• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Latest Honavar News | Honnavar Local & Live News in Kannada

We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.

ಜವರಾಯನ ಅಟ್ಟಹಾಸ ಯಕ್ಷಗಾನ ಕಲಾವಿದರ ದುರ್ಮರಣ.

January 3, 2019 by Gaju Gokarna Leave a Comment

ಹೊನ್ನಾವರ: ತಾಲೂಕಿನ ಗುಣವಂತೆಯ ಕೆರಮನೆ ಸಮೀಪ À ್ರ ಬೈಕ್ ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊನ್ನಾವರ ದಿಂದ ಭಟ್ಕಳದ ಕಡೆಗೆ ಹೋಗುತಿದ್ದ ಬೈಕ್‍ಗೆ ಭಟ್ಕಳ ಮಾರ್ಗದಿಂದ ಹೊನ್ನಾವರದ ಮಾರ್ಗವಾಗಿ ಬರುತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದೆ ಎನ್ನಲಾಗಿದೆ. ಅಪಘಾತ ಪಡಿಸಿದ ಲಾರಿಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಫಘಾತದಲ್ಲಿ ಮೃತರ ದೇಹ … [Read more...] about ಜವರಾಯನ ಅಟ್ಟಹಾಸ ಯಕ್ಷಗಾನ ಕಲಾವಿದರ ದುರ್ಮರಣ.

2 ದಿನಗಳ ಕಾಲ ಟೊಂಕ ಉತ್ಸವ

January 2, 2019 by Gaju Gokarna Leave a Comment

ಹೊನ್ನಾವರ : ತಾಲೂಕಿನ ಕಾಸರಕೋಡ, ಟೊಂಕದ ಶ್ರೀ ಜೈನ ಜಟಗೇಶ್ವರ ಯುವಕ ಸಮಿತಿ ವತಿಯಿಂದ ಜ.14 ಮತ್ತು 15 ರಂದು 2 ದಿನಗಳ ಕಾಲ ಟೊಂಕ ಉತ್ಸವವನ್ನು ಶ್ರೀ ಜೈನ ಜಟಗೇಶ್ವರ ಮೈದಾನದಲ್ಲಿ ಆಯೋಜಿಸಲಾಗಿದೆ. ಮೊದಲ ದಿನದ ಕಾರ್ಯಕ್ರಮವನ್ನು ಶಾಸಕ ಸುನೀಲ್ ನಾಯ್ಕ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೊಂಕಣ ಖಾರ್ವಿ ಮಹಾಜನ ಸಭಾ ಭಟ್ಕಳ ಘಟಕದ ಉಪಾಧ್ಯಕ್ಷ ತಿಮ್ಮಪ್ಪ ಖಾರ್ವಿ, ಬಿಜೆಪಿ ಹೊನ್ನಾವರ ಘಟಕದ ಅಧ್ಯಕ್ಷ ಸುಬ್ರಾಯ ನಾಯ್ಕ, ಬಂದರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ … [Read more...] about 2 ದಿನಗಳ ಕಾಲ ಟೊಂಕ ಉತ್ಸವ

*ಕುಮುಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹವ್ಯಕ ಸಮುದಾಯವರಾದ ಶ್ರೀಧರ ಗಣಪತಿ ಹೆಗಡೆ ಆಯ್ಕೆ.*

December 30, 2018 by Vishwanath Shetty Leave a Comment

ಕುಮುಟಾ ಹೊನ್ನಾವರ ತಾಲೂಕಿನಲ್ಲಿ ಕಳೆದ ವಿಧಾನಸಭಾ ಚುನಾವಣೆ ಪಕ್ಷ ನಿರೀಕ್ಷೀತ ರೀತಿಯಲ್ಲಿ ಗೆಲವು ಸಾಧಿಸದೇ ಇರುವ ಕಾರಣದಿಂದ ಪಕ್ಷವನ್ನು ಬೂತ್ ಮಟ್ಟದಿಂದ ಒಗ್ಗೂಡಿಸಲು ಯುವ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕುಮುಟಾ ಹೊನ್ನಾವರ ಕ್ಷೇತ್ರದಲ್ಲಿ ಹೊಸದಾದ ಯೂತ್ ಕಮಿಟಿ ನೇಮಕ ಮಾಡಲಾಗಿದೆ ಎಂದು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಸವನ ಗೌಡ ಬಾದರ್ಲಿ ಆದೇಶ ಪ್ರತಿ ರವಾನಿಸಿದ್ದಾರೆ. ಈ ಆದೇಶದನ್ವಯ ಅಧ್ಯಕ್ಷರಾಗಿ ಹವ್ಯಕ ಸಮಾಜದ ಶ್ರೀಧರ ಗಣಪತಿ ಹೆಗಡೆ … [Read more...] about *ಕುಮುಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಹವ್ಯಕ ಸಮುದಾಯವರಾದ ಶ್ರೀಧರ ಗಣಪತಿ ಹೆಗಡೆ ಆಯ್ಕೆ.*

ಮಹಿಳೆಯರಿಂದ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ;ತುಕಾರಾಂ ನಾಯ್ಕ

December 30, 2018 by Gaju Gokarna Leave a Comment

ಹೊನ್ನಾವರ, ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ದಿಗೆ ಶ್ರಮಿಸುವ ಮೂಲಕ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ರಾಜ್ಯದೆಲ್ಲಡೆ ಮನೆಮಾತಾಗಿದೆ ಇದನ್ನು ಇನ್ನಷ್ಟು ಸದೃಡಗೊಳಿಸುವ ಕೆಲಸ ಮಹಿಳೆಯರಿಂದ ಆಗಬೇಕು ಎಂದು ತಾಲೂಕ ಪಂಚಾಯತ ಸದಸ್ಯ ತುಕಾರಾಂ ನಾಯ್ಕ ಅಭಿಪ್ರಾಯಪಟ್ಟರು ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಹೊನ್ನಾವರ ವಲಯ ಮಟ್ಟದ ಸಾಮೋಹಿಕ ಸತ್ಯನಾರಾಯಣ ಪೂಜೆ ಹಾಗು ಪದಗ್ರಹಣ ಕಾರ್ಯಕ್ರಮ ಕರ್ಕಿ ಜ್ಞಾನೇಶ್ವರಿ ಸಭಾಭವನದಲ್ಲಿ ಉದ್ಘಾಟಿಸಿ … [Read more...] about ಮಹಿಳೆಯರಿಂದ ಮಾತ್ರ ಸಮಾಜದ ಅಭಿವೃದ್ದಿ ಸಾಧ್ಯ;ತುಕಾರಾಂ ನಾಯ್ಕ

ವಿಶ್ವ ಹವ್ಯಕ ಸಮ್ಮೆಲನದಲ್ಲಿ ವಿದ್ವಾನ್ ವಿ.ಜಿ.ಗುಡ್ಗೆ ಇವರಿಗೆ ಹವ್ಯಕ ವೇದ ರತ್ನ ಪ್ರಶಸ್ತಿ

December 30, 2018 by Gaju Gokarna Leave a Comment

ಹೊನ್ನಾವರ , ಬೆಂಗಳೂರಿನ ಅರಮನೆ ಮೈಧಾನದಲ್ಲಿ ನದೆದ ವಿಶ್ವ ಹವ್ಯಕ ಸಮ್ಮೆಲನದಲ್ಲಿ 75 ವಿದ್ವಾಂಸರಿಗೆ ಹವ್ಯಕ ವೆಧ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದರು.ಹೊನ್ನಾವರ ಮುಗ್ವ ಗ್ರಾಮದ ವೆ.ಜಿ.ಹೆಗಡೆ.ಗುಡ್ಗೆ ಈ ಪ್ರಶಸ್ತಿಗೆ ಈ ವರ್ಶ ಭಾಜನರಗಿದ್ದಾರೆ.ಸಂಸ್ಕ್ರತ ಕ್ಶೆತ್ರದಲ್ಲಿ ಸೇವೆ ಸಲ್ಲೀಸಿ, ಶ್ರಿ ರಾಘವೆಂದ್ರ ಭಾರತಿ ಸವೆದ ಸಂಸ್ಕ್ರತ ಮಹಾವಿಧ್ಯಾಲಯದ ಪ್ರಥಮ ಪ್ರಾಚರ್ಯರಾಗಿ ಜನಸಾಮಾನ್ಯರಿಗೆ ಕಳೆದ 30 ವರ್ಶಗಳಿಂದ ಸಂಸ್ಕ್ರತ ವರ್ಗ-ಶಿಭಿರಗಳ ಮೂಲಕ ರುವಾರಿಯಾಗಿ … [Read more...] about ವಿಶ್ವ ಹವ್ಯಕ ಸಮ್ಮೆಲನದಲ್ಲಿ ವಿದ್ವಾನ್ ವಿ.ಜಿ.ಗುಡ್ಗೆ ಇವರಿಗೆ ಹವ್ಯಕ ವೇದ ರತ್ನ ಪ್ರಶಸ್ತಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,501 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar