• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಂಸ್ಕೃತಿ-ಕಲೆ

ಕರ್ನಾಟಕದಲ್ಲಿ ಕನ್ನಡ ಅಸ್ಥಿತ್ವ ಉಳಿದಿದ್ದು, ಯಕ್ಷಗಾನದಿಂದ; ಡಾ. ಎನ್.ಆರ್. ನಾಯಕ 

November 7, 2021 by Vishwanath Shetty Leave a Comment

ಹೊನ್ನಾವರ; ಒಕ್ಕಲಿಗ ಯಕ್ಷಗಾನ ಬಳಗದ ಮೂರನೇ ವರ್ಷದ ಯಕ್ಷೊತ್ಸವ  ಸಮಾರಂಭ ಹೊಳ್ಳಾಕುಳಿಯ ಒಕ್ಕಲಿಗ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಹಿರಿಯ ಜನಪದ ವಿದ್ವಾಂಸರು, ನಿವೃತ್ತ ಪ್ರಾಚಾರ್ಯರಾದ ಡಾ. ಎನ್.ಆರ್. ನಾಯಕ  ಚಾಲನೆ ನೀಡಿದರು. ನಂತರ ಸಭೆಯನ್ನುದ್ದೇಶಿ ಮಾತನಾಡಿ ಯಕ್ಷಗಾನದಲ್ಲಿ ಇಂದಿಗೂ ಜನಪದದ ಸೊಗಡು ಇದೆ. ಇದು  ಆರಂಭದಲ್ಲಿ ಬುಡಕಟ್ಟು ಕಲೆಯಾಗಿದ್ದು, ಇದೀಗ ಸಾಂಸ್ಕ್ರತಿಕರಣಗೊಳಿಸಿದ ಕಲೆಯಾಗಿದೆ. ಕರ್ನಾಟಕದಲ್ಲಿ ಕನ್ನಡ ಅಸ್ಥಿತ್ವ ಉಳಿದಿದ್ದು, … [Read more...] about ಕರ್ನಾಟಕದಲ್ಲಿ ಕನ್ನಡ ಅಸ್ಥಿತ್ವ ಉಳಿದಿದ್ದು, ಯಕ್ಷಗಾನದಿಂದ; ಡಾ. ಎನ್.ಆರ್. ನಾಯಕ 

ದನಗರ ಗೌಳಿಗರ ವೈಶಿಷ್ಟö್ಯಪೂರ್ಣ ದಸರಾ ಆಚರಣೆ

October 17, 2021 by Jayaraj Govi Leave a Comment

ಯಲ್ಲಾಪುರ:  ತಾಲೂಕಿನ ಧನಗರ ಗೌಳಿ  ಸಮುದಾಯದವರು  ದಸರಾ ಹಬ್ಬವನ್ನು ವೈಶಿಷ್ಟö್ಯಪೂರ್ಣವಾಗಿ ವಿಜೃಂಭಣೆಯಿAದ  ಆಚರಿಸುತ್ತಾರೆ.ತಾಲೂಕಿನ  ಕಿರವತ್ತಿ ,ಮದನೂರ  ಸೇರಿದಂತೆ ವಿವಿಧೆಡೆ ವಾಸವಾಗಿರುವ ಧನಗರ, ಗೌಳಿ ಜನಾಂಗವುಆಚರಿಸುವ ವಿಶೇಷ ಹಬ್ಬವೇ ಶಿಲ್ಲಂಗಾನ,ಇದರ ವಿಶೇಷತೆ  ಊರಿಗೆ ಒಳ್ಳೆಯದಾಗಲಿ. ದನಕರುಗಳಿಗೆ ರೋಗ ಬರದಂತಿರಲಿ ಎಂದು ಹರಕೆ ತೀರಿಸುವುದು. ಇದನ್ನು ಒಂದು ಗ್ರಾಮದಲ್ಲಿ ಹಮ್ಮಿಕೊಂಡು ಅಕ್ಕ ಪಕ್ಕದ … [Read more...] about ದನಗರ ಗೌಳಿಗರ ವೈಶಿಷ್ಟö್ಯಪೂರ್ಣ ದಸರಾ ಆಚರಣೆ

