ಹಳಿಯಾಳ: ತಾಲೂಕಾ ಆಡಳಿತ, ಪುರಸಭೆ, ತಾಲೂಕಾ ಪಂಚಾಯತ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹಳಿಯಾಳದ ಬಾಬು ಜಗಜ್ಜೀವನರಾಮ ಭವನದಲ್ಲಿ ಹಜರತ್ ಟಿಪ್ಪು ಸುಲ್ತಾನ ಜಯಂತಿಯನ್ನು ಆಚರಿಸಲಾಯಿತು. ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಘೋಟ್ನೇಕರ ಟಿಪ್ಪು ಸುಲ್ತಾನನ ಜಯಂತಿ ಆಚರಣೆ ಹಮ್ಮಿಕೊಂಡಿರುವ ಸರ್ಕಾರದ ಕ್ರಮ ಸ್ವಾಗತಾರ್ಹವಾಗಿದೆ ಎಂದ ಅವರು ಟಿಪ್ಪುವಿನ ಬಗ್ಗೆ ಹೊಗಳಿದರು. … [Read more...] about ಹಳಿಯಾಳದಲ್ಲಿ ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ
ಹಳಿಯಾಳದಲ್ಲಿ
ಹಳಿಯಾಳದಲ್ಲಿ ಟಿಪ್ಪು ಜಯಂತಿಗೆ ಬಿಜೆಪಿಯಿಂದ ವಿರೋಧ – ಅನಾಹುತಗಳಾದರೇ ತಾಲೂಕಾಡಳಿತವೇ ಹೊಣೆ- ಬಿಜೆಪಿ ಹಳಿಯಾಳ ಘಟಕ ಎಚ್ಚರಿಕೆ
ಹಳಿಯಾಳ:- ತಾಲೂಕಾ ಕೇಂದ್ರ ಹಳಿಯಾಳ ಪಟ್ಟಣದಲ್ಲಿ ಟಿಪ್ಪು ಸುಲ್ತಾನ ಜಯಂತಿಗೆ ಹಳಿಯಾಳ ಬಿಜೆಪಿ ಪಕ್ಷದಿಂದ ತೀವೃ ವಿರೋಧವಿದೆ ಅಲ್ಲದೇ ಬಹಿರಂಗ ಕಾರ್ಯಕ್ರಮ ನಡೆಸಿ ಏನಾದರೂ ಅನಾಹುತಗಳಾದರೇ ಅದಕ್ಕೆ ತಾಲೂಕಾಡಳಿತವೇ ಹೊಣೆ ಎಂದು ಬಿಜೆಪಿ ಪಕ್ಷ ಎಚ್ಚರಿಕೆ ನೀಡಿದೆ. ಬಿಜೆಪಿ ತಾಲೂಕಾಧ್ಯಕ್ಷ ಶೀವಾಜಿ ನರಸಾನಿ ಹಾಗೂ ಮಾಜಿ ಶಾಸಕ ಸುನೀಲ್ ಹೆಗಡೆ ನೇತೃತ್ವದ ಬಿಜೆಪಿ ನಿಯೋಗ ಹಳಿಯಾಳ ತಹಶೀಲ್ದಾರ್ ಹಾಗೂ ಪೋಲಿಸ್ ಇಲಾಖೆಗೆ ಈ ಕುರಿತು ಲಿಖಿತ ಮನವಿ ಸಲ್ಲಿಸಿದೆ. ಮನವಿಯಲ್ಲಿ … [Read more...] about ಹಳಿಯಾಳದಲ್ಲಿ ಟಿಪ್ಪು ಜಯಂತಿಗೆ ಬಿಜೆಪಿಯಿಂದ ವಿರೋಧ – ಅನಾಹುತಗಳಾದರೇ ತಾಲೂಕಾಡಳಿತವೇ ಹೊಣೆ- ಬಿಜೆಪಿ ಹಳಿಯಾಳ ಘಟಕ ಎಚ್ಚರಿಕೆ
ರಾಜ್ಯದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲಿ ನವರಾತ್ರಿಯ 9 ದಿನ ವಿಶಿಷ್ಠ ಆಚರಣೆ – ದುರ್ಗಾದೌಡ ಧಾರ್ಮಿಕ ಓಟ. ಹಳಿಯಾಳದಲ್ಲಿ 50 ಜನರಿಂದ ಆರಂಭವಾದ ದುರ್ಗಾದೌಡ ಇಂದು ಸಾವಿರಾರು ಜನ ಭಾಗಿ- ಉತ್ಸಾಹದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಬುಧವಾರ ಬೆಳಿಗ್ಗೆ ಆರಂಭವಾಗಲಿದೆ ದೌಡ..
