• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Haliyal News | Haliyal Local & Live News in Kannada

We publish latest haliyal news. You can read haliyal news today in Kannada. We also regularly update haliyal corona news.

Our website has haliyal local news and haliyal live news which is better than reading haliyal news paper.

ದಾಂಡೇಲಿ -ಎಸ್.ಎಸ್.ಎಲ್.ಸಿ ಫಲಿತಾಂಶ

May 13, 2017 by Sachin Hegde Leave a Comment

ದಾಂಡೇಲಿ :ಮಾರ್ಚ 2017ರಲ್ಲಿ ಜರುಗಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ದಾಂಡೇಲಿ ಪ್ರೌಢ ಶಾಲೆಗಳ ಫಲಿತಾಂಶ ಈ ರೀತಿಯಾಗಿದೆ. ಸೆಂಟ್ ಮೈಕಲ್ ಕೌನ್ವೆಂಟ್ ಪ್ರೌಢ ಶಾಲೆ : ಸಂಸ್ಥೆಯ ಫಲಿತಾಂಶ ಶೇ.93. ಪ್ರಥಮ ಸ್ಥಾನ ಆಫ್ರಿನ್ ಮಿಶ್ರಿಕೋಟಿ ಶೇ.99.02, ದ್ವಿತೀಯ ಸ್ಥಾನ ಜಾಹಿನ ಗೌಸ್ ಸೈಯ್ಯದ್ ಶೇ.98.72, ತೃತೀಯ ಸ್ಥಾನ ನಿಖಿತಾ ಪೈ ಶೇ.98.56. ಜನತಾ ವಿದ್ಯಾಲಯ : ಸಂಸ್ಥೆಯ ಫಲಿತಾಂಶ ಶೇ. 90.71 ಪ್ರಥಮ ಸ್ಥಾನ ಪ್ರೀತಿ ವಸಂತ ದಿನಕರ್ ಹಾಲಪ್ಪನವರ ಶೇ.98.08, … [Read more...] about ದಾಂಡೇಲಿ -ಎಸ್.ಎಸ್.ಎಲ್.ಸಿ ಫಲಿತಾಂಶ

ಬ್ಯಾಂಕ್ ಆಫ್ ಬರೋಡಾ ಹೊನ್ನಾವರ ಶಾಖೆಯವರಿಂದ ಝರಾಕ್ಸ್ ಮಷೀನ್‍ನ್ನು ಕೊಡುಗೆ

May 12, 2017 by Gaju Gokarna Leave a Comment

ಹೊನ್ನಾವರ:ಇಲ್ಲಿಯ ಬ್ಯಾಂಕ್ ಆಫ್ ಬರೋಡಾ ಹೊನ್ನಾವರ ಶಾಖೆಯವರಿಂದ ಪಟ್ಟಣ ಪಂಚಾಯತ ಕಾರ್ಯಾಲಯಕ್ಕೆ ಅತೀ ಅವಶ್ಯವಾಗಿ ಬೇಕಾಗಿರುವ ಝರಾಕ್ಸ್ ಮಷೀನ್‍ನ್ನು ಕೊಡುಗೆಯಾಗಿ ನೀಡಿದ್ದು Pಚೇರಿಯ ಉಪಯೋಗಕ್ಕೆ ಚಾಲನೆ ನೀಡಲಾಯಿತು. ಪ.ಪಂ ಮುಖ್ಯಾಧಿಕಾರಿ ಅರುಣ ನಾಯ್ಕ ಮಾತನಾಡಿ, ಬ್ಯಾಂಕ್ ಆಪ್ ಬರೋಡಾ ಹೊನ್ನಾವರದಲ್ಲಿ ಹೊಸದಾಗಿ ಶಾಖೆಯನ್ನು ಪ್ರಾರಂಬಿಸುವಾಗ ಪಟ್ಟಣ ಪಂಚಾಯತಿಗೆ ಸಹಕಾರ ನೀಡುವುದಾಗಿ ಹೇಳಿದರು. ಪ.ಪಂ ಸದಸ್ಯ ಬಾಲಕೃಷ್ಣ ಬಾಳೇರಿ ಮಾತನಾಡಿ ಸಹಕಾರದಲ್ಲಿ ಬ್ಯಾಂಕ್ … [Read more...] about ಬ್ಯಾಂಕ್ ಆಫ್ ಬರೋಡಾ ಹೊನ್ನಾವರ ಶಾಖೆಯವರಿಂದ ಝರಾಕ್ಸ್ ಮಷೀನ್‍ನ್ನು ಕೊಡುಗೆ

