• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

‘ನಮ್ಮ ಗ್ರಾಮ ನಮ್ಮ ರಸ್ತೆ’

August 7, 2017 by Gaju Gokarna Leave a Comment

ಹೊನ್ನಾವರ: ಕುಮಟಾ-ಹೊನ್ನಾವರ ವಿಧಾಸಭಾ ಕ್ಷೇತ್ರದ ಪ್ರಸಕ್ತ ಸಾಲಿನಲ್ಲಿ `ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ 39.36 ಕೋಟಿ ರೂ. ಅನುದಾನವನ್ನು ರಸ್ತೆ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗಳಿ ಬಿಡುಗಡೆಗೊಳಿಸಲಾಗಿದೆ ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ, ಶಾಸಕಿ ಶಾರದಾ ಶೆಟ್ಟಿ ಹೇಳಿದರು.
ಪಟ್ಟಣದ ತಾ.ಪಂ ಸಭಾಭವನದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು. ತಾಲೂಕಿನ ಐಗಾರಮಕ್ಕಿ ಜನಸಾಲೆಯಿಂದ ಹೊಯ್ನೀರಿಗೆ ಹೋಗುವ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ 3.61 ಕೋಟಿ ರೂ, ಗುಡ್ಡೇಬಾಳದಿಂದ ಗಾಣಗೇರಿ ಕವಲಕ್ಕಿ ರಸ್ತೆಗೆ 4.7 ಕೋಟಿ ರೂ, ಸಂತೇಗುಳಿಯಿಂದ ಲಕ್ಷ್ಮೀ ನರಸಿಂಹ ದೇವಸ್ಥಾನ, ಬಾಸ್ಕೇರಿ ಆರೊಳ್ಳಿ ರಸ್ತೆಗೆ 3.29 ಕೋಟಿ ರೂ, ಕಡತೋಕಾದ ಗುಡ್ಡಿನಕಟ್ಟು ಊರಕೇರಿ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕೆ 3.85 ಕೋಟಿ ರೂ., ಕೆಕ್ಕಾರದ ಚರ್ಚ್ ಕ್ರಾಸ್‍ನಿಂದ ಗೌಡ್ರಕೇರಿ ಸೋನಾರಕೇರಿಗೆ 3.43 ಕೋಟಿ ರೂ., ಕರ್ಕಿಯಿಂದ ಕೆಳಗಿನ ಕೇರಿ ಮೂಲಕ ರಾಮೇಶ್ವರಕಂಬಿ ರಾಷ್ಟ್ರೀಯ ಹೆದ್ದಾರಿವರೆಗಿನ ರಸ್ತೆ ನಿರ್ಮಾಣ ಕಾಮಗಾರಿಗೆ 3.13 ಲಕ್ಷ ರೂ., ಕುಮಟಾದ ಗಂಗಾವಳಿ ಕ್ರಾಸ್ ರಸ್ತೆಯಿಂದ ಹರಿಜನ ಕಾಲೋನಿ ಶಾಂತಿಕಾಪರಮೇಶ್ವರಿ ದೇವಸ್ಥಾನದ ವರೆಗಿನ ರಸ್ತೆ ನಿರ್ಮಾಣಕ್ಕೆ 1.34 ಕೋಟಿ ರೂ., ಕಾಯ್ಕಿಣಿ ಶಿವಪುರದಿಂದ ರಾಷ್ಟ್ರೀಯ ಹೆದ್ದಾರಿ 66ರ ವರೆಗೆ 2.12 ಕೋಟಿ ರೂ., ಕುರಿಗದ್ದೆ ಹರಿಜನಕೇರಿಯಿಂದ ರಾಷ್ಟ್ರೀ ಹೆದ್ದಾರಿ 66ರ ವರೆಗಿನ ರಸ್ತೆಗೆ 1.62 ಕೋಟಿ ರೂ, ಬೆಟ್ಕುಳಿಯ ಹರ್ಣಿಕೇರಿಯಿಂದ ಹೆದ್ದಾರಿವರೆಗಿನ ರಸ್ತೆಗೆ 1.34 ಕೋಟಿ ರೂ., ಮುಖ್ಯರಸ್ತೆಯಿಂದ ಕರ್ಕಿಮಕ್ಕಿ ರಸ್ತೆಗೆ 2.62 ಕೋಟಿ ರೂ., ಮುರೂರಿನಿಂದ ಜನಸಾಲೆಗೆ 1.38 ಕೋಟಿ ರೂ., ಕಪ್ಪೆಗುಳಿ, ಸಂತೂರು, ಸಗಡೆಬೇಣಾದಿಂದ ಬಂಡಿವಾಳದ ವರೆಗಿನ ರಸ್ತೆಗೆ 1.78 ಕೋಟಿ ರೂ., ಗುಡಬಳ್ಳಿಯಿಂದ ಹರನೀರು ರಸ್ತೆ ನಿರ್ಮಾಣಕ್ಕೆ 1.88 ಕೋಟಿ ರೂ., ಮೇಲಿನ ತಲಗೋಡದಿಂದ ಹೊಸಹಿತ್ಲ, ಹರಿಜನಕೇರಿ, ವಾಲಗಳ್ಳಿಯಿಂದ ರಾಜ್ಯ ಹೆದ್ದಾರಿ ರಸ್ತೆ ನಿರ್ಮಾಣಕ್ಕೆ 3.83 ಕೋಟಿ ರೂ. ಹಣವನ್ನು ಮಂಜೂರು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಪಟ್ಟಣದಲ್ಲಿ ಕೈಗೊಳ್ಳಲಾದ ಬಹುಕೋಟಿ ಮೊತ್ತದ ಒಳಚರಂಡಿ ಕಾಮಗಾರಿ ಯೋಜನೆಯನ್ನು ಸಧ್ಯಕ್ಕೆ ಸ್ಥಗಿತಗೊಳಿಸಲಾಗಿದೆ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Canara News, Honavar News Tagged With: 39.36, ಅನುದಾನವನ್ನು, ಆರೊಳ್ಳಿ, ಒಳಚರಂಡಿ, ಕಪ್ಪೆಗುಳಿ, ಕರೆದ, ಕರ್ಕಿ, ಕವಲಕ್ಕಿ, ಕಾಮಗಾರಿ, ಕಾಯ್ಕಿಣಿ, ಕುಮಟಾ, ಕೆಳಗಿನ, ಕೇರಿ, ಕ್ಷೇತ್ರ, ಗಾಣಗೇರಿ, ಗೌಡ್ರಕೇರಿ, ತಲಗೋಡದಿಂದ, ದೇವಸ್ಥಾನ, ನಮ್ಮ ಗ್ರಾಮ, ನಮ್ಮ ರಸ್ತೆ, ನರಸಿಂಹ, ನಿರ್ಮಾಣ, ಬಾಸ್ಕೇರಿ, ಮತ್ತು, ಯಿಂದ, ಯೋಜನೆ, ರಸ್ತೆ, ರಸ್ತೆಗೆ, ವಾಲಗಳ್ಳಿ, ವಿಧಾಸಭಾ, ಶಿವಪುರ, ಸಗಡೆಬೇಣಾ, ಸಂತೂರು, ಸುದ್ದಿಗೋಷ್ಠಿ, ಸೇತುವೆ, ಸೋನಾರಕೇರಿ, ಸೋಮವಾರ, ಹರಿಜನಕೇರಿ, ಹೊನ್ನಾವರ, ಹೊಸಹಿತ್ಲ

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,059 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar