ಹೊನ್ನಾವರ : ಕರ್ಕಿಕೋಡಿ ಬಳಿ ಶರಾವತಿ ನದಿ ತೀರದಲ್ಲಿ ಸುಮಾರು 40 ವರ್ಷ ಪ್ರಾಯದ ಅಪರಿಚಿತ ಪುರುಷನ ಶವ ಪತ್ತೆಯಾಗಿ,ಹೊನ್ನಾವರ ಪೋಲಿಸ ಠಾಣಿ ಯಲ್ಲಿ ಪ್ರಕರಣ ದಾಖಲಾಗಿದೆ
ದುಂಡುಮುಖ ಕಂದು ಬಣ್ಣದ ಕೆಂಪು ಕಪ್ಪು ಗೆರೆಯುಳ್ಳ ಟಿಶರ್ಟ್ ನೀಲ ಬಣ್ಣದ ಪ್ಯಾಂಟಿ ಧರಿಸಿದ್ದು ಈ ಕುರಿತು ಮಾಹಿತಿ ದೊರೆತಲ್ಲಿ ಪೋಲಿಸ ಠಾಣೆಯನ್ನು ಸಂಪರ್ಕಿಸಿ ಕೋರಲಾಗಿದೆ,
Leave a Comment