ಹೊನ್ನಾವರ;ಪಟ್ಟಣದ ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ದಿ 2ರಂದು ಶಾಲಾ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯು 1930 ಜೂನ್ 2 ರಂದು ಶ್ರೀ ರಾಮ ಮಂದಿರದಲ್ಲಿ ಕೇವಲ 75 ಮಕ್ಕಳಿಂದ ಆರಂಭವಾಗಿ, 87 ಸಂವತ್ಸರಗಳನ್ನು ಪೂರೈಸಿದ್ದು, ಪ್ರಸಕ್ತ ವಿದ್ಯಾಲಯದಲ್ಲಿ 1600 ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಡಳಿತ ಮಂಡಳಿಯ ಅಧ್ಯಕ್ಷರಾದ ಜೆ.ಟಿ. ಪೈ ವಹಿಸಿದ್ದರು. ಶಾಲೆಯ ಇತಿಹಾಸವನ್ನು ತಿಳಿಸಿ, ಶಾಲೆಯ … [Read more...] about ನ್ಯೂ ಇಂಗ್ಲಿಷ್ ಸ್ಕೂಲ್‍ನಲ್ಲಿ ಸಂಸ್ಥಾಪನಾ ದಿನಾಚರಣೆ
ಹೊನ್ನಾವರ
ಜೂ. 5 ರಂದು ಶಿಕ್ಷಕರ ಆರ್ಥಿಕ ಸಂಸ್ಥೆ ಸ್ವಂತ ಕಟ್ಟಡಕ್ಕೆ
ಹೊನ್ನಾವರ :ಸಹಾಯಧನ ಪಡೆಯುವ ಶಾಲಾ ನೌಕರರ ಪತ್ತಿನ ಸಹಕಾರಿ ಸಂಘ ನೂತನ ಸ್ವಂತ ಕಛೇರಿ ಕಟ್ಟಡದ ಉದ್ಘಾಟನಾ ಸಮಾರಂಭ ಜೂ.5 ರಂದು ಬೆಳಿಗ್ಗೆ 11 ಗಂಟೆಗೆ ನೆರವೇರಲಿದೆ. ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವ ನೌಕರರ ಆರ್ಥಿಕ ಸಂಕಷ್ಟಕ್ಕೆ ಪರಿಹಾರ ಮಾರ್ಗವನ್ನು ಕಂಡುಕೊಳ್ಳಲು ಮೂರು ದಶಕಗಳ ಹಿಂದೆ ದಿವಂಗತ ಆರ್.ಆರ್.ಭಟ್ಟ ಮತ್ತು ಅವರ ಸಮಕಾಲೀನರು ಸೇರಿ ಪತ್ತಿನ ಸಹಕಾರಿ ಸಂಘವನ್ನು ಸ್ಥಾಪಿಸಿ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಂಡರು. ಈ ಸಂಸ್ಥೆ ಸೋಮವಾರ 30 … [Read more...] about ಜೂ. 5 ರಂದು ಶಿಕ್ಷಕರ ಆರ್ಥಿಕ ಸಂಸ್ಥೆ ಸ್ವಂತ ಕಟ್ಟಡಕ್ಕೆ
ಗುರಿಯನಕಟ್ಟೆ-ಬಡ್ನಕೋಡ್ಲ ರಸ್ತೆ ಅಭಿವೃದ್ಧಿ:ಶಾಸಕ ವೈದ್ಯರಿಂದ ಶಿಲಾನ್ಯಾಸ
ಹೊನ್ನಾವರ:ತಾಲ್ಲೂಕಿನ ಚಿಕ್ಕನಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆರಾವಲಿ ಗ್ರಾಮದಲ್ಲಿನ ಗುರಿಯನಕಟ್ಟೆ-ಬಡ್ನಕೋಡ್ಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಮಂಕಾಳ ಎಸ್.ವೈದ್ಯ ಗುದ್ದಲಿಪೂಜೆ ನೆರವೇರಿಸಿದರು. ಸುವರ್ಣ ಗ್ರಾಮೋದಯ ಯೋಜನೆಯಡಿ ಮಂಜೂರಾಗಿರುವ 1 ಕೋಟಿ ರೂ.