• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ಅಕ್ರಮ ಮದ್ಯ ವಶ

July 18, 2017 by Gaju Gokarna Leave a Comment

ಹೊನ್ನಾವರ:ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ರಮೇಶ ಜನ್ನಾ ತಾಂಡೇಲ್ ಈತನ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 1.60 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಸೋಮವಾರ ತಡ ರಾತ್ರಿ ಇಲ್ಲಿಯ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಗೋವಾ ರಾಜ್ಯದ 750 ಮಿಲೀ. ಸಾಮಥ್ರ್ಯದ 631 ಗ್ರೀನ್ ಲ್ಯಾಂಡ್ ಕೋಕೋನೆಟ್ ಫೆನ್ನಿಯ ಪ್ಲಾಸ್ಟಿಕ್ ಬಾಟಲಿಗಳು (473.250ಲೀ) ಹಾಗೂ 180 ಮಿಲೀ ಹನಿಗ್ರೇಡ್ ವಿಸ್ಕಿಯ 672 … [Read more...] about ಅಕ್ರಮ ಮದ್ಯ ವಶ

ಶಿಕ್ಷಕರ ಮಕ್ಕಳಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಪತ್ರ

July 18, 2017 by Gaju Gokarna Leave a Comment

ಹೊನ್ನಾವರ :ತಾಲೂಕಿನ ಸರಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕ/ಶಿಕ್ಷಕಿಯರ ಮಕ್ಕಳು ಜಿಲ್ಲಾ ಪಂಚಾಯತ್ ಅಧಯಕ್ಷರಿಗೆ ಪತ್ರವನ್ನು ಬರೆದಿದ್ದು, ಅದರಲ್ಲಿ ತಮ್ಮ ತಂದೆ-ತಾಯಿಯರಿಗೆ ಸಕಾಲದಲ್ಲಿ ಸಂಬಳ ಆಗುತ್ತಿಲ್ಲ ಎಂದು ದೂರಿದ್ದಾರೆ. ಕಳೆದ ಒಂದು ವರ್ಷದಿಂದ ಈ ಸಮಸ್ಯೆ ವಿಪರೀತ ಆಗಿದ್ದು, ಎರಡು ಮೂರು ತಿಂಗಳು ಸಂಬಳವಾಗದೇ ಕುಟುಂಬದ ಸ್ಥಿತಿ ಪರದಾಡುವಂತಾಗುತ್ತದೆ ಎಂದು ದೂರಿದ್ದಾರೆ."ಬಜೆಟ್ ಇಲ್ಲ ಅಥವಾ ಬಜೆಟ್ ಬಂದಿದೆ … [Read more...] about ಶಿಕ್ಷಕರ ಮಕ್ಕಳಿಂದ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಪತ್ರ

ಜಿಲ್ಲೆಯಾದ್ಯಂತ ಮಳೆಯ ಸರಾಸರಿ ಪ್ರಮಾಣ

July 18, 2017 by Sachin Hegde Leave a Comment

ಕಾರವಾರ:ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 231.1 ಮಿಮಿ ಮಳೆಯಾಗಿದ್ದು ಸರಾಸರಿ 21 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 987.6 ಮಿಮಿ ಇದ್ದು, ಇದುವರೆಗೆ ಸರಾಸರಿ 390.5 ಮಿ.ಮಿ ಮಳೆ ದಾಖಲಾಗಿದೆ. ಅಂಕೋಲಾ 7.4 ಮಿ.ಮೀ, ಭಟ್ಕಳ 31.8 ಮಿ.ಮೀ, ಹಳಿಯಾಳ 9.2 ಮಿ.ಮೀ. , ಹೊನ್ನಾವರ 43.2 ಮಿ.ಮೀ, ಕಾರವಾರ 27 ಮಿ.ಮೀ, ಕುಮಟಾ 21.6 ಮಿ.ಮೀ, ಮುಂಡಗೋಡ 4.8 ಮಿ.ಮೀ, ಸಿದ್ದಾಪುರ 41.4 ಮಿ.ಮೀ, ಶಿರಸಿ 19.5 ಮಿ.ಮೀ., … [Read more...] about ಜಿಲ್ಲೆಯಾದ್ಯಂತ ಮಳೆಯ ಸರಾಸರಿ ಪ್ರಮಾಣ

ಪ್ರಥಮ ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

July 18, 2017 by Sachin Hegde Leave a Comment

ಕಾರವಾರ: ಸರ್ಕಾರಿ ಹಾಗೂ ಅನುದಾನಿತ ಪಾಲಿಟೆಕ್ನಿಕ್‍ಗಳಲ್ಲಿ 2017-18 ನೇ ಸಾಲಿಗೆ ಖಾಲಿ ಇರುವ ಉಳಿದಿರುವ ಸೀಟುಗಳಿಗಾಗಿ ಎಸ್.ಎಸ.ಎಲ್.ಸಿ ವಾರ್ಷಿಕ / ಪೂರಕ (ಸಪ್ಲಿಮೆಂಟರಿ) ಪರೀಕ್ಷೆಯಲ್ಲಿ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳಿಂದ "ಆನ್‍ಲೈನ್ ಇಂಟರ್ಯಾಕ್ಟಿವ ಕೌನ್ಸಿಲಿಂಗ" ಮೂಲಕ ಪ್ರಥಮ ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿಗಳನ್ನು ಕರೆಯಲಾಗಿದೆ. ಅರ್ಜಿ ಸಲ್ಲಿಸಲು ಜುಲೈ 22 ಕೊನೆಯ ದಿನವಾಗಿದ್ದು, ಅರ್ಜಿ ಶುಲ್ಕ ಸಾಮಾನ್ಯ ವರ್ಗ ಮತ್ತು ಹಿಂದುಳಿದ ವರ್ಗದವರಿಗೆ ರೂ. 100 … [Read more...] about ಪ್ರಥಮ ಡಿಪ್ಲೋಮಾ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಖಾಲಿ ಜಾಗದಲ್ಲಿ ನಿಲ್ಲುವ ಮಳೆ ನೀರು;ಸಾರ್ವಜನಿಕರಿಗೆ ತೊಂದರೆ

July 18, 2017 by Sachin Hegde Leave a Comment

ಕಾರವಾರ:ಕೆನರಾ ಬ್ಯಾಂಕ್ ಕಾಲೋನಿಯ ಪದ್ಮನಾಬ ನಗರ ಐದನೇ ಅಡ್ಡರಸ್ತೆಯಲ್ಲಿರುವ ಖಾಲಿ ಜಾಗದಲ್ಲಿ ಮಳೆ ನೀರು ನಿಲ್ಲುತಿದ್ದು, ಸಾರ್ವಜನಿಕರಿಗೆ ತೊಂದರೆಯಾಗಿದೆ. ಇಲ್ಲಿ ಮೂರು ಅಡಿಗಳಷ್ಟು ಎತ್ತರದಲ್ಲಿ ನೀರು ನಿಂತಿದೆ. ಇದರಿಂದ ಕೀಟಭಾದೆ ಹೆಚ್ಚಿದೆ. ಸುತ್ತಲಿನ ಮನೆಯೊಳಗೆ ಹಾವು ಹಾಗೂ ಇತರೆ ಕ್ರಿಮಿಕೀಟಗಳು ಸೇರಿಕೊಳ್ಳುತ್ತಿದ್ದು ಜನ ನಿತ್ಯ ತೊಂದರೆ ಅನುಭವಿಸುವಂತಾಗಿದೆ. ಸಾಂಕ್ರಾಮಿಕ ರೋಗ ಕೂಡ ಹರಡುವ ಸಾಧ್ಯತೆ ಇದ್ದು, ಇದರಿಂದ ಜನ ಆತಂಕಕ್ಕಿಡಾಗಿದ್ದಾರೆ. ಪ್ರತಿ … [Read more...] about ಖಾಲಿ ಜಾಗದಲ್ಲಿ ನಿಲ್ಲುವ ಮಳೆ ನೀರು;ಸಾರ್ವಜನಿಕರಿಗೆ ತೊಂದರೆ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,662 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar