ಹಳಿಯಾಳ:- ಹಳಿಯಾಳ-ಜೋಯಿಡಾ ಮತಕ್ಷೇತ್ರದಲ್ಲಿ ಒಟ್ಟೂ 215 ಮತಗಟ್ಟೆಗಳನ್ನು ತೆರೆಯಲಾಗಿದ್ದು ಕ್ಷೇತ್ರದಲ್ಲಿ ಒಟ್ಟೂ 1,71,846 ಮತದಾರರಿದ್ದು 1190 ಸಿಬ್ಬಂದಿಗಳು ಚುನಾವರ್ಣಾ ಕರ್ತವ್ಯಕ್ಕೆ ನೇಮಿಸಲಾಗಿದೆ ಎಂದು ಚುನಾವಣಾಧಿಕಾರಿ ಶಿವಾನಂದ ಭಜಂತ್ರಿ ಹೇಳಿದರು. ಶುಕ್ರವಾರ ಈ ಕುರಿತು ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು ಕ್ಷೇತ್ರದಲ್ಲಿ ಒಟ್ಟೂ 1,71,846 ಮತದಾರರಿದ್ದು 87147 ಪುರುಷರು ಹಾಗೂ 84697 ಮಹಿಳಾ ಮತದಾರರಿದ್ದಾರೆ. ಹಳಿಯಾಳ ಭಾಗದಲ್ಲಿ 1,29,268 ರಲ್ಲಿ … [Read more...] about ಹಳಿಯಾಳ ಕ್ಷೇತ್ರ 215 ಮತಗಟ್ಟೆ- ಹಳಿಯಾಳ-ಜೋಯಿಡಾ ಸಖಿ ಮತಗಟ್ಟೆ, ಅಂವಿಲಕರಿಗಾಗಿ ವಿಶೇಷ ಮತಗಟ್ಟೆ ಸ್ಥಾಪನೆ -21 ಮತಗಟ್ಟೆಗಳಿಂದ ಡೈರೆಕ್ಟ್ ಲೈವ್- ಶಿವಾನಂದ ಭಜಂತ್ರಿ
Trending
ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ – ಓಟಬ್ಯಾಂಕ್ ರಾಜಕಾರಣಕ್ಕೆ ಮರುಳಾಗಬೇಡಿ ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಕರೆ
ಹಳಿಯಾಳ:- ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ ಪ್ರಧಾನಿ ಮೋದಿಯವರು ತ್ರಿವಳಿ ತಲಾಕ್‍ನಂತಹ ಪದ್ದತಿಯನ್ನು ಹೊಗಲಾಡಿಸಿ ಮುಸ್ಲಿಂ ಮಹಿಳೆಯರ ನರಕಯಾತನೆಯನ್ನು ತಪ್ಪಿಸಿದ್ದು ಅಲ್ಲದೇ ಮುಸ್ಲಿಂ ಸಮುದಾಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು ಅದನ್ನು ಅರಿಯಿರಿ ನಾವು ಯಾರು ಮುಸ್ಲಿಂ ವಿರೋಧಿಗಳಲ್ಲ ರಾಷ್ಟ್ರೀಯತೆಗೆ, ದೇಶಕ್ಕೆ ಒಡಕು ಮಾಡುವ, ದ್ರೋಹ ಬಗೆಯುವವರನ್ನು ಅಷ್ಟೇ ವಿರೋಧಿಸುತ್ತೇವೆ ಹೊರತು ನಾವೆಲ್ಲ ಭಾರತೀಯರು ಎಂದು ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ … [Read more...] about ಬಿಜೆಪಿ ಪಕ್ಷವನ್ನು ಪಕ್ಷವಾಗಿ ನೋಡಿ – ಓಟಬ್ಯಾಂಕ್ ರಾಜಕಾರಣಕ್ಕೆ ಮರುಳಾಗಬೇಡಿ ಮುಸ್ಲಿಂ ಸಮುದಾಯಕ್ಕೆ ಬಿಜೆಪಿ ಅಭ್ಯರ್ಥಿ ಸುನೀಲ್ ಹೆಗಡೆ ಕರೆ
ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬೇಕು;ಬಿಜೆಪಿ ಅಭ್ಯರ್ಥಿ ದಿನಕರಶೆಟ್ಟಿ
ಹೊನ್ನಾವರ : ರಾಜಕಾರಣ ಎನ್ನುವುದು ಬರುತ್ತೆ ಹೋಗುತ್ತೆ ಹಲವು ಬುಡವಿಲ್ಲದ ಬೇರುಗಳು ಪ್ರತ್ಯಕ್ಷವಾಗುತ್ತದೆ. ಇದು ರಾಜಕಾರಣ ಅಲ್ಲ, ಹಿಂದೂ ಧರ್ಮದ ರಕ್ಷಣೆ ಆಗಬೇಕು. ಕಾಂಗ್ರೆಸ್ ಇದು ಕೆಟ್ಟ ಪರಂಪರೆ ಹಾಗೂ ಕೆಟ್ಟ ಸ್ವಭಾವ. ದೇಶ ವಿಭಜಿಸಿ ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಬಿಜೆಪಿ ಅಭ್ಯರ್ಥಿ ದಿನಕರಶೆಟ್ಟಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ಪಟ್ಟಣದ ದುರ್ಗಾಕೇರಿ ದಂಡಿನದುರ್ಗಾ … [Read more...] about ಜಾತಿ ಜಾತಿಗಳ ಮದ್ಯೆ ವಿಷ ಬೀಜ ಬಿತ್ತುವ ನೀಚ ಸಂಸ್ಕøತಿಯುಳ್ಳ ಈ ಭ್ರಷ್ಟ ಸರ್ಕಾರವನ್ನು ಕಿತ್ತೆಸೆಯಬೇಕು;ಬಿಜೆಪಿ ಅಭ್ಯರ್ಥಿ ದಿನಕರಶೆಟ್ಟಿ
೩ ತಾಲೂಕನ್ನೊಳಗೊಂಡ ಕಾಂಗ್ರೇಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ;ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದೆ ನಮ್ಮ ಗುರಿ- ಸಚಿವ ಆರ್ ವಿ ದೇಶಪಾಂಡೆ
ದಾಂಡೇಲಿ : ಹಳಿಯಾಳ, ದಾಂಡೇಲಿ ಮತ್ತು ಜೊಯಿಡಾ ಹೀಗೆ ಮೂರು ತಾಲೂಕುಗಳನ್ನೊಳಗೊಂಡ ಹಳಿಯಾಳ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಶಾಶ್ವತ ಅಭಿವೃದ್ಧಿಯ ಮಹತ್ವಕಾಂಕ್ಷಿ ಉದ್ದೇಶವನ್ನಿಟ್ಟುಕೊಂಡು ತಾಲೂಕುವಾರು ಪ್ರತ್ಯೇಕ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ. ನುಡಿದಂತೆ ನಡೆಯುವ ಕ್ಷೇತ್ರದ ಅಭಿವೃದ್ಧಿಯ ಪ್ರಣಾಳಿಕೆ ನಮ್ಮ ಪ್ರಣಾಳಿಕೆ ಎಂದು ಹಳಿಯಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆರ್.ವಿ.ದೇಶಪಾಂಡೆ ಹೇಳಿದರು.ಅವರು ಬುಧವಾರ ನಗರದ … [Read more...] about ೩ ತಾಲೂಕನ್ನೊಳಗೊಂಡ ಕಾಂಗ್ರೇಸ್ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ;ಕ್ಷೇತ್ರದ ಸಮಗ್ರ ಅಭಿವೃದ್ಧಿ ಮಾಡುವುದೆ ನಮ್ಮ ಗುರಿ- ಸಚಿವ ಆರ್ ವಿ ದೇಶಪಾಂಡೆ
ಕಾಂಗ್ರೇಸ್‍ನಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ ಬಿಜೆಪಿಯಿಂದ ಚುನಾವಣಾಧಿಕಾರಿಗೆ ದೂರು- ಸುನೀಲ್ ಹೆಗಡೆ
.ಹಳಿಯಾಳ:- ಕಾಳಿನದಿ ನೀರಾವರಿ ಯೋಜನೆ ಜಾರಿಯಾಗಿದೆ ಪೈಪಲೈನ್‍ಗಳು ಕೆರೆಗಳಿಗೆ ಬಂದು ಬಿಳುತ್ತಿವೆ ಎಂದು ಕಾಂಗ್ರೇಸ್ ಪಕ್ಷದ ಧ್ವಜ ಹಿಡಿದು ಪೈಪಗಳ ಮೇಲೆ ನಿಂತು ಮತದಾರರಿಗೆ ದಾರಿ ತಪ್ಪಿಸುವ ಮೂಲಕ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಸಂಬಂಧಪಟ್ಟ ಕಾಂಗ್ರೇಸ್ ಪಕ್ಷದವರ ಮೇಲೆ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ ಎಂದು ಮಾಜಿ ಶಾಸಕ ಸುನೀಲ್ ಹೆಗಡೆ ಹೇಳಿದರು. ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ಪತ್ರಿಕೆಯೊಂದರಲ್ಲಿ ಹಿಂದಿನ ಯೋಜನೆ … [Read more...] about ಕಾಂಗ್ರೇಸ್‍ನಿಂದ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪ ಬಿಜೆಪಿಯಿಂದ ಚುನಾವಣಾಧಿಕಾರಿಗೆ ದೂರು- ಸುನೀಲ್ ಹೆಗಡೆ