ಹಳಿಯಾಳ: ದಸರಾ, ನವರಾತ್ರಿ ಉತ್ಸವದ ಸಂದರ್ಭದಲ್ಲಿ ಘಟಸ್ಥಾಪನೆಯ ದಿನದಿಂದ 9 ದಿನಗಳ ಕಾಲ ಪಕ್ಕದ ಮಹಾರಾಷ್ಟ್ರ ರಾಜ್ಯ ಹಾಗೂ ಕರ್ನಾಟಕ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ವಿಜೃಂಭಣೆಯಿಂದ ನಡೆಯುವ ವಿಶಿಷ್ಠ ಕಾರ್ಯಕ್ರಮ “ದುರ್ಗಾದೌಡ” ಧಾರ್ಮಿಕ ಕಾರ್ಯಕ್ರಮಕ್ಕೆ ಹಳಿಯಾಳವು ಮನಸೋತಿದ್ದು ಇದೀಗ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು ದಿ.10ರಿಂದ ತಾಲೂಕಿನಲ್ಲಿ ಪ್ರಾರಂಭವಾಗುತ್ತಿರುವ ದುರ್ಗಾದೌಡಗೆ ಕ್ಷಣಗಣನೆ ಆರಂಭವಾಗಿದೆ. ಹಿನ್ನೆಲೆ:- ಮೂಲತಃ … [Read more...] about ರಾಜ್ಯದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲಿ ನವರಾತ್ರಿಯ 9 ದಿನ ವಿಶಿಷ್ಠ ಆಚರಣೆ – ದುರ್ಗಾದೌಡ ಧಾರ್ಮಿಕ ಓಟ. ಹಳಿಯಾಳದಲ್ಲಿ 50 ಜನರಿಂದ ಆರಂಭವಾದ ದುರ್ಗಾದೌಡ ಇಂದು ಸಾವಿರಾರು ಜನ ಭಾಗಿ- ಉತ್ಸಾಹದಿಂದ ನಡೆಯುವ ಕಾರ್ಯಕ್ರಮಕ್ಕೆ ಕ್ಷಣಗಣನೆ ಬುಧವಾರ ಬೆಳಿಗ್ಗೆ ಆರಂಭವಾಗಲಿದೆ ದೌಡ..
ದುರ್ಗಾದೌಡ ಅಂಗವಾಗಿ ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ಬೈಕ್ ರ್ಯಾಲಿ
ಹಳಿಯಾಳ: ಧರ್ಮ ರಕ್ಷಣೆಯ ಮತ್ತು ರಾಷ್ಟ್ರ ಪ್ರೇಮದ ಜಾಗರಣೆಯ ಸಲುವಾಗಿ ನವರಾತ್ರಿ ಹಬ್ಬದ ಪ್ರಯುಕ್ತ 9 ದಿನಗಳ ಕಾಲ ನಡೆಯುವ ದುರ್ಗಾದೌಡ ಧಾರ್ಮಿಕ ನಡಿಗೆ ಕಾರ್ಯಕ್ರಮ ಅಂಗವಾಗಿ ಹಳಿಯಾಳದಲ್ಲಿ ಬೃಹತ್ ಬೈಕ್ ಜಾಥಾ ನಡೆಯಿತು. ವಿಜೃಂಭಣೆಯಿಂದ ನಡೆಯಲಿರುವ ದುರ್ಗಾದೌಡ ಅಂಗವಾಗಿ ಹಿಂದೂ ಸಮಾಜ ಬಾಂಧವರು, ವಿವಿಧ ಹಿಂದೂ ಸಂಘಟನೆಯವರು ನೂರಾರು ಸಂಖ್ಯೆಯ ಬೈಕ್ಗಳಲ್ಲಿ ಆಗಮಿಸಿದ ಮಹಿಳೆಯರು, ಯುವತಿಯರು ಹಾಗೂ ಯುವಕರು ಭಗವಾ ಧ್ವಜಗಳೊಂದಿಗೆ ಶ್ರೀ ಗಣೇಶ ದೇವಸ್ಥಾನದ ಎದುರು ಸೇರಿ … [Read more...] about ದುರ್ಗಾದೌಡ ಅಂಗವಾಗಿ ಹಳಿಯಾಳದಲ್ಲಿ ಯಶಸ್ವಿಯಾಗಿ ನಡೆದ ಬೈಕ್ ರ್ಯಾಲಿ
ಹಳಿಯಾಳದಲ್ಲಿ ವಿಶ್ವ ಹಿರಿಯ ನಾಗರೀಕ ದಿನ ಆಚರಣೆ ಮೂವರು ಹಿರಿಯ ನಾಗರೀಕರಿಗೆ ಸನ್ಮಾನ
ಹಳಿಯಾಳ:- ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಕಾರವಾರದ ಆಝಾದ ಯುಥ್ ಕ್ಲಬ್ ಹಾಗೂ ಕಲ್ಲೂರ ಶೈಕ್ಷಣಿಕ ಸಂಸ್ಥೆಯ ಆಶ್ರಯದಲ್ಲಿ ಹಳಿಯಾಳದ ಪ್ರವಾಸಿ ಮಂದಿರದಲ್ಲಿ ವಿಶಿಷ್ಠ ಕಾರ್ಯರ್ಕಮ ನಡೆದು ಸಾಧನೆ ಮಾಡಿದ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳಿಯಾಳದ ಮೂವರು ಹಿರಿಯ ನಾಗರಿಕರಾದ ವೈದ್ಯ ಹಾಗೂ ಗಾಯಕರಾದ ಡಾ.ಚಂದ್ರಶೇಖರ ಓಶೀಮಠ, ಹಿರಿಯ ಪತ್ರಕರ್ತ ಹಾಗೂ ರಾಜ್ಯ ಪತ್ರಿಕಾ ಅಕಾಡೆಮಿ ಪುರಸ್ಕøತ ಬಿ.ಆರ್.ವಿಭೂತೆ ಮತ್ತು ನಿವೃತ್ತ ಕಾರ್ಯನಿರ್ವಾಹಕ ಇಂಜಿನೀಯರ್ … [Read more...] about ಹಳಿಯಾಳದಲ್ಲಿ ವಿಶ್ವ ಹಿರಿಯ ನಾಗರೀಕ ದಿನ ಆಚರಣೆ ಮೂವರು ಹಿರಿಯ ನಾಗರೀಕರಿಗೆ ಸನ್ಮಾನ