ಯಲ್ಲಾಪುರ:- ಚೆಕ್ ಪೋಸ್ಟ್ ಬಿಗಿಗೊಳಿಸಿದ ಬೆನ್ನಲ್ಲೇ ಕಿರುವತ್ತಿ ಚೆಕ್ ಪೋಸ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.44 ಕೆಜಿ ಬಂಗಾರ, 3ಕೆಜಿ ಬೆಳ್ಳಿ ಹಾಗೂ ₹2.68 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ. ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ ವಾಹನದಲ್ಲಿ ಐವರು ಪುರುಷರು ಇದ್ದು ಎಲ್ಲರನ್ನು ಬಂಧಿಸಲಾಗಿದೆ. ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ ಇದನ್ನು ಭೇದಿಸಿದ್ದು ಬಂದಿತರು ಕಳವು ಮಾಡಿದ್ದು ಎಂದು ಹೇಳುತ್ತಿರುವುದಾಗಿ ಯಲ್ಲಾಪುರ … [Read more...] about ಕಿರವತ್ತಿ ಚೆಕ್ ಪೋಸ್ಟ್ ಬಳಿ ಲಕ್ಷಾಂತರ ರೂ ನಗದು – ಕೆಜಿಗಟ್ಟಲೆ ಚಿನ್ನ ವಶಕ್ಕೆ
Latest Haliyal News | Haliyal Local & Live News in Kannada
We publish latest haliyal news. You can read haliyal news today in Kannada. We also regularly update haliyal corona news.
Our website has haliyal local news and haliyal live news which is better than reading haliyal news paper.
ಅಭ್ಯರ್ಥಿ ಆಯ್ಕೆ ಮನಸ್ಸಿನಂತೆ ಆಗಿಲ್ಲಾ ಆದರೂ ಹೈಕಮಾಂಡ ನಿರ್ಣಯಕ್ಕೆ ಬದ್ದ – ಸಚಿವ ಆರ್ ವಿ ದೇಶಪಾಂಡೆ
ಹಳಿಯಾಳ:- ಕೆನರಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ ತೆಗೆದುಕೊಂಡ ನಿರ್ಣಯ ಮನಸ್ಸಿಗೆ ನೋವಾಗಿದೆ, ಮೊನ್ನೆವರೆಗೂ ಕಾಂಗ್ರೇಸ್ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಪ್ರಯತ್ನ ಮಾಡಲಾಗಿದ್ದು ಹೈಕಮಾಂಡ ತನ್ನ ನಿರ್ಣಯ ಬದಲಿಸಲಿಲ್ಲ ಹೀಗಿದ್ದರೂ ಸಹ ತಾವು ಹೈಕಮಾಂಡ ನಿರ್ಣಯಕ್ಕೆ ಬದ್ದರಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು. ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ತುರ್ತು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ಕೆನರಾ … [Read more...] about ಅಭ್ಯರ್ಥಿ ಆಯ್ಕೆ ಮನಸ್ಸಿನಂತೆ ಆಗಿಲ್ಲಾ ಆದರೂ ಹೈಕಮಾಂಡ ನಿರ್ಣಯಕ್ಕೆ ಬದ್ದ – ಸಚಿವ ಆರ್ ವಿ ದೇಶಪಾಂಡೆ
ತುಳಜಾಭವಾನಿ ದೇವಸ್ಥಾನದ ೨೩ ನೇ ಪ್ರತಿಷ್ಠಾನ ವರ್ಧಂತಿ ಮಹೋತ್ಸವ – ಸಚಿವ ಆರ್ ವಿ ದೇಶಪಾಂಡೆ ಭಾಗಿ
