ಹೊನ್ನಾವರ;ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್ ಕನ್ನಡ ಮಾಧ್ಯಮದ ವಿದ್ಯಾರ್ಥಿನಿ ಅಮೃತಾ ವಿ. ಭಟ್ಟ ಇವಳಿಗೆ ಭಾರತ ಸಂಸ್ಕøತಿ ಪ್ರತಿಷ್ಠಾನ ಏರ್ಪಡಿಸಿದ್ದ 45ನೇ ವರ್ಷದ ರಾಜ್ಯಮಟ್ಟದ ರಾಮಾಯಣ ಪ್ರತಿಭಾ ಪರೀಕ್ಷೆಯಲ್ಲಿ ತೃತೀಯ ಸ್ಥಾನ ಪಡೆದ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಕ ಪ್ರಧಾನ ಮಾಡಲಾಯಿತು. ಪೂಜ್ಯ ಶ್ರೀ ಮ.ನಿ.ಪ್ರ. ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಶ್ರೀ ಬೇಲಿಮಠ ಮಹಾಸಂಸ್ಥಾನ ಇವರು ದಿವ್ಯ ಸಾನ್ನಿಧ್ಯ ವಹಿಸಿದ್ದರು. ಎ.ಎಸ್. … [Read more...] about ನ್ಯೂ ಇಂಗ್ಲಿಷ್ ಸ್ಕೂಲ್‍ಗೆ ರಾಜ್ಯ ಮಟ್ಟದಲ್ಲಿ ತೃತೀಯ ರ‍್ಯಾಂಕ್
ಹೊನ್ನಾವರ
ಅರೆಸಾಮಿ ಕೆರೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮ
ಹೊನ್ನಾವರ:'ಅರೆಸಾಮಿ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳು ರಚಿಸಿರುವ ಅಧಿಕಾರಿಗಳ ಸಭೆ ಕರೆದು ಕೆರೆಯ ಅಭಿವೃದ್ಧಿಯ ಕುರಿತಾದ ಸಮಗ್ರ ಪ್ರಸ್ತಾವವನ್ನು ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು' ಎಂದು ಜಿಲ್ಲಾಧಿಕಾರಿಗಳು ರಚಿಸಿರುವ ಅಧಿಕಾರಿಗಳ ಸಮಿತಿಯ ಸದಸ್ಯರಾದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ ಹಾಗೂ ಉಪವಿಭಾಗಾಧಿಕಾರಿ ಮಂಜುನಾಥ ಎಂ.ಎನ್. ತಿಳಿಸಿದರು. ರಾಮತೀರ್ಥ ಸಮೀಪದ ಐತಿಹಾಸಿಕ ಅರೆಸಾಮಿ ಕೆರೆಯ ಅಭಿವೃದ್ಧಿಯ … [Read more...] about ಅರೆಸಾಮಿ ಕೆರೆಯಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮ
ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮ
ಹೊನ್ನಾವರ:ಪೂರ್ವಜರು ನಮಗೆ ನೀಡಿದ ಸ್ವಚ್ಛ-ಸುಂದರ ಪರಿಸರವನ್ನು ರಕ್ಷಿಸಿ, ಪೋಷಿಸಿ ನಾಳಿನ ಸಮಾಜಕ್ಕಾಗಿ ಕಾಯ್ದಿಡುವುದು ಪ್ರತಿ ನಾಗರಿಕನ ಕರ್ತವ್ಯ ಎಂದು ಹೊನ್ನಾವರ ಸಿವಿಲ್ ಜಜ್ ಹಿರಿಯ ನ್ಯಾಯಾಧೀಶ ಎಮ್.