ಸಪ್ತಕ ಸಂಚಾರ ಪುನಃ ಆರಂಭ

October 3, 2021 by Vishwanath Shetty Leave a Comment

ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ಪ್ರಚಾರ, ಪ್ರಸಾರದಿಂದ ನಾಡಿನಲ್ಲಿ ಪ್ರಸಿದ್ಧವಾದ ಸಪ್ತಕ ಸಂಸ್ಥೆ ಅಕ್ಟೋಬರ್ ತಿಂಗಳಲ್ಲಿ ಮತ್ತೆ ನಾಲ್ಕು ಕಾರ್ಯಕ್ರಮಗಳನ್ನು ಆಯೋಜಿಸಿದೆ.ಅಪ್ಟೋಬರ್ 3ರಂದು ಸಪ್ತಕ ಸಭಾಂಗಣ ಬೆಂಗಳೂರಿನಲ್ಲಿ ಸಂಗೀತ ಸಾಂಗತ್ಯ ಎಂಬ ಕಾರ್ಯಕ್ರಮ ದಿನವಿಡೀ ನಡೆಯಲಿದ್ದು ಡಾ. ದತ್ತಾತ್ರೇಯ ವೇಲನ್ಕರ್, ಸಮೀರ್ ಕುಲಕರ್ಣಿ, ಕುಮಾರಿ ಹಿರಣ್ಮಯಿ, ಶ್ರೀಮತಿ ಸುಗಂಧಾ ಇವರು ಗಾಯನ ಕಾರ್ಯಕ್ರಮ ನೀಡಲಿದ್ದು ಕಾರ್ತಿಕ್ ಭಟ್ ತಬಲಾ ನುಡಿಸುವರು, ಸುಮಿತ್ … [Read more...] about ಸಪ್ತಕ ಸಂಚಾರ ಪುನಃ ಆರಂಭ

ಗಣಪತಿಯ ಬೆನ್ನುಬಿಡದ 84ರ ಗೋವರ್ಧನ ಅಂಕೋಲೇಕರ್

September 8, 2021 by Vishwanath Shetty Leave a Comment

ಕಳೆದ 54ವರ್ಷಗಳಿಂದ ನಿರಂತರವಾಗಿ ಗಣಪತಿಯ ಬೆನ್ನುಹತ್ತಿ ವಿಶ್ವವ್ಯಾಪಿಯಾದ ಗಣೇಶನನ್ನು ಕನ್ನಡದಲ್ಲಿ ಪರಿಚಯಿಸಿ, ಶ್ರೀಗಂಧ ಮತ್ತು ಶಿಲೆಯಲ್ಲಿ ಮೂರ್ತಿ ನಿರ್ಮಿಸಿ, ಗಣಪತಿಯ ಕುರಿತು ಹಲವು ಸಂಶೋಧನಾ ಕೃತಿಗಳನ್ನು ಪ್ರಕಟಿಸಿ ನಿರಂತರ ಸಂಚಾರಿಯಾಗಿರುವ ಗೋವರ್ಧನ ಅಂಕೋಲೇಕರ್ ಅವರಿಗೆ ಈಗ 84ವರ್ಷ.ಗೌಡ ಸಾರಸ್ವತ ಕುಟುಂಬದಲ್ಲಿ ಜನಿಸಿ, ಕುಟುಂಬದ ಅಡಿಕೆ ವ್ಯಾಪಾರದಲ್ಲಿ ತೊಡಗಿಕೊಂಡಿದ್ದ ಗೋವರ್ಧನ ಅಂಕೋಲೇಕರ್ ಅವರಿಗೆ ಯೌವ್ವನದಲ್ಲೇ ಗಣಪತಿಯ ಹುಚ್ಚು ತಗಲಿತ್ತು. … [Read more...] about ಗಣಪತಿಯ ಬೆನ್ನುಬಿಡದ 84ರ ಗೋವರ್ಧನ ಅಂಕೋಲೇಕರ್

ಮತ್ತೊಂದು ವೀರಗಲ್ಲು ಶಾಸನದ ಶೋಧನೆ

August 28, 2021 by Deepika Leave a Comment

ಚಿಕ್ಕಮಗಳೂರು : ತಾಲೂಕಿನ ಮಲ್ಲೇನಹಳ್ಳಿ ಪಂಜಾಯಿತಿ ಹಲಸಬಾಳು ಗ್ರಾಮದ ಕುಮಾರಗಿರಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧಕ ಎಚ್.ಆರ್.ಪಾಡುರಂಗ, ದಾನಶಾಸನ ಹಾಗೂ ಮತ್ತೊಂದು ವೀರಗಲ್ಲು ಶಾಸನ ಶೋಧನೆ ಮಾಡಿದ್ದಾರೆ. ಹದಿನಾಲ್ಕನೇ ಶತಮಾನದ ಹೊಯ್ಸಳರ ಅಂತ್ಯಕಾಲ ಹಾಗೂ ವಿಜಯನಗರದ ಆರಂಭ ಕಾಲದ ಅಪ್ರಕಟಿತ ದಾನಶಾಸನ ಹಾಗೂ ಹದಿನಾರನೇ ಶತಮಾನದ ಅಂತ್ಯಕಾಲದ ವೀರಗಲ್ಲು ಶಾಸನ ಹೀಗೆ ಎರಡು ಅಪ್ರಕಟಿತ ಶಿಲಾಶಾಸನ ಸಂಶೋಧಿಸಿ ಐತಿಹಾಸಿಕ … [Read more...] about ಮತ್ತೊಂದು ವೀರಗಲ್ಲು ಶಾಸನದ ಶೋಧನೆ

Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar