ಹೊನ್ನಾವರ,ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಕೋಡಿನ ಶಾಲಾ ಮಕ್ಕಳಿಂದ ಕೇಕ್ ಕತ್ತರಿಸಿ ಅವರಿಗೆ ನೋಟ್‍ಬುಕ್ ವಿತರಿಸುವ ಮೂಲಕ ಮಂಕಾಳು ವೈದ್ಯ ಗೆಳೆಯರ ಬಳಗ ಕಾಸರಕೋಡ ಇವರು ಶಾಸಕರ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದರು. ನಂತರ ಕಾಸರಕೋಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ಭೂನ್ಯಾಯ ಮಂಡಳಿಯ ಸದಸ್ಯರು ಅಶೋಕ ಕಾಸರಕೋಡ ಮಾತನಾಡಿ ಬಡತನದಿಂದ ಕಷ್ಟಪಟ್ಟು ಹೋರಾಡಿ ಮೇಲಕ್ಕೆ ಬಂದು ಪಕ್ಷೇತರಾಗಿ ಸ್ಪರ್ಧಿಸಿ 2 ಬಾರಿ ಜಿಲ್ಲಾ ಪಂಚಾಯತ ಸದಸ್ಯರಾಗಿ ಹಾಗೂ … [Read more...] about ಮಂಕಾಳು ವೈದ್ಯ ಗೆಳೆಯರ ಬಳಗ ಕಾಸರಕೋಡ, ಹುಟ್ಟುಹಬ್ಬ ಆಚರಣೆ ಹಾಗೂ ನೋಟ್‍ಬುಕ್ ವಿತರಣೆ
ಹಾಗೂ
ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ
ಹೊನ್ನಾವರ: ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯಕ್ಷಗಾನ ಕಲಾವಿದ ಶಂಕರ ಹೆಗಡೆ ನೀಲಕೋಡ ತಿಳಿಸಿದರು. ಪಟ್ಟಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಲೋಕದ ಸಮಸ್ತ ರಸಿಕರ ಮನ ಸೂರೆಗೊಳ್ಳುವ ಹಾಗೆ ತಮ್ಮ ಸುಮಧುರವಾದ ಮದ್ದಲೆ-ಚಂಡೆ ವಾದನದ ನಾದ ವೈಖರಿಯಿಂದ ಯಕ್ಷಗಾನ ಕಲಾಲೋಕದ ಅಸಂಖ್ಯ … [Read more...] about ಖ್ಯಾತ ಮದ್ದಲೆಗಾರ ಕರ್ಕಿಯ ಮಂಜುನಾಥ ಭಂಡಾರಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಯಕ್ಷಗಾನ ಕಾರ್ಯಕ್ರಮ ಜೂ. 11 ರಂದು ಸಂಜೆ 4 ಗಂಟೆಗೆ ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ
ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಣೆ
ಭಟ್ಕಳ:ಇಲ್ಲಿನ ಗುಳ್ಮಿಯ ತಾಜುಸುನ್ನಾಹ ಕೇಂದ್ರದಲ್ಲಿ ಎಸ್.ವೈ.ಎಸ್. ಹಾಗೂ ಎಸ್. ಎಸ್. ಎಫ್. ಭಟ್ಕಳ ಸೆಕ್ಟರ್ ವತಿಯಿಂದ ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಿಸಲಾಯಿತು. ಉತ್ತರ ಕನ್ನಡ ಜಿಲ್ಲಾ ಎಸ್.ಎಸ್.ಎಫ್ ಮತ್ತು ಎಸ್.ವೈ.ಎಸ್. ತಾಲೂಕಾ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು. … [Read more...] about ರಮ್ಜಾನ್ ಮಾಸದ ಪ್ರಯುಕ್ತ ದುರ್ಬಲರಿಗೆ ಹಾಗೂ ಬಡವರಿಗೆ ರಮ್ಜಾನ್ ಕಿಟ್ ವಿತರಣೆ
ಬಿ.ಜೆ.ಪಿ. ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಕಾರ್ಯಕರ್ತರೊಡನೆ ಸಮಾಲೋಚನೆ
ಬಿ.ಜೆ.ಪಿ. ಮುಖಂಡರುಗಳು ಮನೆಮನೆಯ ಭೇಟಿಯ ಸಮಯದಲ್ಲಿ ಕೇಂದ್ರ ಸರಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ನೀಡಿ ಹಳೆಯ ಕಾರ್ಯಕರ್ತರನ್ನು ಭೇಟಿ ಮಾಡಿ ಪುನಃ ಸಂಪೂರ್ಣ ಶಕ್ತಿಯಲ್ಲಿ ಮುಂದಿನ ಕಾರ್ಯಕ್ರಮಗಳಿಗೆ ಅಣಿಯಾಗೋಣ ಎಂದು ಸೂಚಿಸಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪ್ರಯತ್ನಪಟ್ಟು ಹೊನ್ನಾವರ ಹಾಗೂ ಕುಮಟಾ ಕ್ಷೇತ್ರಕ್ಕೆ ಬಿ.ಜೆ.ಪಿ. ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಿರುತ್ತಾರೆ. … [Read more...] about ಬಿ.ಜೆ.ಪಿ. ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಕಾರ್ಯಕರ್ತರೊಡನೆ ಸಮಾಲೋಚನೆ
ದುಬೈ ಕುರ್‌ಆನ್ ಸ್ಪರ್ಧೆಯಲ್ಲಿ ಭಟ್ಕಳದ ಸಹೋದರಿಯರಿಗೆ ಪ್ರಥಮ ಹಾಗೂ ತೃತೀಯಾ ಬಹುಮಾನ
ಭಟ್ಕಳ:ಇತ್ತಿಚೆಗೆ ದುಬೈಯಲ್ಲಿ ಜರುಗಿದ 12ನೇ ಕುರ್‍ಆನ್ ಸ್ಪರ್ಧೆಯಲ್ಲಿ ಭಟ್ಕಳ ಮೂಲದ ಇಬ್ಬರು ಸಹೋದರಿಯರು ಪ್ರಥಮ ಹಾಗೂ ತೃತೀಯ ಸ್ಥಾನ ಗಳಿಸುವ ಮೂಲಕ ವಿದೇಶದಲ್ಲಿ ಸಾಧನೆ ಮಾಡಿದ್ದಾರೆ. ಭಟ್ಕಳ ಮೂಲದ ಫಾತಿಮಾ ಮೊಹತೆಶಮ್ ಹಾಗೂ ಆಯೀಶಾ ಮೊಹತೆಶಮ್ ಕ್ರಮವಾಗಿ ಪ್ರಥಮ ಹಾಗೂ ತೃತೀಯ ಸ್ಥಾನವನ್ನು ಗಳಿಸಿದವರಾಗಿದ್ದಾರೆ. ಮುಹಮ್ಮದ್ ಬಿನ್ ರಾಷಿದ್ ಸೆಂಟರ್ ಫಾರ್ ಕಲ್ಚರಲ್ ಅಂಡ್ ಸೋಶಿಯಲ್ ಅಂಡರ್‍ಸ್ಟ್ಯಾಂಡಿಂಗ್ ಸಂಸ್ಥೆ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ ಅರಬ್ ದೇಶದ … [Read more...] about ದುಬೈ ಕುರ್‌ಆನ್ ಸ್ಪರ್ಧೆಯಲ್ಲಿ ಭಟ್ಕಳದ ಸಹೋದರಿಯರಿಗೆ ಪ್ರಥಮ ಹಾಗೂ ತೃತೀಯಾ ಬಹುಮಾನ