ಮೇ: 16 ರಿಂದ 19ರ ವರೆಗೆ ಆನೆ ಗಣತಿ

May 12, 2017 by Sachin Hegde Leave a Comment

ದಾಂಡೇಲಿ :ಮೇ:16 ರಿಂದ ಮೇ: 19 ರವರೆಗೆ ದೇಶಾದ್ಯಂತ ಆನೆಗಣತಿ ಪ್ರಾರಂಭವಾಗಲಿದ್ದು, ಈ ನಿಟ್ಟಿನಲ್ಲಿ ಕೆನರಾ, ಧಾರವಾಡ ಮತ್ತು ಬೆಳಗಾವಿ ವೃತ್ತದ ಅರಣ್ಯ ಮತ್ತು ವನ್ಯಜೀವಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಸ್ವಯಂ ಸೇವಕರು, ಸಂಪನ್ಮೂಲ ವ್ಯಕ್ತಿಗಳನ್ನೊಳಗೊಂಡು ಕುಳಗಿ ಪ್ರಕೃತಿ ಶಿಕ್ಷಣ ಶಿಬಿರದ ನಾಗಝರಿ ಹಾಲ್‍ನಲ್ಲಿ ತರಬೇತಿ ನೀಡಲಾಗಿದೆ.ಆನೆ ಗಣತಿ ಕಾರ್ಯಕ್ರಮದ ವಿವರ : ಮೇ:16 ರಂದು ಮೊದಲನೇ ದಿನದಂದು ಆನೆ ಗಣತಿಯ ಸರ್ವೆ ಮಾಡುವುದರ ಬಗ್ಗೆ ಪ್ಲಾನ್, … [Read more...] about ಮೇ: 16 ರಿಂದ 19ರ ವರೆಗೆ ಆನೆ ಗಣತಿ

ಅಂತರಾಷ್ಟ್ರೀಯ ಶುಶ್ರೂಷಾ ದಿನಾಚರಣೆ

May 12, 2017 by Sachin Hegde Leave a Comment

ದಾಂಡೇಲಿ :ನಗರದ ಕೆ.ಎಲ್.ಇ ಶುಶ್ರೂಷಾ ಮಹಾವಿದ್ಯಾಲಯದ ಆಶ್ರಯದಲ್ಲಿ ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಶುಶ್ರೂಷಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ: ವಿಜಯ ಕೊಚ್ಚರಗಿ ಆರೋಗ್ಯ ಕ್ಷೇತ್ರದಲ್ಲಿ ನರ್ಸ್‍ಗಳ ಪಾತ್ರ ಮಹತ್ವವಾದುದು. ಗುಣಮಟ್ಟದ ಸೇವೆಗಳ ಮೂಲಕ ವೈದ್ಯಕೀಯ ಸೇವೆಯನ್ನು ಮಾಡುತ್ತಿರುವ ಶುಶ್ರೂಷಾರ ದಿನಾಚರಣೆಯನ್ನು ಆಚರಿಸುವುದರ ಮೂಲಕ ಅವರ ಸಾಮಾಥ್ರ್ಯ … [Read more...] about ಅಂತರಾಷ್ಟ್ರೀಯ ಶುಶ್ರೂಷಾ ದಿನಾಚರಣೆ

ಎಸ್.ಎಸ್.ಎಲ್.ಸಿ. ಫಲಿತಾಂಶ ,ಮಧು ತೆಂಗೇರಿಗೆ ಶೇ. 92.16

May 12, 2017 by Gaju Gokarna Leave a Comment

ಹೊನ್ನಾವರ :ಮಾರ್ಥೋಮಾ ಇಂಗ್ಲೀಷ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಯಾದ ಮಧು ತೆಂಗೇರಿ ಕಳೆದ ತಿಂಗಳಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 92.16 ಅಂಕ ಪಡೆದು ತಾನು ಕಲಿತ ಶಾಲೆಗೆ ಮತ್ತು ಊರಿಗೆ ಗೌರವ ತಂದಿದ್ದಾಳೆ. ಜಿಲ್ಲಾ ಕಾಂಗ್ರೇಸ್ ಪ್ರಧಾನ ಕಾರ್ಯದರ್ಶಿ ಜಗದೀಪ ಎನ್. ತೆಂಗೇರಿಯವರ ಮಗಳಾದ ಮಧುಗೆ ತೆಂಗೇರಿಯವರು ತುಂಬು ಹೃದಯದ ಅಭಿನಂದನೆ ಸಲ್ಲಿಸಿ ಮಾರ್ಥೋಮಾ ಶಾಲೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. … [Read more...] about ಎಸ್.ಎಸ್.ಎಲ್.ಸಿ. ಫಲಿತಾಂಶ ,ಮಧು ತೆಂಗೇರಿಗೆ ಶೇ. 92.16

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,685 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar