ಹೊನ್ನಾವರ:ಮಾವಿನಕುರ್ವಾ ಗ್ರಾಮ ಪಂಚಾಯತಿ ಅಧ್ಯಕ್ಷ ತಿಲಕ ಜಟ್ಟಿ ಗೌಡ ಮತ್ತು ಪಿಡಿಒ ಅಕ್ರಮ ನಡೆಸಿ ತಾವೇ ತೋಡಿದ ಹೊಂಡದಲ್ಲಿ ಇವರೇ ಬಿದ್ದು ಒದ್ದಾಡುವಂತಾಗಿದೆ. ಇವರ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ಪಾಪದ ಕೊಡ ತುಂಬಿದೆ ಎಂದು ಮಾವಿನಕುರ್ವಾ ಗ್ರಾಮ ಪಂಚಾಯತಿ ಸದಸ್ಯ ಪೀಟರ್ ಅಂಥೋನ್ ಮೆಂಡಿಸ್ ಹೇಳಿದರು. ಪಟ್ಟಣದ ಶಿವಸಾಗರ ರೆಸಿಡೆನ್ಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಮಾವಿನಕುರ್ವಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೀಮಾ … [Read more...] about ಅಕ್ರಮ ಚಟುವಟಿಕೆ
National News
ವಿದ್ಯುತ್ ಶಾರ್ಟ ಸರ್ಕೀಟ್‍ನಿಂದ ಬೆಂಕಿ , ಅಪಾರ ಹಾನಿ
ಭಟ್ಕಳ:ಮಣ್ಕುಳಿಯ ಪುಷ್ಪಾಂಜಲಿ ರಸ್ತೆಯಲ್ಲಿರುವ ದಯಾನಂದ ವಿಜಯಕುಮಾರ್ ಪ್ರಭು ಅವರ ಮನೆಗೆ ವಿದ್ಯುತ್ ಶಾರ್ಟ ಸರ್ಕೀಟ್‍ನಿಂದ ಬೆಂಕಿ ತಗುಲಿ ಅಪಾರ ಹಾನಿಯಾದ ಕುರಿತು ವರದಿಯಾಗಿದೆ. ವಿದ್ಯುತ್ ಶಾರ್ಟ ಸರ್ಕೀಟ್ ನಿಂದ ಬೆಂಕಿ ತಗುಲಿದ ಪರಿಣಾಮ ಮನೆಯೊಳಗಿಂದ ಹೊಗೆ ಕಾಣಿಸಿಕೊಂಡಿದ್ದು ತಕ್ಷಣ ಅಕ್ಕಪಕ್ಕದವರು ಬೆಂಕಿಯನ್ನು ಆರಿಸಲು ಪ್ರಯತ್ನಿಸಿದರಾದರೂ ಸಾಧ್ಯವಾಗಿಲ್ಲ ಎನ್ನಲಾಗಿದೆ. ತಕ್ಷಣ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿಯನ್ನು ಆರಿಸಲು … [Read more...] about ವಿದ್ಯುತ್ ಶಾರ್ಟ ಸರ್ಕೀಟ್‍ನಿಂದ ಬೆಂಕಿ , ಅಪಾರ ಹಾನಿ
8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನ ವಿತರಿಸಿದರು
ಭಟ್ಕಳ:ತಾಲೂಕಿನಲ್ಲಿ ಸುರಿದ ಭಾರಿ ಮಳೆಗೆ ಕೆಲವೊಂದು ಕಡೆಗಳಲ್ಲಿ ಹಾನಿಯುಂಟಾಗಿದ್ದು, ಹಾನಿಯಾದ ಬಗ್ಗೆ ತಾಲೂಕಾ ಆಡಳಿತ ವರದಿಯೊಂದನ್ನು ತಯಾರಿಸಿ ಮಳೆ ಹಾಗೂ ಗಾಳಿಯಿಂದ ಹಾನಿಯುಂಟಾಗಿರುವ ಒಟ್ಟು 8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನದ ಚೆಕ್‍ನ್ನು ಭಟ್ಕಳ ತಾಲೂಕಾ ಪಂಚಾಯತ್ ಕಛೇರಿಯಲ್ಲಿ ವಿತರಿಸಿದರು. ಕಳೆದ ಮೇ 6ರಂದು ರಾತ್ರಿ ತಾಲುಕಿನಾದ್ಯಂತ ಸುರಿದ ಭಾರಿ ಮಳೆಗೆ ತಾಲೂಕಿನ ಚೌಥನಿ, ಮುಠ್ಠಳ್ಳಿ, ಮುಂಡಳ್ಳಿ, ಮಾವಳ್ಳಿ, ಸೂಸಗಡಿ … [Read more...] about 8 ಜನ ಸಂತ್ರಸ್ಥ ಕುಟುಂಬದವರಿಗೆ ಶಾಸಕ ಮಂಕಾಳ ವೈದ್ಯ ಪರಿಹಾರ ಧನ ವಿತರಿಸಿದರು
ಭಟ್ಕಳ ಅಂಜುಮನ್ ಬಿ.ಇಡಿ. ಕಾಲೇಜಿಗೆ ಶೇ.100 ಫಲಿತಾಂಶ
ಭಟ್ಕಳ:ಪ್ರತಿಷ್ಟಿತ ಅಂಜುಮಾನ್ ಹಾಮಿ-ಇ-ಮುಸ್ಲಿಮೀನ್ ಸಂಸ್ಥೆಯ ಅಂಜುಮಾನ್ ಕಾಲೇಜ್ ಆಫ್ ಎಜ್ಯುಕೇಶನ್ ಸಂಸ್ಥೆಯಲ್ಲಿನ 2017-18ನೇ ಬಿ.ಇಡಿ. ಬ್ಯಾಚ್‍ನ ಫಲಿತಾಂಶ ಪ್ರಕಟವಾಗಿದ್ದು ಕಾಲೇಜಿಗೆ ಶೇ.100 ಫಲಿತಾಂಶ ಬರುವುದರೊಂದಿಗೆ 27 ಪ್ರಶಿಕ್ಷಣಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜಿನಲ್ಲಿ ಪರೀಕ್ಷೆಗೆ ಕುಳಿತ ಎಲ್ಲ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು 6 ಜನರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಸ್ವಾತಿ ನಾಗೇಶ … [Read more...] about ಭಟ್ಕಳ ಅಂಜುಮನ್ ಬಿ.ಇಡಿ. ಕಾಲೇಜಿಗೆ ಶೇ.100 ಫಲಿತಾಂಶ
ಅರಬ್ ಜಗತ್ತಿನ ಪ್ರಸಿದ್ದ ಟಾಪ್50 ಭಾರತೀಯ ಎಕ್ಸಿಕ್ಯೂಟ್ ಗಳ ಯಾದಿಯಲ್ಲಿ ಭಟ್ಕಳದ ಮುಸ್ತಾಖ್ ಮಸೂದ್ ಗೆ 42ನೇ ಸ್ಥಾನ
ಭಟ್ಕಳ:ಇಲ್ಲಿಯ ಮೌಲಾನ ಕುಟುಂಬದ ಎಸ್.ಎಂ.ಸೈಯ್ಯದ್ ಮುಷ್ತಾಕ್ ಮಸೂದ್ ಅವರು ಅರಬ್ ದೇಶಗಳ ಪ್ರಸಿದ್ದ ಟಾಪ್ 50 ಭಾರತೀಯ ಎಕ್ಸಿಕ್ಯೂಟ್‍ಗಳ ಸಾಲಿನಲ್ಲಿ 42ನೇ ಸ್ಥಾನದಲ್ಲಿ ತಮ್ಮ ಹೆಸರನ್ನು ಗಿಟ್ಟಿಸಿಕೊಳ್ಳುವುದರ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಮಧ್ಯ ಪ್ರಾಚ್ಯದ ಫೋರ್ಬಸ್ ಸಂಸ್ಥೆ ಪ್ರಕಟಿಸಿದ ಖ್ಯಾತ ನಾಮರ ಟಾಪ್ 50 ಭಾರತೀಯ ಎಕ್ಸಿಕ್ಯೂಟ್‍ಗಳ ಯಾದಿಯಲ್ಲಿ ಇವರು ಸ್ಥಾನವನ್ನು ಪಡೆದುಕೊಳ್ಳುವುದರ ಮೂಲಕ ಭಟ್ಕಳದ ಹೆಸರನ್ನು ಜಾಗತಿಕ ಭೂಪಟದಲ್ಲಿ … [Read more...] about ಅರಬ್ ಜಗತ್ತಿನ ಪ್ರಸಿದ್ದ ಟಾಪ್50 ಭಾರತೀಯ ಎಕ್ಸಿಕ್ಯೂಟ್ ಗಳ ಯಾದಿಯಲ್ಲಿ ಭಟ್ಕಳದ ಮುಸ್ತಾಖ್ ಮಸೂದ್ ಗೆ 42ನೇ ಸ್ಥಾನ




