ಹಳಿಯಾಳ:- ಲೋಕಸಭೆ ಚುನಾವಣೆಯ ಕಾವು ಹಾಗೂ ಬಿಸಿಲಿನ ಝಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೇ ಇತ್ತ ಟಿ.20 ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಗಳ ಬೆಟ್ಟಿಂಗ್ ದಂಧೆ ಕೂಡ ಹಳಿಯಾಳ ಕ್ಷೇತ್ರದಲ್ಲಿ ಜೋರಾಗಿ ನಡೆದಿದೆ. ಮಾರ್ಚ 23 ಶನಿವಾರದಿಂದ ಆರಂಭವಾಗಿರುವ 12ನೇ ಆವೃತ್ತಿಯ ಐಪಿಎಲ್ ಪಂದ್ಯಗಳು ಮೇ.12 ಭಾನುವಾರ ಮುಕ್ತಾಯವಾಗಲಿವೆ. ಈ ಬಾರಿ ಐಪಿಎಲ್ ಪಂದ್ಯಗಳ ಮೇಲೆ ಲಕ್ಷಾಂತರ ರೂ. ಬೆಟ್ಟಿಂಗ್ ನಡೆಯುತ್ತಿದೆ. ಸಾರ್ವಜನಿಕ ಸ್ಥಳ, ಅಂಗಡಿ-ಸಂಕೀರ್ಣಗಳು, … [Read more...] about ಹಳಿಯಾಳದಲ್ಲಿ ಲೋಕಸಭಾ ಚುನಾವಣೆ ಕಾವು – ಬಿಸಿಲಿನ ಝಳಕ್ಕಿಂತ – ಕ್ರಿಕೇಟ್ ಬೆಟ್ಟಿಂಗ್ ದಂಧೆಯೆ ಜೋರು- ದಿನನಿತ್ಯ ಲಕ್ಷಾಂತರ ರೂ. ಟರ್ನೊವರ್.
Trending
ದಿ.17 ರಂದು ಆರ್.ವಿ.ದೇಶಪಾಂಡೆ ಹೊನ್ನಾವರಕ್ಕೆ
ಹೊನ್ನಾವರ: ಕಾಂಗ್ರೆಸ ಪಕ್ಷದ ಸ್ಟಾರ್ ಕ್ಯಾಂಪೆನರ್, ಸಚಿವ ಆರ್.ವಿ.ದೇಶಪಾಂಡೆ ದಿ.17ರಂದು ಹೊನ್ನಾವರಕ್ಕೆ ಆಗಮಿಸಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್.ತೆಂಗೇರಿ ಮತ್ತು ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅವರು ಅಂದು ಮಧ್ಯಾಹ್ನ 12 ಗಂಟೆಗೆ ಪಟ್ಟಣದ ನ್ಯೂ ಇಂಗ್ಲೀಷÀ ಸ್ಕೂಲ್ ಸಭಾಭವನದಲ್ಲಿ ಕಾಂಗ್ರೆಸ್-ಜೆ.ಡಿ.ಎಸ್.ಮೈತ್ರಿಕೂಟ ಏರ್ಪಡಿಸಿದ … [Read more...] about ದಿ.17 ರಂದು ಆರ್.ವಿ.ದೇಶಪಾಂಡೆ ಹೊನ್ನಾವರಕ್ಕೆ
ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಬೆಲ್ಲದ ಕೊಡ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು
ಹೊನ್ನಾವರ : ಅರಣ್ಯದಲ್ಲಿ ಅಕ್ರಮವಾಗಿ ಬೆಲ್ಲದ ಕೊಡವನ್ನು ಸಂಗ್ರಹಿಸಿಟ್ಟಿರುವುದ ಖಚಿತ ಮಾಹಿತಿ ಪಡೆದು ಅಬಕಾರಿ ಅಧಿಕಾರಿಗಳು ದಾಳಿ ನಡೆಸಿ ಪತ್ತೆ ಹಚ್ಚಿ ಮೊಕದ್ದಮೆ ದಾಖಲಿಸಿದ ಘಟನೆ ತಾಲೂಕಿನ ಜಲವಳ್ಳಿಯಲ್ಲಿ ನಡೆದಿದೆ. ಇಲ್ಲಿನ ಯರಗೋಡು ಸರ್ಕಾರಿ ಅರಣ್ಯ ಪ್ರದೇಶದಲ್ಲಿ 100 ಲೀ. ಸಾಮಥ್ರ್ಯದ ಒಂದು ಪ್ಲಾಸ್ಟಿಕ್ ಬ್ಯಾರೇಲ್ ನಲ್ಲಿ 100 ಲೀ. ಬೆಲ್ಲದ ಕೊಳೆ, 20 ಲೀ. ಸಾಮಥ್ರ್ಯದ 32 ಪ್ಲಾಸ್ಟೀಕ್ ಕೊಡಗಳಲ್ಲಿ 640 ಲೀ. ಬೆಲ್ಲದ ಕೊಳೆ, ಒಟ್ಟೂ 740 ಲೀ. ಬೆಲ್ಲದ … [Read more...] about ಅರಣ್ಯದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಬೆಲ್ಲದ ಕೊಡ ವಶಪಡಿಸಿಕೊಂಡ ಅಬಕಾರಿ ಅಧಿಕಾರಿಗಳು
