ದಾಂಡೇಲಿ :- ದಾಂಡೇಲಿಯ ದಾಂಡೇಲಪ್ಪಾ ಸನ್ನಿಧಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ “ದಾಂಡೇಲಿಯಪ್ಪನ ಮೂಲ” ಮುಖ ಚಿತ್ರವನ್ನು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೊಟ್ನೆಕರ ಅನಾವರಣ ಮಾಡಿದರು. ಮಾಸ್ಕೇರಿ ಸಾಹಿತ್ಯಾರಾಧನ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನೈತಿಕತೆ ಹಾಗೂ ಪ್ರಾಮಾಣಿಕತೆಯ ದ್ಯೋತಕವಾಗಿದ್ದ ಓರ್ವ ದಲಿತ ಮರಣಾ ನಂತರ ಗ್ರಾಮದೇವತೆಯಾಗಿ ರೂಪುಗೊಂಡು ಸರ್ವಜನಾಂಗದಿಂದಲೂ ಪೂಜೆಗೊಳ್ಳುವಂಥ ಶಕ್ತಿಶಾಲಿಯಾಗಿ ದಂಡಕಾರಣ್ಯದಲ್ಲಿ … [Read more...] about ದಾಂಡೇಲಿಯಪ್ಪನ ಮೂಲ ಮುಖ – ಅನಾವರಣ ಮಾಡಿದ- ಎಸ್.ಎಲ್.ಘೊಟ್ನೇಕರ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಹಳಿಯಾಳದಲ್ಲಿ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಓರ್ವನ ಬಂಧನ
ಹಳಿಯಾಳ:- ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಗೆ ಸಂಬಂಧೀಸಿದಂತೆ ಕ್ರಿಕೆಟ್ ಬೆಟ್ಟಿಂಗ್‍ನಲ್ಲಿ ತೊಡಗಿದ್ದ ಎನ್ನಲಾದ ಓರ್ವ ವ್ಯಕ್ತಿಯನ್ನು ಹಳಿಯಾಳ ಪೋಲಿಸರು ಬಂಧೀಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಟ್ಟಣದ ಖಾಜಿ ಗಲ್ಲಿ ನಿವಾಸಿ ಮಹಮ್ಮದಆರೀಪ್ ಅದ್ಬುಲರಶೀದ ಮುಗದ(38) ಎಂಬ ವೃತ್ತಿಯಲ್ಲಿ ಪಿಗ್ಮಿ ಎಜೆಂಟ್ ಆಗಿರುವ ಈತನನ್ನು ಕಾರ್ಯಾಚರಣೆ ನಡೆಸುವ ಮೂಲಕ ಬಂಧೀಸಲಾಗಿದೆ. ಪಟ್ಟಣದ ಯಲ್ಲಾಪೂರ ನಾಕಾ ಬಳಿ ಸಾರ್ವಜನೀಕ ಸ್ಥಳದಲ್ಲಿ ಐಪಿಎಲ್ … [Read more...] about ಹಳಿಯಾಳದಲ್ಲಿ ಐಪಿಎಲ್ ಕ್ರಿಕೇಟ್ ಬೆಟ್ಟಿಂಗ್ ಓರ್ವನ ಬಂಧನ
ಕುಡಿಯುವ ನೀರಿನ ಕರ ಕುರಿತು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮೀತಿಯೊಂದಿಗೆ ಚರ್ಚಿಸಿದ ಅಧಿಕಾರಿಗಳು
ದಾಂಡೇಲಿ: ತಾಲೂಕಿನ ತಹಶಿಲ್ದಾರರಾದ ಪಾಟೀಲ ನಗರಸಭೆಯ ಪೌರಾಯುಕ್ತÀರಾದ ಸೈಯದ ಜಾಹೇದಾಲಿ ಇವರು ನಗರಸಭೆಯಲ್ಲಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಮಾ. 