ಹೊನ್ನಾವರ:ಇಲ್ಲಿಯ ಬ್ಯಾಂಕ್ ಆಫ್ ಬರೋಡಾ ಹೊನ್ನಾವರ ಶಾಖೆಯವರಿಂದ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಅತೀ ಅವಶ್ಯವಾಗಿ ಬೇಕಾಗಿರುವ ಝರಾಕ್ಸ್ ಮಷೀನ್‍ನ್ನು ಕೊಡುಗೆಯಾಗಿ ನೀಡಿದ್ದು Pಚೇರಿಯ ಉಪಯೋಗಕ್ಕೆ ಚಾಲನೆ ನೀಡಲಾಯಿತು. ಪ.ಪಂ ಮುಖ್ಯಾಧಿಕಾರಿ ಅರುಣ ನಾಯ್ಕ ಮಾತನಾಡಿ, ಬ್ಯಾಂಕ್ ಆಪ್ ಬರೋಡಾ ಹೊನ್ನಾವರದಲ್ಲಿ ಹೊಸದಾಗಿ ಶಾಖೆಯನ್ನು ಪ್ರಾರಂಬಿಸುವಾಗ ಪಟ್ಟಣ ಪಂಚಾಯತಿಗೆ ಸಹಕಾರ ನೀಡುವುದಾಗಿ ಹೇಳಿದರು. ಪ.ಪಂ ಸದಸ್ಯ ಬಾಲಕೃಷ್ಣ ಬಾಳೇರಿ ಮಾತನಾಡಿ ಸಹಕಾರದಲ್ಲಿ ಬ್ಯಾಂಕ್ … [Read more...] about ಬ್ಯಾಂಕ್ ಆಫ್ ಬರೋಡಾ ಹೊನ್ನಾವರ ಶಾಖೆಯವರಿಂದ ಝರಾಕ್ಸ್ ಮಷೀನ್‍ನ್ನು ಕೊಡುಗೆ
ಹೊನ್ನಾವರ
ಎಸ್.ಎಸ್.ಎಲ್.ಸಿ. ಫಲಿತಾಂಶ ,ಮಧು ತೆಂಗೇರಿಗೆ ಶೇ. 92.16
ಹೊನ್ನಾವರ :ಮಾರ್ಥೋಮಾ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾದ ಮಧು ತೆಂಗೇರಿ ಕಳೆದ ತಿಂಗಳಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 92.16 ಅಂಕ ಪಡೆದು ತಾನು ಕಲಿತ ಶಾಲೆಗೆ ಮತ್ತು ಊರಿಗೆ ಗೌರವ ತಂದಿದ್ದಾಳೆ. ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಜಗದೀಪ ಎನ್. ತೆಂಗೇರಿಯವರ ಮಗಳಾದ ಮಧುಗೆ ತೆಂಗೇರಿಯವರು ತುಂಬು ಹೃದಯದ ಅಭಿನಂದನೆ ಸಲ್ಲಿಸಿ ಮಾರ್ಥೋಮಾ ಶಾಲೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. … [Read more...] about ಎಸ್.ಎಸ್.ಎಲ್.ಸಿ. ಫಲಿತಾಂಶ ,ಮಧು ತೆಂಗೇರಿಗೆ ಶೇ. 92.16
ಶ್ರೀ ಶಿವಶಾಂತಿಕಾ ಪರಮೇಶ್ವರೀ ಪ್ರೌಢಶಾಲೆಯ ಸುವರ್ಣ ಮಹೋತ್ಸವ
ಭಟ್ಕಳ:ಹಿಂದೆ ಗ್ರಾಮೀಣ ಪ್ರದೇಶದಲ್ಲಿ 50 ವರ್ಷಗಳ ಹಿಂದೆ ಪ್ರೌಢ ಶಾಲೆಗೆ ಹೋಗುವುದು ಕನಸಿನ ಮಾತಾಗಿತ್ತು. ಅನೇಕ ಕಡೆಗಳಲ್ಲಿ ಕನ್ನಡ ಶಾಲೆ ಮುಗಿಸಿ ಪ್ರೌಢ ಶಾಲೆಗೆ 3-4 ಕಿ.ಮಿ. ನಡೆದು ಹೋಗಬೇಕಾಗಿತ್ತು, ಹಲವು ಕಡೆಗಳಲ್ಲಿ ನದಿ-ತೊರೆಗಳನ್ನು ದಾಟಿ ಹೋಗಬೇಕಾಗಿದ್ದರಿಂದ ಹುಡುಗಿಯರಿಗೆ ಪ್ರೌಢಶಾಲೆ ಕನಸಿನ ಮಾತಾಗಿದ್ದರೆ, ಹುಡುಗರಿಗೂ ಮನೆಯಲ್ಲಿ ದೂರ ಕಳುಹಿಸುವುದು ಕಡಿಮೆಯೇ ಆಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಗ್ರಾಮೀಣ ಪ್ರದೇಶವಾದ ಮಾರುಕೇರಿಯಲ್ಲಿದ್ದ ಸಂಸ್ಕøತ … [Read more...] about ಶ್ರೀ ಶಿವಶಾಂತಿಕಾ ಪರಮೇಶ್ವರೀ ಪ್ರೌಢಶಾಲೆಯ ಸುವರ್ಣ ಮಹೋತ್ಸವ
ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ
ಕಾರವಾರ:ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದೆ. ಸಿಹಿ ನೀರಿನ ಬಾವಿ ಸೇರಿದಂತೆ ಕೃಷಿ ಭೂಮಿಗಳಿಗೆ ಉಪ್ಪು ನೀರು ನುಗ್ಗುತ್ತಿದ್ದು, ಬರ ಪರಿಸ್ಥಿತಿ ನಡುವೆ ಇದು ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಒಂದು ಮಗ್ಗುಲಲ್ಲಿ ಉಪ್ಪು ನೀರಿನ ಬೃಹತ್ ಆಗರವನ್ನೆ ಹೊಂದಿರುವ ಕರಾವಳಿ ತಾಲೂಕುಗಳು ಇದೀಗ ಅದರಿಂದಲೇ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಸಮುದ್ರದಲ್ಲಿ ಉಬ್ಬರವಿಳತವಾದಾಗ ನದಿ ಮೂಲಕ ಹಿಮ್ಮುಕವಾಗಿ ಹರಿಯುವ ಉಪ್ಪು ನೀರು ಈ ಭಾಗದ … [Read more...] about ಕರಾವಳಿ ಭಾಗದಲ್ಲಿ ನೀರಿನ ಸಮಸ್ಯೆ
ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ
ಕಾರವಾರ:ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಜೂನ್ 2 ಮತ್ತು 3 ರಂದು ಹೊನ್ನಾವರ ಸೈಂಟ್ ಅಂಥೋನಿ ಮೈದಾನದಲ್ಲಿ ಆಯೋಜಿಸಲಾಗಿದ್ದು ಭಾಗವಹಿಸಲು ಇಚ್ಛಿಸುವವರು ಹೆಸರು ನೊಂದಾಯಿಸಲು ಕೋರಲಾಗಿದೆ. ಸದರಿ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಒಬ್ಬ ನೌಕರರಿಗೆ ಗರಿಷ್ಠ 3 ಆಟದಲ್ಲಿ ಭಾಗವಹಿಸಲು ಅವಕಾಶವಿದೆ. ಕ್ರೀಡಾ ಕೂಟದಲ್ಲಿ ಭಾಗವಹಿಸಲು ಇಚ್ಚಿಸುವ ಸರಕಾರಿ ನೌಕರರು ಆಯಾ ತಾಲೂಕಿನ ನೌಕರರ ಸಂಘದ ಅಧ್ಯಕ್ಷರಲ್ಲಿ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿದ … [Read more...] about ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