ವೆಚ್ಚದ ಈ ರಸ್ತೆ ಗುರಿಯನಕಟ್ಟೆಯಿಂದ ಬೀಳ್ಮಕ್ಕಿ ಹಾಗೂ ಅಪಗಾಲ ಮಾರ್ಗವಾಗಿ ಬಡ್ನಕೋಡ್ಲ ಗ್ರಾಮದ ವರೆಗೆ ಸಂಪರ್ಕ ಕಲ್ಪಿಸಲಿದೆ. ಇದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಲ್ಯಾಂಡ್ ಆರ್ಮಿ 30 ಲಕ್ಷ … [Read more...] about ಗುರಿಯನಕಟ್ಟೆ-ಬಡ್ನಕೋಡ್ಲ ರಸ್ತೆ ಅಭಿವೃದ್ಧಿ:ಶಾಸಕ ವೈದ್ಯರಿಂದ ಶಿಲಾನ್ಯಾಸ
ಬಿ.ಜೆ.ಪಿ. ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಕಾರ್ಯಕರ್ತರೊಡನೆ ಸಮಾಲೋಚನೆ
ಬಿ.ಜೆ.ಪಿ. ಮುಖಂಡರುಗಳು ಮನೆಮನೆಯ ಭೇಟಿಯ ಸಮಯದಲ್ಲಿ ಕೇಂದ್ರ ಸರಕಾರದ ವಿವಿಧ ಕಾರ್ಯಕ್ರಮಗಳ ಬಗ್ಗೆ ತಿಳುವಳಿಕೆ ನೀಡಿ ಹಳೆಯ ಕಾರ್ಯಕರ್ತರನ್ನು ಭೇಟಿ ಮಾಡಿ ಪುನಃ ಸಂಪೂರ್ಣ ಶಕ್ತಿಯಲ್ಲಿ ಮುಂದಿನ ಕಾರ್ಯಕ್ರಮಗಳಿಗೆ ಅಣಿಯಾಗೋಣ ಎಂದು ಸೂಚಿಸಿ ಮುಂಬರುವ ಸಾರ್ವತ್ರಿಕ ಚುನಾವಣೆಗೆ ಪ್ರಯತ್ನಪಟ್ಟು ಹೊನ್ನಾವರ ಹಾಗೂ ಕುಮಟಾ ಕ್ಷೇತ್ರಕ್ಕೆ ಬಿ.ಜೆ.ಪಿ. ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಕಾರ್ಯಕರ್ತರೊಡನೆ ಸಮಾಲೋಚನೆ ನಡೆಸಿರುತ್ತಾರೆ. … [Read more...] about ಬಿ.ಜೆ.ಪಿ. ಅಭ್ಯರ್ಥಿಯನ್ನೇ ಗೆಲ್ಲಿಸುವಂತೆ ಕಾರ್ಯಕರ್ತರೊಡನೆ ಸಮಾಲೋಚನೆ
ಹೊನ್ನಾವರ-ತಾಳಗುಪ್ಪಾ ರೈಲ್ವೆ ಸಚಿವರಿಗೆ ಕನ್ನಡ ಅಭಿಮಾನ ಸಂಘ ಮನವಿ
ಹೊನ್ನಾವರ-ಹೊನ್ನಾವರ, ಭಟ್ಕಳ ಹಾಗೂ ಕುಮಟಾ ತಾಲೂಕಿನ ಜನರಿಗೆ ಅನೂಕುಲವಾಗುವ ಹೊನ್ನಾವರ ತಾಳಗುಪ್ಪ ರೈಲ್ವೆ ಮಾರ್ಗವನ್ನು ಕೂಡಲೇ ಆರಂಭಿಸಬೇಕೆಂದು ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭುರವರಿಗೆ ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ಘಟಕದ ಅಧ್ಯಕ್ಷ ಉದಯರಾಜ ಮೇಸ್ತ ಮನವಿ ಮಾಡಿಕೊಂಡಿದ್ದಾರೆ. ಹೊನ್ನಾವರ ರಾಜ್ಯದಲ್ಲಿಯ ಅತೀ ಹೆಚ್ಚು ಗ್ರಾಮಗಳನ್ನು ಹೊಂದಿರುವ ತಾಲೂಕಾಗಿದ್ದು, ಇತಿಹಾಸ ಫ್ರಸಿದ್ದ ವ್ಯಾಪಾರ ಕೇಂದ್ರವಾಗಿತ್ತು. ಇಲ್ಲಿ ನಿತ್ಯವು ಸಾವಿರಾರು ಜನರು … [Read more...] about ಹೊನ್ನಾವರ-ತಾಳಗುಪ್ಪಾ ರೈಲ್ವೆ ಸಚಿವರಿಗೆ ಕನ್ನಡ ಅಭಿಮಾನ ಸಂಘ ಮನವಿ