29 ರಂದು ನೀಡಿದ ಮನವಿಯಲ್ಲಿರುವ ವಿಷಯಗಳ ಬಗ್ಗೆ ಸಮಿತಿಯ ಪದಾಧಿಕಾರಿಗಳೊಂದಿಗೆ ಮಂಗಳವಾರ ಸುದಿರ್ಘವಾಗಿ ಚರ್ಚೆ ನಡೆಸಿದರು. ದಾಂಡೇಲಿ ನಗರಕ್ಕೆ ಶುದ್ಧ ಕುಡಿಯುವ ನೀರು ಹಾಗೂ ನೀರಿನ ಕರ ಹೆಚ್ಚಿಸಿದ್ದ ಕುರಿತು ಸುದಿರ್ಘವಾಗಿ ಚರ್ಚೆ ನಡೆಸಿ ಸರಕಾರದ ಆದೇಶದ ಪ್ರಕಾರ ನೀರನ ಕರ ಆಕರಣೆ ಮಾಡಲಾಗುತ್ತಿಲ್ಲ. ಎಂದು … [Read more...] about ಕುಡಿಯುವ ನೀರಿನ ಕರ ಕುರಿತು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮೀತಿಯೊಂದಿಗೆ ಚರ್ಚಿಸಿದ ಅಧಿಕಾರಿಗಳು
ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಮಹಾವಿದ್ಯಾಲಯ
ಹಳಿಯಾಳ:- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್À ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ವಿದ್ಯಾರ್ಥಿಗಳು ಕಳೆದ ಜನೆವರಿ 2019 ರಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ನಡೆಸಿದÀ ಒಂದನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಗಣನೀಯ ಫಲಿತಾಂಶವನ್ನು ಗಳಿಸಿದ್ದಾರೆಂದು ಮಹಾವಿದ್ಯಾಲಯ ಪ್ರಾಂಶುಪಾಲ ಡಾ|| ವಿ.ವಿ.ಕಟ್ಟಿ, ಹೇಳಿದ್ದಾರೆ. ವಿಭಾಗವಾರು ಅತ್ಯುತ್ತಮ ಅಂಕ ಗಳಿಸಿರುವÀ ವಿದ್ಯಾರ್ಥಿಗಳು:- ಇಲೆಕ್ಟ್ರಿಕಲ್ ವಿಭಾಗ : ಅಶ್ವಿನಿ ಪೂಜಾರ್ (9.9) ಮತ್ತು … [Read more...] about ಸೆಮಿಸ್ಟರ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದ ಮಹಾವಿದ್ಯಾಲಯ
ಮಾನವ ಹಕ್ಕು ಸಮೀತಿಗೆ ನೂತನ ಪದಾಧಿಕಾರಿಗಳ ಆಯ್ಕೆ
ದಾಂಡೇಲಿ: ನಗರದಲ್ಲಿ ಅಸ್ತಿತ್ವದಲ್ಲಿದ್ದ ಮಾನವ ಹಕ್ಕು ಸಮಿತಿಯ ಪದಾಧಿಕಾರಿಗಳ ಅವಧಿ ಮುಗಿದ ಕಾರಣ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೀಯೊಜಿಸಿ ಪುನರ್ ರಚಿಸ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಮುಖ್ಯವಾಗಿ ಕುಡಿಯುವ ನೀರಿನ ವಿಷಯದ ಬಗ್ಗೆ ಚರ್ಚಿಸಲಾಯಿತಲ್ಲದೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಸಲ್ಲಿಸಿದ ಬೇಡಿಕೆಗೆ ಸ್ಪಂದಿಸಿ ಸರಕಾರ ಕೂಡಲೆ ಬೇಡಿಕೆಗಳ ಬಗ್ಗೆ ಚರ್ಚಿಸದೆ ಇದ್ದಲ್ಲಿ ಬರುವ ಚುನಾವಣೆಯಲ್ಲಿ ಮತದಾನ ಬಹಿಷ್ಕಾರದ ಬಗ್ಗೆ … [Read more...] about ಮಾನವ ಹಕ್ಕು ಸಮೀತಿಗೆ ನೂತನ ಪದಾಧಿಕಾರಿಗಳ ಆಯ್ಕೆ




