ಹೊನ್ನಾವರದ ಲಾಯನ್ಸ್ ಕ್ಲಬ್‍ನಿಂದ ನಡೆಸಿದ ಉಚಿತ ಬೃಹತ್ ಕಣಣಿನ ಪೊರೆ ತಪಾಸಣೆಯನ್ನು ಶ್ರೀದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆಯಿತು. ತಾಲೂಕಿನ ಗ್ರಾಮೀಣ ಭಾಗದ 140 ಕ್ಕೂ ಹೆಚ್ಚಿನ ವೃದ್ಧರು, ಬಡಜನರು ಶಿಬಿರದಲ್ಲಿ ಫಲಾನುಭವಿಗಳಾಗಿದ್ದರು. ಅವರಲ್ಲಿ ಆಯ್ದ 23 ಜನರನ್ನು ಕುಮಟಾದ ಲಯನ್ಸ್ ರೇವಣಕರ ಕಣ್ಣಿನ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ಕಣ್ಮಣಿ ಜೋಡಿಸಲಾಯಿತು.ಶಿಬಿರವನ್ನುÀ ಉದ್ಘಾಟಸಿದ ಲಯನ್ಸ್ ಅಧ್ಯಕ್ಷರಾದ ಲ.ದೇವಿದಾಸ ಮಡಿವಾಳÀಮಾತನಾಡಿ … [Read more...] about ಹೊನ್ನಾವರ ಲಯನ್ಸ್ ಕ್ಲಬ್‍ನಿಂದ ಕಣ್ಣಿನ ತಪಾಸನೆ ಮತ್ತು ಶಸ್ತ್ರ ಚಿಕಿತ್ಸೆ
ಹೊನ್ನಾವರ
ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ
ಹೊನ್ನಾವರ. ಲಾಯನ್ಸ್ ಕ್ಲಬ್‍ನಿಂದ ಶ್ರಿದೇವಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬಂದರ ರಸ್ತೆ ಹೊನ್ನಾವರದಲ್ಲಿ ಉಚಿತ ಬೃಹತ್ ಕಣ್ಣಿನ ಪೊರೆ (ಮೇಲೆ ಬಿಂದು) ತಪಾಸಣಾ ಶಿಬಿರ ದಿÀ: 31-10-2017 ರ ಮಂಗಳವಾರ ಬೆಳಿಗ್ಗೆ 9.00 ಗಂಟೆಯಿಂದ ಮಧ್ಯಾಹ್ನ 2.00 ಗಂಟೆಯವರೆಗೆ ಮತ್ತು ದಿÀ: 1-11-2017 ರ ಬುಧವಾರ ಲಾಯನ್ಸ್ ರೇವಣಕರ ಕಣ್ಣಿನ ಆಸ್ಪತ್ರೆ ಬಗ್ಗೋಣ ರಸ್ತೆ ಕುಮಟಾದಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಲಾಗುವುದು. ಸಾರ್ವಜನಿಕರು ಈ ಶಿಬಿರದ ಪ್ರಯೋಜನ ಪಡೆಯಲು ಲಾ.ಡಿ.ಡಿ. … [Read more...] about ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಉಚಿತ ಕಣ್ಣಿನ ಪೊರೆ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ
ಚಿಟ್ಟಾಣಿ ನುಡಿನಮನ’ “ ಚಿಟ್ಟಾಣಿ ವ್ಯಾಖ್ಯಾನ-ಆಖ್ಯಾನ” ಕಾರ್ಯಕ್ರಮ