ಹಿಂದೂ ಹೋರಾಟಗಾರ ಎಂದು ಬೊಬ್ಬೆ ಹಾಕುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮರಾಠಾ ಸಮುದಾಯದ ಮೀಸಲಾತಿ ಬೇಡಿಕೆಗೆ ಸ್ಪಂದಿಸಿಲ್ಲ – ವಿಪ ಸದಸ್ಯ ಎಸ್.ಎಲ‌್.ಘೊಟ್ನೇಕರ
ಹಳಿಯಾಳ:- ಹಿಂದೂ ಹೋರಾಟಗಾರ-ಹಿಂದೂ ರಕ್ಷಕ ಎಂದು ಹೇಳಿಕೊಳ್ಳುವ ಅನಂತಕುಮಾರ ಹೆಗಡೆ 5 ಬಾರಿ ಸಂಸದರಾದರು ಮರಾಠಾ ಸಮುದಾಯವನ್ನು ಪ್ರವರ್ಗ 3ಬಿ ಯಿಂದ ಪ್ರವರ್ಗ 2ಎ ಗೆ ಸೇರಿಸಲು ಪ್ರಯತ್ನಿಸಿಲ್ಲಾ ಇವರು ಡೊಂಗಿ ಹಿಂದೂ ನಾಯಕರೆಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ ಕೇಂದ್ರ ಸಚಿವ ಅನಂತಕುಮಾರ ವಿರುದ್ದ ಹಳಿಯಾಳದಲ್ಲಿ ತಿವೃ ವಾಗ್ದಾಳಿ ನಡೆಸಿದರು. ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ಜೆಡಿಎಸ್-ಕಾಂಗ್ರೇಸ್ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಪರ … [Read more...] about ಹಿಂದೂ ಹೋರಾಟಗಾರ ಎಂದು ಬೊಬ್ಬೆ ಹಾಕುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮರಾಠಾ ಸಮುದಾಯದ ಮೀಸಲಾತಿ ಬೇಡಿಕೆಗೆ ಸ್ಪಂದಿಸಿಲ್ಲ – ವಿಪ ಸದಸ್ಯ ಎಸ್.ಎಲ‌್.ಘೊಟ್ನೇಕರ
ಮೋದಿ ಆಡಳಿತದಲ್ಲಿ ದೇಶದಲ್ಲಿನ ಭ್ರಷ್ಟಾಚಾರಿಗಳು- ದೇಶದ್ರೋಹಿಗಳು ಬೀದಿಗೆ ಬಂದಿದ್ದಾರೆ- ಮುಂದೆ ಕೂಡ ಭ್ರಷ್ಟರ ಬೇಟೆ ಮುಂದುವರೆಯಲಿದೆ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ.
ಹಳಿಯಾಳ:- ಪ್ರಸಕ್ತ 5 ವರ್ಷದ ಮೋದಿ ಆಡಳಿತದಲ್ಲಿ ರಾಷ್ಟ್ರದಲ್ಲಿ ದೇಶಭಕ್ತರು-ದೇಶಪ್ರೇಮಿಗಳು ಯಾರು ಹಾಗೂ ದೇಶದ್ರೋಹಿಗಳು ಯಾರು ಎಂಬುದು ಬಹಿರಂಗವಾಗಿದೆ ಅಲ್ಲದೇ ಭ್ರಷ್ಟಾಚಾರಿಗಳು ತಾವಾಗೇ ರಸ್ತೆಯ ಮೇಲೆ ಬಂದು ನಿಂತಿದ್ದು ಕುಂಬಳ ಕಾಯಿ ಕಳ್ಳರು ತಾವೇ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದ್ದಾರೆಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು. ತಾಲೂಕಿನ ತೇರಗಾಂವ, ಕಾವಲವಾಡ ಹಾಗೂ ಭಾಗವತಿ ಗ್ರಾಮಗಳಲ್ಲಿ ಗುರುವಾರ ನಡೆದ ಬಿಜೆಪಿ ಶಕ್ತಿ ಕೇಂದ್ರಗಳ ಸಭೆಯಲ್ಲಿ … [Read more...] about ಮೋದಿ ಆಡಳಿತದಲ್ಲಿ ದೇಶದಲ್ಲಿನ ಭ್ರಷ್ಟಾಚಾರಿಗಳು- ದೇಶದ್ರೋಹಿಗಳು ಬೀದಿಗೆ ಬಂದಿದ್ದಾರೆ- ಮುಂದೆ ಕೂಡ ಭ್ರಷ್ಟರ ಬೇಟೆ ಮುಂದುವರೆಯಲಿದೆ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ.




