ತಾ.ಪಂ.ಸದಸ್ಯ ತುಕಾರಾಮ ನಾಯ್ಕ ಮಾತನಾಡಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಗೆ ಏಕೆ ಬರಲಿಲ್ಲ? ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿತ್ತು. ತಾಲೂಕಿನಲ್ಲಿ ಮಟಕಾ, ಕಳ್ಳಭಟ್ಟಿ ಸರಾಯಿ ಎಗ್ಗಿಲ್ಲದೇ … [Read more...] about ತಾಲೂಕು ಪಂಚಾಯತಿ ಸಾಮಾನ್ಯ ಸಭೆ-ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ
ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಜೈನಾಬಿ ಸಾಬ್ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ.ಪಂ.ನ 14 ಸದಸ್ಯರು ಮುಖ್ಯಾಕಾರಿಯವರಿಗೆ ಮನವಿ
À ಹೊನ್ನಾವರ ಇಲ್ಲಿಯ ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಜೈನಾಬಿ ಸಾಬ್ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ.ಪಂ.ನ 14 ಸದಸ್ಯರು ಮುಖ್ಯಾಕಾರಿಯವರಿಗೆ À ಮನವಿ ಸಲ್ಲಿಸಿದ್ದು ತೀವ್ರ ಕುತೂಹಲ ಕೆರಳಿಸಿದೆ. ಸದಸ್ಯರುಗಳಾದ ಕಾಂಗ್ರೆಸ್ ಪಕ್ಷದ ರವೀಂದ್ರ ಶಿವಪ್ಪ ನಾಯ್ಕ, ತುಳಸೀದಾಸ ಪುಲಕರ, ರಾಜಶ್ರೀ ಬಾಲಚಂದ್ರ ನಾಯ್ಕ, ಜೊಸ್ಪೀನ್ ಡಯಾಸ್, ಮಹಾಲಕ್ಷ್ಮೀ ಹರಿಜನ, ಜಮೀಲಾಬಿ ಅಬ್ದುಲ್ಮುನಾಪ್ ಶೇಖ್, ಬಿಜೆಪಿಯ ಸುರೇಶ ವಿಶ್ವನಾಥ ಶೇಟ್, ಬಾಲಕೃಷ್ಣ ಬಾಳೇರಿ, ನಾಗೇಶ … [Read more...] about ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಜೈನಾಬಿ ಸಾಬ್ ವಿರುದ್ದ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ.ಪಂ.ನ 14 ಸದಸ್ಯರು ಮುಖ್ಯಾಕಾರಿಯವರಿಗೆ ಮನವಿ