ಹೊನ್ನಾವರ ; ಯಕ್ಷಗಾನ ಒಂದು ಪರಿಪೂರ್ಣ ಕಲೆ, ಈ ಪರಿಪೂರ್ಣವಾದ ಕಲೆಯಲ್ಲಿ ಚಿಟ್ಟಾಣಿಯವರಂತಹ ಪಾತ್ರಧಾರಿಗಳು ಪ್ರೇಕ್ಷಕರನ್ನು ಪ್ರೇರಣೆಗೋಳಿಸುತ್ತಿದ್ದರು, ಇಂತಹ ಪರಿಪೂರ್ಣವಾದ ಕಲೆಗೆ ಇನ್ನಷ್ಟು ಹೆಚ್ಚು ಶಕ್ತಿ ಕೊಟ್ಟು ಆ ಕಲೆಯನ್ನು ಸಮೃದ್ಧಿಗೊಳಿಸುವ ಪ್ರಯತ್ನವನ್ನು ಮಾಡಿರುವುದು ಪರಿಪೂರ್ಣವಾದ ಕಲಾವಿದರಾದ ಚಿಟ್ಟಾಣಿಯವರು ಎಂದು. ಮಾಜಿ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ವೈಕುಂಠ ಸಮಾರಾಧನೆಯ ಪ್ರಯುಕ್ತ … [Read more...] about ಚಿಟ್ಟಾಣಿ ನುಡಿನಮನ’ “ ಚಿಟ್ಟಾಣಿ ವ್ಯಾಖ್ಯಾನ-ಆಖ್ಯಾನ” ಕಾರ್ಯಕ್ರಮ
ಗಾಂಧಿಜಯಂತಿಯ ಪ್ರಯುಕ್ತ ಸ್ವಚ್ಚ ಹೇ ಸೇವಾ ಕಾರ್ಯಕ್ರಮ
ಹೊನ್ನಾವರ:ಭಾರತ ಸರ್ಕಾರ, ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಕಾರವಾರ ತಾಲೂಕು ಯುವ ಒಕ್ಕೂಟ ಹೊನ್ನಾವರ, ಸಂಪ್ರಭಾ ಗ್ರಾಮೀಣಾಭೀವೃದ್ಧಿ ಸಂಸ್ಥೆ (ರಿ.) ಮೂಡ್ಕಣಿ ಶ್ರೀ ಶಂಭುಲಿಂಗೇಶ್ವರ ಸಾಂಸ್ಕøತಿಕ ಹಾಗೂ ಕ್ರೀಡಾ ಸಂಘ (ರಿ.) ಮೂಡ್ಕಣಿ ಡಾ|| ಬಿ. ಆರ್. ಅಂಬೇಡ್ಕರ್ ಹಳ್ಳೇರ್ ಯುವಕ ಸಂಘ ಕೆಳಗಿನ ಮೂಡ್ಕಣಿ, ಸ್ತ್ರೀ ಶಕ್ತಿ ಹಾಗೂ ವಿವಿಧ ಮಹಿಳಾ ಸಂಘಟನೆಗಳು ಹಾಗೂ ಆಟೋ ಚಾಲಕರು ಮೂಡ್ಕಣಿ, ಇವರ ಸಹಕಾರದಲ್ಲಿ ಮೂಡ್ಕಣಿಯ ಬಸ್ ಸ್ಟ್ಯಾಂಡ್ … [Read more...] about ಗಾಂಧಿಜಯಂತಿಯ ಪ್ರಯುಕ್ತ ಸ್ವಚ್ಚ ಹೇ ಸೇವಾ ಕಾರ್ಯಕ್ರಮ
ಧಾರಾಕಾರವಾಗಿ ಸುರಿದ ಮಳೆ
ಕಾರವಾರ: ಕರಾವಳಿ ಹಾಗೂ ಮಲೆನಾಡಿನಲ್ಲಿ ಸೋಮವಾರ ಮಳೆ ಸುರಿದಿದೆ. ಎರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಸೋಮವಾರ ಧಾರಾಕಾರವಾಗಿ ಸುರಿಯಿತು. ಅಂಕೋಲಾ, ಕುಮಟಾ, ಕಾರವಾರ ನಗರ ಪ್ರದೇಶದಲ್ಲಿ ಮಳೆ ವ್ಯಾಪಕವಾಗಿತ್ತು. ಹೊನ್ನಾವರ ಹಾಗೂ ಭಟ್ಕಳ ಗ್ರಾಮೀಣ ಭಾಗಗಳಲ್ಲಿ ಬಿಟ್ಟು ಬಿಟ್ಟು ಮಳೆ ಸುರಿಯಿತು. ಮಳೆ ಹೆಚ್ಚಿದ್ದರಿಂದ ನದಿಗಳು ತುಂಬಿ ಹರಿದವು. ರಾಷ್ಟ್ರೀಯ ಹೆದ್ದಾರಿ ಇಕ್ಕೆರಡು ಬದಿಗಳಲ್ಲಿ ನೀರು ನಿಂತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದರು. ಕಳೆದ 24 ಗಂಟೆಗಳ … [Read more...] about ಧಾರಾಕಾರವಾಗಿ ಸುರಿದ ಮಳೆ