ಹೊನ್ನಾವರ :ಶರಾವತಿ ನದಿಯಿಂದಾವೃತ ದ್ವೀಪ ಮಾವಿನಕುರ್ವೆಗೆ ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ರೂ. ಮಂಜೂರಿ ತಂದಿರುವ ಶಾಸಕ ಮಂಕಾಳ.ಎಸ್.ವೈದ್ಯರವರು ಕಾಮಗಾರಿ ಅನುಷ್ಠಾನಕ್ಕೆ ಸಂಬಂಧಿತ ಇಲಾಧಿಕಾರಿಗಳೊಂದಿಗೆ ಸ್ಥಳಪರಿಶೀಲನೆ ನಡೆಸಿದರು. ಕೆ.ಆರ್.ಡಿ.ಸಿ.ಎಲ್. ಯೋಜನೆಯಡಿ ರಾಜ್ಯಕ್ಕೆ 1395 ಕೋಟಿ ರೂಪಾಯಿ ಅನುದಾನದಲ್ಲಿ ಭಟ್ಕಳ ಹೊನ್ನಾವರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಮಂಕಾಳು ವೈದ್ಯರವರು 109.25 ಕೋಟಿ ರೂಪಾಯಿಯ ಅನುದಾನ … [Read more...] about ಹೊನ್ನಾವರ ತಾರಿಬಾಗಿಲಿನಿಂದ ಸಂಪರ್ಕ ಸೇತುವೆ ನಿಮಾಣಕ್ಕೆ 40ಕೋಟಿ ಮಂಜೂರಿ
ಹೊನ್ನಾವರ
ಪ್ರಮಥಾ ಈಗ ರಾಜ್ಯಕ್ಕೇ ಪ್ರಥಮ
ಹೊನ್ನಾವರ –ಇಲ್ಲಿಯ ಮಾರ ಥೋಮಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ರಲ್ಲಿ 623 ಅಂಕಗಳನ್ನು ಪಡೆದು ಪ್ರಮಥಾ ಗಜಾನನ ಭಟ್ಟ ರಾಜ್ಯಕ್ಕೆ 3ನೇ ರ್ಯಾಂಕ ಪಡೆದಿದ್ದಳು. ಮರುಮೌಲ್ಯಮಾಪನದಲ್ಲಿ ಪುನಃ 2 ಅಂಕಗಳನ್ನು ಪಡೆದು, 625 ಅಂಕಗಳೊಂದಿಗೆ ರಾಜ್ಯಕ್ಕೆ ಪ್ರಥಮ ರ್ಯಾಂಕ ಪಡೆದಿರುವುದು ಹೊನ್ನಾವರ ತಾಲೂಕಿನಲ್ಲಿಯೇ ಐತಿಹಾಸಿಕ ದಾಖಲೆಯಾಗಿದೆ.ಇವಳ ತಾಯಿ ಶ್ರೀಮತಿ. ಶಾಂತಿ ಭಟ್ಟ ಇದೇ ಸಂಸ್ಥೆಯಲ್ಲಿ 10 ವಷರ್Àಗಳಿಂದ … [Read more...] about ಪ್ರಮಥಾ ಈಗ ರಾಜ್ಯಕ್ಕೇ ಪ್ರಥಮ
ಖಾಸಗಿ ವಾಹನಗಳ ನಿಲ್ದಾಣವಾಗಿ ಪರಿವರ್ತನೆಗೊಂಡ ಬಸ್‍ನಿಲ್ದಾಣ
ಹೊನ್ನಾವರ :ಪಟ್ಟಣದ ಬಸ್‍ನಿಲ್ದಾಣವು ಪ್ರಯಾಣಿಕರಿಗಿಂತ ಸಮಯ ಕಳೆಯುವವರು ಹಾಗೂ ಖಾಸಗಿ ವಾಹನ ಹಾಗೂ ಬೈಕ್ ಇಡುವ ಜನರೇ ಹೆಚ್ಚಾಗಿದ್ದಾರೆ ಆದ್ದರಿಂದ ಇದು ಖಾಸಗಿ ವಾಹನಗಳ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ. ಬಸ್‍ಗಳು ಒಳಪ್ರವೇಶಿಸುವ ಮಾರ್ಗದಲ್ಲಿ ದ್ವಿಚಕ್ರವಾಹನಗಳು ಸಾಲಾಗಿ ನಿಂತಿರುವುದರಿಂದ ಬಸ್ ಚಾಲಕರಿಗೆ ನಿಲ್ದಾಣದೊಳಗೆ ಪ್ರವೇಶಿಸುವುದಕ್ಕೆ ಬಹಳ ತೊಂದರೆಯುಂಟಾಗುತ್ತಿದೆ. ಬಸ್ ನಿಲ್ದಾಣದ ಒಳಗೆ ಖಾಸಗಿ ವಾಹನಗಳ ಪ್ರವೇಶವಿಲ್ಲ ಎಂದು ಧ್ವನಿವರ್ಧಕದ ಮೂಲಕ ಸೂಚನೆ … [Read more...] about ಖಾಸಗಿ ವಾಹನಗಳ ನಿಲ್ದಾಣವಾಗಿ ಪರಿವರ್ತನೆಗೊಂಡ ಬಸ್‍ನಿಲ್ದಾಣ
ನ್ಯೂ ಇಂಗ್ಲಿಷ ಸ್ಕೂಲ್‍ಗೆ ಭೇಟಿ ನೀಡಿದ ಮೈಸೂರು ರಾಜಮಾತೆ
ಹೊನ್ನಾವರ:ಪಟ್ಟಣದ ನ್ಯೂ ಇಂಗ್ಲಿಷ ಸ್ಕೂಲ್‍ಗೆ ಭೇಟಿ ನೀಡಿದ ಮೈಸೂರು ರಾಜಮಾತೆ ಡಾ. ಪ್ರಮೋದಾದೇವಿ ಅವರನ್ನು ಶಾಲಾ ಆಡಳಿತ ಮಂಡಳಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಸ್ವಾಗತಿಸಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಮೋದಾದೇವಿ ಮಾತನಾಡಿ ಅಧ್ಯಾಪಕ ವೃತ್ತಿಯೊಂದಿಗೆ ತಮ್ಮ ಕುಟುಂಬದ ಪ್ರೀತಿಯನ್ನು ನೆನಪಿಸಿಕೊಂಡು, ಶಾಲೆಯ ಸಾಧನೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯಾಧ್ಯಾಪಕ ವಿ.ಎಸ್.ಅವಧಾನಿ ಮಾತನಾಡಿ ಮೈಸೂರು ರಾಜಮನೆತನ ಮತ್ತು ಶಾಲೆಗೆ … [Read more...] about ನ್ಯೂ ಇಂಗ್ಲಿಷ ಸ್ಕೂಲ್‍ಗೆ ಭೇಟಿ ನೀಡಿದ ಮೈಸೂರು ರಾಜಮಾತೆ
ವಿದ್ಯುತ್ ಸಮಸ್ಯೆ,ಕತ್ತಲೆಯಲ್ಲಿ ಮುಳುಗಿದ ಗ್ರಾಮಗಳು
ಹೊನ್ನಾವರ;ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚಮಾಡಿ ಹೊಸ ತಂತಿ ಹೊಸ ಕಂಬ ಅಳವಡಿಸದ ನಂತರವೂ ವಿದ್ಯುತ್ ಸಮಸ್ಯೆ ಕಳೆದ 3 ದಿನಗಳಿಂದ ನಿರಂತರವಾಗಿ ತಾಲೂಕಿನ ಮೂಡ್ಕಣಿ, ಅಳ್ಳಂಕಿ, ಹೆರಂಗಡಿ, ಉಪ್ಪೋಣಿ ಈಭಾಗಗಳಲ್ಲಿ ವಿದ್ಯುತ್ ಅವ್ಯವಸ್ಥೆಯಿಂದ ಹಲವು ಗ್ರಾಮಗಳು ಕತ್ತಲೆಯಲ್ಲಿ ಮುಳುಗಿದೆ. ಇದರಿಂದ ಬೇಸತ್ತ ಸಾರ್ವಜನಿಕರು ಗೇರುಸೊಪ್ಪಾ ವಿದ್ಯುತ್ ವಿತರಣಾ ಉಪಕೇಂದ್ರಕ್ಕೆ ಮುತ್ತಿಗೆ ಹಾಕಿ ತೀವ್ರ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರ ಪ್ರಶ್ನೆಗೆ … [Read more...] about ವಿದ್ಯುತ್ ಸಮಸ್ಯೆ,ಕತ್ತಲೆಯಲ್ಲಿ ಮುಳುಗಿದ ಗ್ರಾಮಗಳು