ಕಾರವಾರ:ವಿವಿಧ ಬೃಹತ್ ಯೋಜನೆಗಳಿಂದ ಕಾರವಾರ-ಅಂಕೋಲಾ ಪ್ರದೇಶದ ಜನ ನಿರಾಶ್ರಿತರಾಗಿದ್ದು, ನಿರಾಶ್ರಿತರ ಹೋರಾಟಕ್ಕೆ ಶಿರಸಿಯ ಸ್ವರ್ಣವಲ್ಲಿ ಮಠ ಬೆಂಬಲ ನೀಡಿದೆ. ಕಾರವಾರ - ಅಂಕೋಲಾ ಭಾಗದಲ್ಲಿ ಸೀಬರ್ಡ ನೌಕಾನೆಲೆ, ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹಾಗೂ ಕೊಂಕಣ ರೈಲ್ವೇ ಸೇರಿದಂತೆ ಹಲವು ಯೋಜನೆಗಳಿಂದ ಜನ ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರು ತಮಗೆ ಸಲ್ಲಬೇಕಾದ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದು, ಈ ಹಿಂದೆ ನಡೆದ ಮೂರು ಹೋರಾಟಗಳಲ್ಲಿ ಸ್ವರ್ಣವಲ್ಲಿ ಮಠ … [Read more...] about ನಿರಾಶ್ರಿತರ ಹೋರಾಟಕ್ಕೆ ಶಿರಸಿಯ ಸ್ವರ್ಣವಲ್ಲಿ ಮಠ ಬೆಂಬಲ
ಹಾಗೂ
ಗ್ರಾಮಸ್ಥರ ದಾಳಿಗೆ ಸಾವನ್ನಪ್ಪಿರುವ ಕರಡಿ ಮರಿ
ಹಳಿಯಾಳ:- ಅರಣ್ಯಾಧಿಕಾರಿಗಳ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿಯಿಂದ ಸುಮಾರು 2 ವರ್ಷ ಪ್ರಾಯದ ಕರಡಿಯೊಂದು ಗ್ರಾಮಕ್ಕೆ ನುಗ್ಗಿದ್ದರಿಂದ ಭಯಭೀತ ಗ್ರಾಮಸ್ಥರ ಹೊಡೆತಕ್ಕೆ ಕರಡಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಶಿವಪುರ ಗ್ರಾಮದಲ್ಲಿ ನಡೆದಿದೆ.ಹಳಿಯಾಳ:- ಅರಣ್ಯಾಧಿಕಾರಿಗಳ ನಿಷ್ಕಾಳಜಿ ಹಾಗೂ ಬೇಜವಾಬ್ದಾರಿಯಿಂದ ಸುಮಾರು 2 ವರ್ಷ ಪ್ರಾಯದ ಕರಡಿಯೊಂದು ಗ್ರಾಮಕ್ಕೆ ನುಗ್ಗಿದ್ದರಿಂದ ಭಯಭೀತ ಗ್ರಾಮಸ್ಥರ ಹೊಡೆತಕ್ಕೆ ಕರಡಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ … [Read more...] about ಗ್ರಾಮಸ್ಥರ ದಾಳಿಗೆ ಸಾವನ್ನಪ್ಪಿರುವ ಕರಡಿ ಮರಿ
ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ
ಕಾರವಾರ:ಬೃಹತ್ ಮತ್ತು ಮದ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು. ನವೆಂಬರ 17 ರಂದು ಮಧ್ಯಾಹ್ನ 4 ಗಂಟೆಗೆ ಹಳಿಯಾಳ ತಾಲೂಕಿನ ಅರ್ಲವಾಡದ ಸೂಂiÀರ್iನಾರಾಯಣ ಕ್ರೆಡಿಟ್ ಕೋ-ಆಪರೇಟಿವ್ ಸೋಸೈಟಿ ಉದ್ಛಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5.ಕ್ಕೆ ತೇರಗಾಂವನಲ್ಲಿ ಹೊಸದಾಗಿ ಮಂಜೂರಾದ ಹಳ್ಳಿ ಸಂತೆ ಕಾಮಗಾರಿ ಹಾಗೂ … [Read more...] about ಆರ್.ವಿ.ದೇಶಪಾಂಡೆ ಅವರು ನವೆಂಬರ 17 ರಿಂದ 19 ರವರೆಗೆ ಜಿಲ್ಲೆಯಲ್ಲಿ ಪ್ರವಾಸ
ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಮಧುಮೇಹ ಜಾಗೃತಿ ಜಾಥಾ
ಹೊನ್ನಾವರ , ನವಂಬರ 14 ರಂದು ವಿಶ್ವ ಮಧುಮೇಹ ದಿನಾಚರಣೆ ಪ್ರಯುಕ್ತ ಹೊನ್ನಾವರ ಲಾಯನ್ಸ್ ಕ್ಲಬ್ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ಜೊತೆಯಲ್ಲಿ ಪಟ್ಟಣದ ಪ್ರಭಾತನಗರ ಫಾರೆಸ್ಟ ಕಾಲೋನಿ ಹಾಗೂ ಹೌಸಿಂಗ್ ಬೊರ್ಡ್ ಕಾಲೋನಿಯ ಪ್ರದೇಶದಲ್ಲಿ ಮಧುಮೇಹ ಜಾಗೃತಿ ಬಗ್ಗೆ ಘೋಷಣೆ ಹೇಳುತ್ತಾ ಪ್ರತಿ ಮನೆಗೆ ಮಧುಮೇಹ ಕಾಯಿಲೆ ಮತ್ತು ಪರಿಹಾರದ ಕರಪತ್ರಗಳನ್ನು ಹಂಚಲಾಯಿತು. ಜಾಥಾದಲ್ಲಿ ಲಾಯನ್ಸ್ ಕ್ಲಬ್ ಅಧ್ಯಕ್ಷರಾದ ಲಾ. ದೇವಿದಾಸ ಮಡಿವಾಳ ಕಾರ್ಯದರ್ಶಿ … [Read more...] about ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಮಧುಮೇಹ ಜಾಗೃತಿ ಜಾಥಾ
ಎಸ್.ಡಿ.ಎಮ್.ಸಿ. ಹಾಗೂ ಶ್ರೀ ಶಂಭುಲಿಂಗೇಶ್ವರ ಹಳೇ ವಿದ್ಯಾರ್ಥಿ ಸಂಘ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ
ಹೊನ್ನಾವರ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಡ್ಕಾರ್‍ದಲ್ಲಿ ಎಸ್.ಡಿ.ಎಮ್.ಸಿ. ಹಾಗೂ ಶ್ರೀ ಶಂಭುಲಿಂಗೇಶ್ವರ ಹಳೇ ವಿದ್ಯಾರ್ಥಿ ಸಂಘ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ವಿದ್ಯಾರ್ಥಿ ಕು|| ಹóರ್ಷಿತ್ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು, ಮುಖ್ಯ ಅತಿಥಿಗಳಾಗಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷÀ ವಿನಾಯಕ ನಾಯ್ಕ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯಲು ಪಾಲಕರ ಪಾತ್ರ ಮುಖ್ಯವಾಗಿರುತ್ತದೆ. ಈ ದಿಶೆಯಲ್ಲಿ ಪಾಲಕರು ಮಕ್ಕಳ ವಿದ್ಯಾಭ್ಯಾಸದ … [Read more...] about ಎಸ್.ಡಿ.ಎಮ್.ಸಿ. ಹಾಗೂ ಶ್ರೀ ಶಂಭುಲಿಂಗೇಶ್ವರ ಹಳೇ ವಿದ್ಯಾರ್ಥಿ ಸಂಘ ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