ವಿ. ಚೆನ್ನಕೇಶವ ರೆಡ್ಡಿ ಅಭಿಪ್ರಾಯಪಟ್ಟರು. ಅವರು ಸ್ಥಳೀಯ ಕಾನೂನು ನೆರವು ಸಮಿತಿ ವಕೀಲರ ಸಂಘ ಹಾಗೂ ನ್ಯೂ ಇಂಗ್ಲೀಷ್ ಸ್ಕೂಲ್ ಜಂಟಿಯಾಗಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ … [Read more...] about ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ ಕಾನೂನು ಸಾಕ್ಷರತಾ ಕಾರ್ಯಕ್ರಮ
ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ CBSE 10th ಪರೀಕ್ಷಾ ಪಲಿತಾಂಶ ಶೇಕಡಾ ನೂರಕ್ಕೆ ನೂರು
ಹೊನ್ನಾವರ :ಶ್ರೀ ಮಾರುತಿ ರೆಸಿಡೆನ್ಸಿಯಲ್ ಸ್ಕೂ¯ ಬಂಗಾರಮಕ್ಕಿಯ 2016-17ನೇ ಶೈಕ್ಷಣಿಕ ವರ್ಷದ CBSE ಹತ್ತನೇ ತರಗತಿಯ ಪರೀಕ್ಷೆಗೆ ಹಾಜರಾದ 21 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕುಮಾರಿ ಸಫಾ ಶೇಖ್ CGPA 9.6% ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾಳೆ. CGPA 8.8% ಅಂಕ ಪಡೆದ ಕುಮಾರ ಪ್ರಮುಖ ಹೆಗಡೆ ದ್ವಿತೀಯ ಸ್ಥಾನ ಹಾಗೂ CGPA 7.4% ಪಡೆದ ತಜನೂರ್ ಮುಕ್ತೇಸರ್ ಹಾಗೂ ಕುಮಾರಿ ಬೀಬಿ ತಯ್ಯಬಾ ತೃತೀಯ ಸ್ಥಾನ ಗಳಿಸಿದ್ದಾರೆ. ಪರೀಕ್ಷೆ ಬರೆದ ಎಲ್ಲಾ … [Read more...] about ಮಾರುತಿ ರೆಸಿಡೆನ್ಸಿಯಲ್ ಸ್ಕೂಲ್ CBSE 10th ಪರೀಕ್ಷಾ ಪಲಿತಾಂಶ ಶೇಕಡಾ ನೂರಕ್ಕೆ ನೂರು
ಹಳದೀಪುರದ ಕುಂಬಾರಮಕ್ಕಿಯಲ್ಲಿ ಕೊಳವೆಬಾವಿ ನಿರ್ಮಾಣ ವಿರೋಧಿಸಿ ಪ್ರತಿಭಟನೆ
ಹೊನ್ನಾವರ:ತಾಲೂಕಿನ ಹಳದೀಪುರದ ಕುಂಬಾರಮಕ್ಕಿಯಲ್ಲಿ ಮಾಲ್ಕಿ ಜಾಗದಲ್ಲಿ ಕೊಳವೆಬಾವಿ ಕೊರೆಸಲು ಮುಂದಾದಾಗ ಸ್ಥಳಿಯರು ಪ್ರತಿಭಟಿಸಿದರು. ಸ್ಥಳಕ್ಕೆ ತಾಲೂಕು ಆಡಳಿತದ ಅಧಿಕಾರಿಗಳು ಭೇಟಿ ನೀಡಿ ಕೊಳವೆಬಾವಿ ನಿರ್ಮಾಣಕಾರ್ಯವನ್ನು ಸ್ಥಗಿತಗೊಳಿಸಿದರು. ಕುಂಬಾರಮಕ್ಕಿಯ ಶಂಭು ಗಜಾನನ ಅವಧಾನಿ ಎಂಬುವರು ತಮ್ಮ ಮಾಲ್ಕಿ ಜಾಗದಲ್ಲಿ ಕೊಳವೆ ಬಾವಿ ಕೊರೆಸಲು ಮುಂದಾಗಿದ್ದರು. ಕುಂಬಾರಮಕ್ಕಿಯ ಸುಮಾರು 23 ಕುಟುಂಬಗಳು 2 ವರ್ಷಗಳಿಂದ ಕೊಳವೆಬಾವಿ ತೆಗೆಯುವುದಕ್ಕೆ ತಕರಾರು … [Read more...] about ಹಳದೀಪುರದ ಕುಂಬಾರಮಕ್ಕಿಯಲ್ಲಿ ಕೊಳವೆಬಾವಿ ನಿರ್ಮಾಣ ವಿರೋಧಿಸಿ ಪ್ರತಿಭಟನೆ