ತೊರ್ಕೆಗ್ರಾಮಪಂಚಾಯತ ವ್ಯಾಪ್ತಿಯ ಹಿಂದುಳಿದ ಬಡ ಹಾಲಕ್ಕಿ ಗೌಡರೇ ಹೆಚ್ಚಾಗಿರುವ ಮೂಲೆಕೇರಿಯಲ್ಲಿ ಕೇಂದ್ರದಉಜ್ವಲ ಯೋಜನೆಯಡಿಉಚಿತಗ್ಯಾಸ್‍ಕಿಟ್ ವಿತರಿಸಲಾಯಿತು.ಹಿಂದುಳಿದ ಬಡ ಫಲಾನುಭವಿಗಳು ಸಮಯ, ಹಣ ವ್ಯಯಿಸದೆಅಲೆದಾಟವಿಲ್ಲದೆ ಸುಲಭವಾಗಿಅವರ ಮನೆ ಬಾಗಿಲಲ್ಲೆ ಈ ಯೋಜನೆಯಅನುಕೂಲತೆ ಪಡೆದುಕೊಳ್ಳಬೇಕೆಂಬ ಸದುದ್ದೇಶದಿಂದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್‍ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರುತಮ್ಮ ಸಿಬ್ಬಂದಿಗಳೊಂದಿಗೆ ಕಾರ್ಯ ಪ್ರವೃತ್ತರಾಗಿದ್ದಾರೆ.ತಾಯಂದಿರ … [Read more...] about ಉಜ್ವಲ ಯೋಜನೆಯಡಿ ಉಚಿತಗ್ಯಾಸ್‍ಕಿಟ್ ವಿತರಣೆ
ಹಣ
ಗಣೇಶೋತ್ಸವದ ಸಂದರ್ಭದಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿ ಆದರ್ಶ ಗಣೇಶೋತ್ಸವ ಆಚರಿಸಿರಿ
ಶ್ರೀ ಗಣೇಶನನ್ನು ನಾವು ಹೇಗೆ ಭಕ್ತಿ ಭಾವದಿಂದ ಆವಾಹನೆ ಮಾಡುತ್ತೇವೆಯೋ, ಅದೇ ಸನ್ಮಾನದಿಂದ ಅವನನ್ನು ಬೀಳ್ಕೊಡುವುದೂ ಆವಶ್ಯಕವಾಗಿದೆ. ಶ್ರೀ ಗಣೇಶನ ವಿಸರ್ಜನೆಯನ್ನು ಅಯೋಗ್ಯ ಪದ್ಧತಿಯಲ್ಲಿ ಮಾಡುವುದರಿಂದ ಶ್ರೀ ಗಣಪತಿಯ ಘೋರ ವಿಡಂಬನೆಯಾಗುವುದರಿಂದ ಘೋರ ಪಾಪ ತಗಲುತ್ತದೆ. ಆದುದರಿಂದ ನಾವೆಲ್ಲಾ ಹೇಗೆ ತಪ್ಪು ಆಚರಣೆಗಳನ್ನು ತಡೆಗಟ್ಟುವುದು, ಯೋಗ್ಯ ಆಚರಣೆಗಳನ್ನು ಮಾಡುವುದು ಎಂಬುದರ ಕುರಿತಾಗಿ ತಿಳಿದುಕೊಳ್ಳೊಣ.. ‘ಸುಖಕರ್ತಾ ಮತ್ತು ವಿಘ್ನಹರ್ತಾ’ ಎಂದು ಶ್ರೀ ಗಣೇಶನ … [Read more...] about ಗಣೇಶೋತ್ಸವದ ಸಂದರ್ಭದಲ್ಲಾಗುವ ತಪ್ಪು ಆಚರಣೆಗಳನ್ನು ತಡೆಗಟ್ಟಿ ಆದರ್ಶ ಗಣೇಶೋತ್ಸವ ಆಚರಿಸಿರಿ
ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ;ಒರ್ವ ಯುವಕನ ಬಂಧನ
ಹಳಿಯಾಳ : ವಿಧವೆ ಮಹಿಳೆಗೆ ನಂಬಿಸಿ ಆಕೆಯಿಂದ ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ ಮಾಡಿದ ಆರೋಪದಡಿ ಬೆಳಗಾವಿ ಜಿಲ್ಲೆ ರಾಮದುರ್ಗ ಪೋಲಿಸರಿಂದ ಹಳಿಯಾಳದ ಒರ್ವ ಯುವಕನನ್ನು ಬಂಧಿಸಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಳಿಯಾಳದ ಯಲ್ಲಾಪೂರ ನಾಕಾ ಬಡಾವಣೆಯ ಅರ್ಜುನ ಚಲವಾದಿ(29) ರಾಮದುರ್ಗ ಪೋಲಿಸರಿಂದ ಪ್ರಕರಣ 420 ಮೊಸ, ವಂಚನೆ ಪ್ರಕರಣದಡಿ ಬಂಧಿತ ಯುವಕನಾಗಿದ್ದು ಇದಿಗ ಕಂಬಿ ಎನಿಸುತ್ತಿದ್ದಾನೆ. ರಾಮದುರ್ಗದ ವಿಧವೆ ಮಹಿಳೆಯೊಂದಿಗೆ ಸಂಪರ್ಕ … [Read more...] about ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ;ಒರ್ವ ಯುವಕನ ಬಂಧನ
ಉದ್ಯೋಗ ಖಾತರಿ ಯೋಜನೆ ಅವ್ಯವಹಾರ;ಕೊಟ್ಯಾಂತರ ರೂ.ಗಳ ಹಣ ವಸೂಲಾತಿಗೆ ಆರ್.ಡಿ.ಪಿ.ಆರ್.ಸೂಚನೆ
ಕಾರವಾರ: ದುಡಿಯುವ ಕೈಗಳಿಗೆ ಕೆಲಸ ಕೊಡುವ ಉದ್ಯೋಗ ಖಾತರಿ ಯೋಜನೆಯಲ್ಲಿ ರಾಜ್ಯದ 30 ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ ಕೋಟ್ಯಾಂತರ ರೂ.ಗಳ ಅವ್ಯವಹಾರವ ನಡೆದಿರುವ ಬಗ್ಗೆ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗ ಸರಕಾರಕ್ಕೆ ವರದಿ ನೀಡಿದೆ. ಈ ಕುರಿತಂತೆ ಪಂ.ರಾಜ್ ಇಲಾಖೆಯು ಅದರ ವಸೂಲಾತಿಗೆ ಆದೇಶಿಸಿದರೂ ಜಿಲ್ಲೆಯ ಅಧಿಕಾರಿಗಳು ಖ್ಯಾರೇ ಎನ್ನುತ್ತಿಲ್ಲ. ಪಂ.ರಾಜ್ ಇಲಾಖೆಯ ಅಡಿಯಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ವಿಭಾಗವು 2011 ರಿಂದ ಕಾರ್ಯನಿರ್ವಹಿಸುತ್ತಿದ್ದು, ವರ್ಷದ … [Read more...] about ಉದ್ಯೋಗ ಖಾತರಿ ಯೋಜನೆ ಅವ್ಯವಹಾರ;ಕೊಟ್ಯಾಂತರ ರೂ.ಗಳ ಹಣ ವಸೂಲಾತಿಗೆ ಆರ್.ಡಿ.ಪಿ.ಆರ್.ಸೂಚನೆ
ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ
ಕಾರವಾರ:ಅಬಕಾರಿ ಇಲಾಖೆಯಲ್ಲಿನ ಅನುಪಯುಕ್ತ ವಾಹನಗಳ ಹರಾಜು ಪ್ರಕ್ರಿಯೆ ಸೋಮವಾರ ನಡೆದಿದ್ದು, ಬಹುತೇಕರು ಸಾರಿಗೆ ಅಧಿಕಾರಿಗಳು ನಿಗದಿ ಪಡಿಸಿದಕ್ಕಿಂತಲೂ ಕನಿಷ್ಟ ಬೆಲೆಗೆ ಹರಾಜು ಕೂಗಿದರು. ಸರ್ಕಾರ ನಿಗದಿ ಪಡಿಸಿದ ಬೆಲೆಗಿಂತಲೂ ಕಡಿಮೆ ಬೆಲೆಗೆ ವಾಹನಗಳನ್ನು ಬಿಡುವದಿಲ್ಲ ಎಂದು ಅಬಕಾರಿ ಇಲಾಖೆಯವರು ಸ್ಪಷ್ಟ ಪಡಿಸಿದರು. ಆದರೂ ಮೂರು ಕಾಸಿನ ದರಕ್ಕೆ ಕೂಗುವವರ ಸಂಖ್ಯೆ ಕಡಿಮೆಯಿರಲಿಲ್ಲ. ಸೋಮವಾರ ಬೆಳಗ್ಗೆ ನಡೆಯಬೇಕಿದ್ದ ಹರಾಜು ಪ್ರಕ್ರಿಯೆ ಜಿ.ಎಸ್.ಟಿ … [Read more...] about ಅಬಕಾರಿ ಇಲಾಖೆಯಲ್ಲಿ ನಡೆದ ಅನುಪಯುಕ್ತ ವಾಹನ ಹರಾಜು ಪ್ರಕ್ರಿಯೆ