ಕಾರವಾರ: ಕ್ಷುಲ್ಲಕ ಕಾರಣಕ್ಕಾಗಿ ಸಚಿವರ ಮುಂದೆಯೇ ಶಾಸಕ ಸತೀಶ್ ಸೈಲ್ ಹಾಗೂ ಎನ್‍ಎಸ್‍ಯುಐ ವಿದ್ಯಾರ್ಥಿ ಸಂಘಟನೆಯ ಸಿದ್ದಾರ್ಥ ನಾಯ್ಕ ಕಚ್ಚಾಟ ನಡೆಸಿದ ಘಟನೆ ಮಾಜಾಳಿಯಲ್ಲಿ ಮಂಗವಾರ ನಡೆಯಿತು. ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿರುವ ಎಂಜಿನಿಯರಿಂಗ್ ತರಗತಿಗಳಿಗೆ ಸೂಕ್ತ ಸ್ಥಳವಕಾಶವಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಮಂಗಳವಾರ ಕಾಲೇಜು ಕಟ್ಟಡಕ್ಕೆ ತೆರಳಿ ಸಚಿವರು … [Read more...] about ಕ್ಷುಲ್ಲಕ ಕಾರಣಕ್ಕಾಗಿ ಕಚ್ಚಾಟ
ಹಾಗೂ
ಗೇಟ್ ಅಳವಡಿಸಿರುವುದಕ್ಕೆ ಟೆಂಪೋ ಚಾಲಕರು ಹಾಗೂ ವ್ಯಾಪಾರಿಗಳ ಆಕ್ಷೇಪ
ಕಾರವಾರ:ಬಸ್ ನಿಲ್ದಾಣದ ಮುಂಭಾಗದ ನಗರಸಭೆ ಜಾಗದಲ್ಲಿ ಸೆಂಟ್ ಮೈಕಲ್ ಶಾಲೆಯ ಆಡಳಿತ ಮಂಡಳಿಯು ಗೇಟ್ ಅಳವಡಿಸಿರುವುದಕ್ಕೆ ಟೆಂಪೋ ಚಾಲಕರು ಹಾಗೂ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸೆಂಟ್ ಮೈಕಲ್ ಶಾಲೆಯ ಹಿಂಭಾಗದಲ್ಲಿ ನಗರಸಭೆಯ ಖಾಲಿ ಜಾಗವಿದ್ದು ಇದಕ್ಕೆ ಶಾಲೆಯ ಆಡಳಿತ ಮಂಡಳಿಯು ಕೆಲ ದಿನಗಳ ಹಿಂದೆ ಗೇಟ್ ಅಳವಡಿಸಿದೆ. ಇದರಿಂದ ಕಳೆದ ಹಲವು ವರ್ಷಗಳಿಂದ ಇಲ್ಲಿ ಟೆಂಪೋ ನಿಲುಗಡೆ ಮಾಡುತ್ತಿದ್ದವರಿಗೆ ಹಾಗೂ ಸುತ್ತಮುತ್ತಲಿನ ವ್ಯಾಪಾರಿಗಳಿಗೆ … [Read more...] about ಗೇಟ್ ಅಳವಡಿಸಿರುವುದಕ್ಕೆ ಟೆಂಪೋ ಚಾಲಕರು ಹಾಗೂ ವ್ಯಾಪಾರಿಗಳ ಆಕ್ಷೇಪ
ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮ
ಹೊನ್ನಾವರ ;ರೋಟರಿ ಕ್ಲಬ್ ಹೊನ್ನಾವರ ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆ ಸಹಯೋಗದೊಂದಿಗೆ ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮವನ್ನು ನಡೆಯಿತು, ಕಾರ್ಯಕ್ರಮದಲ್ಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಇವೆಂಟ್ ಛೇರಮನ ರೋ||ಸತ್ಯ ಜಾವಗಲ್ ಈ ವರ್ಷ ನಮ್ಮ ಕ್ಲಬ್‍ನಿಂದ ವಿಶೇಷವಾಗಿ ಮಕ್ಕಳಲ್ಲಿ ಪರಿಸರ ಜಾಗೃತಿ ಹಾಗೂ ಪರಿಸರವನ್ನು ಪ್ರೀತಿಸುವ ಮನೋಭಾವ ಮೂಡಿಸುವ ಸಲುವಾಗಿ ರೋಟರಿ ಪರಿವಾರದೊಂದಿಗೆ ಅವರ ಮಕ್ಕಳ ಹೆಸರಲ್ಲಿ ಮಕ್ಕಳ … [Read more...] about ರೋಟರಿ ಉದ್ಯಾನವನದಲ್ಲಿ ವಿಶಿಷ್ಠವಾಗಿ ವನಮಹೊತ್ಸವ ಕಾರ್ಯಕ್ರಮ
ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಮೊಸ, ವಂಚನೆ ಹಾಗೂ ಜಾತಿ ನಿಂದನೆ, ಜೀವ ಬೇದರಿಕೆ; ಕ್ರಮಿನಲ್ ಪ್ರಕರಣ ದಾಖಲು
ಹಳಿಯಾಳ:ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಮೊಸ, ವಂಚನೆ ಹಾಗೂ ಜಾತಿ ನಿಂದನೆ, ಜೀವ ಬೇದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಳಿಯಾಳ ಪುರಸಭೆ ಸದಸ್ಯ ಫಯಾಜ ಶೇಖ ಹಾಗೂ ಇತರ ನಾಲ್ವರ ಮೇಲೆ ಹಳಿಯಾಳ ಪೋಲಿಸ್ ಠಾಣೆಯಲ್ಲಿ ಕ್ರಮಿನಲ್ ಪ್ರಕರಣ ದಾಖಲಾಗಿದ್ದು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಭಾರತೀಯ ದಂಡ ಸಂಹಿತೆ 3(1)(ಆರ್)ಎಸ್), ಎಸ್ಸಿಎಸ್ಟಿ (ಪಿಓಎ) ಅಮೆಂಡಮೆಂಟ್ ಕಲಂ 2015 ಮತ್ತು 420,504,506. ಆರ್/ಡಬ್ಲೂ 149 ಐಪಿಸಿ ಅನ್ವಯ ಹಳಿಯಾಳದ ಪುರಸಭೆಯ … [Read more...] about ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ಮೊಸ, ವಂಚನೆ ಹಾಗೂ ಜಾತಿ ನಿಂದನೆ, ಜೀವ ಬೇದರಿಕೆ; ಕ್ರಮಿನಲ್ ಪ್ರಕರಣ ದಾಖಲು
ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ;ಒರ್ವ ಯುವಕನ ಬಂಧನ
ಹಳಿಯಾಳ : ವಿಧವೆ ಮಹಿಳೆಗೆ ನಂಬಿಸಿ ಆಕೆಯಿಂದ ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ ಮಾಡಿದ ಆರೋಪದಡಿ ಬೆಳಗಾವಿ ಜಿಲ್ಲೆ ರಾಮದುರ್ಗ ಪೋಲಿಸರಿಂದ ಹಳಿಯಾಳದ ಒರ್ವ ಯುವಕನನ್ನು ಬಂಧಿಸಲಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಳಿಯಾಳದ ಯಲ್ಲಾಪೂರ ನಾಕಾ ಬಡಾವಣೆಯ ಅರ್ಜುನ ಚಲವಾದಿ(29) ರಾಮದುರ್ಗ ಪೋಲಿಸರಿಂದ ಪ್ರಕರಣ 420 ಮೊಸ, ವಂಚನೆ ಪ್ರಕರಣದಡಿ ಬಂಧಿತ ಯುವಕನಾಗಿದ್ದು ಇದಿಗ ಕಂಬಿ ಎನಿಸುತ್ತಿದ್ದಾನೆ. ರಾಮದುರ್ಗದ ವಿಧವೆ ಮಹಿಳೆಯೊಂದಿಗೆ ಸಂಪರ್ಕ … [Read more...] about ಲಕ್ಷಾಂತರ ರೂ. ಹಣ ಹಾಗೂ ಬಂಗಾರ ಪಡೆದು ವಂಚನೆ;ಒರ್ವ ಯುವಕನ ಬಂಧನ