ಹಳಿಯಾಳ:- ಪಟ್ಟಣದ ಪ್ರಸಿದ್ದ ತುಳಜಾಭವಾನಿ ದೇವಸ್ಥಾನದಲ್ಲಿ ತುಳಜಾಭವಾನಿ, ಗಣಪತಿ, ಮಂಗೇಶ ಮಹಾಲಕ್ಷ್ಮೀ, ರಾಧಾಕೃಷ್ಣ, ನವಗ್ರಹ ಹಾಗೂ ನಾಗದೇವ ಮಂದಿರಗಳ 23 ನೇ ಪ್ರತಿಷ್ಠಾ ವರ್ಧಂತಿ ಉತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಹೋಮ ಹವನಗಳೊಂದಿಗೆ ಶೃದ್ದಾಭಕ್ತಿಯಿಂದ ನೆರವೆರಿತು. ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆಯಿಂದ ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ದಿ, ಮಾತೃಕಾ ಪೂಜನ, ದೇವನಾಂದಿ, ಮಂಟಪ ಪ್ರತಿಷ್ಠಾ, ರುತ್ವಿಗ್ವರಣ, … [Read more...] about ತುಳಜಾಭವಾನಿ ದೇವಸ್ಥಾನದ ೨೩ ನೇ ಪ್ರತಿಷ್ಠಾನ ವರ್ಧಂತಿ ಮಹೋತ್ಸವ – ಸಚಿವ ಆರ್ ವಿ ದೇಶಪಾಂಡೆ ಭಾಗಿ
ರಾಜ್ಯ ಮಟ್ಟದ ತಾಂತ್ರೀಕ, ಸಾಂಸ್ಕೃತಿಕ ಉತ್ಸವ ಆವಿಷ್ಕಾರ-೧೯ ಕ್ಕೆ ತೆರೆ – ಹಳಿಯಾಳದಲ್ಲಿ ೩ ದಿನಗಳ ಕಾಲ ನಡೆದ ಉತ್ಸವ
ಹಳಿಯಾಳ:- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ಆಶ್ರಯದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ವಿವಿಧsÀ ಇಂಜನಿಯರಿಂಗ್ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ರಾಜ್ಯ ಮಟ್ಟದ ತಾಂತ್ರಿP-ಸಾಂಸ್ಕøತಿಕ ಉತ್ಸವ ಆವಿಷ್ಕಾರ್-19 ಕ್ಕೆ ತೆರೆ ಬಿದ್ದಿದೆ. ಮೂರು ದಿನಗಳ ಕಾಲ ನಡೆದÀ ಈ ತಾಂತ್ರಿಕ ಉತ್ಸವದಲ್ಲಿ ತಾಂತ್ರಿಕ ಪ್ರಬಂಧ ಮಂಡನೆ, ರೋಬೋಟ್ ರೇಸ್, ಕಟ್ಟಡ ಮಾದರಿ ನಿರ್ಮಾಣ ಮುಂತಾದ ಸ್ಪರ್ಧೆಗಳನ್ನು … [Read more...] about ರಾಜ್ಯ ಮಟ್ಟದ ತಾಂತ್ರೀಕ, ಸಾಂಸ್ಕೃತಿಕ ಉತ್ಸವ ಆವಿಷ್ಕಾರ-೧೯ ಕ್ಕೆ ತೆರೆ – ಹಳಿಯಾಳದಲ್ಲಿ ೩ ದಿನಗಳ ಕಾಲ ನಡೆದ ಉತ್ಸವ
ಧರ್ಮ ರಕ್ಷಣೆ ಮಾಡಬೇಕಿದ್ದರೇ ಮಠ ಕಟ್ಟಿಕೊಳ್ಳಿ – ರಾಜಕೀಯ ಮಾಡಬೇಡಿ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕಿಡಿ
ಹಳಿಯಾಳ:- ಧರ್ಮ ರಕ್ಷಣೆ ಮಾಡಲು ಲೋಕಸಭಾ ಸದಸ್ಯನಾಗಿದ್ದೇನೆ, ರಾಜಕಾರಣ ಮಾಡುತ್ತಿದ್ದೇನೆ ಎನ್ನುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಧರ್ಮ ರಕ್ಷಣೆ ಮಾಡಬೇಕಿದ್ದರೇ ಮಠ ಮಾಡಿ- ಮಠ ಕಟ್ಟಿಕೊಂಡು ಪ್ರವಚನ ನೀಡಿ ಅದನ್ನು ಬಿಟ್ಟು ರಾಜಕೀಯ ಮಾಡಬೇಡಿ- ಅನಂತಕುಮಾರ ರಾಜಕೀಯಕ್ಕೆ ನಯಾ ಪೈಸೆ ಲಾಯಕ್ಕಿಲ್ಲವೆಂದು ಲೋಕಸಭಾ ಕಾಂಗ್ರೇಸ್-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಟೀಕಾ ಪ್ರಹಾರ ನಡೆಸಿದರು. ಪಟ್ಟಣದಲ್ಲಿ ಕಾರ್ಯಕರ್ತರ ಸಭೆಗೂ ಮುನ್ನ … [Read more...] about ಧರ್ಮ ರಕ್ಷಣೆ ಮಾಡಬೇಕಿದ್ದರೇ ಮಠ ಕಟ್ಟಿಕೊಳ್ಳಿ – ರಾಜಕೀಯ ಮಾಡಬೇಡಿ – ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕಿಡಿ




