ಹೊನ್ನಾವರ .ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ(ರಿ),ಬಿ.ಎಮ್.ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘ ತಾಲೂಕಾ ಘಟಕ ಮತ್ತು ಬಿ.ಎಮ್.ಎಸ್ £,À ಜಿಲ್ಲಾ ಘಟಕ ಕಾರವಾರ ಇವರು ಶ್ರದ್ಧಾಂಜಲಿ ಅರ್ಪಿಸಿದರು. ಹೊನ್ನಾವರ .ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘ(ರಿ),ಬಿ.ಎಮ್.ಸಂಯೋಜಿತ ಕಟ್ಟಡ ಕಾರ್ಮಿಕರ ಸಂಘ ತಾಲೂಕಾ ಘಟಕ ಮತ್ತು ಬಿ.ಎಮ್.ಎಸ್ £,À ಜಿಲ್ಲಾ ಘಟಕ ಕಾರವಾರ ಇವರು ಶ್ರದ್ಧಾಂಜಲಿ ಅರ್ಪಿಸಿದರು. ರಾಜ್ಯ … [Read more...] about ಮಂಗಳಾಂಬಾ ರಾವ್ ಅವರಿಗೆ ಶ್ರದ್ಧಾಂಜಲಿ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
Apmc market report 21-4-2018
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Chippu Average 1 Quintal 11090 15699 13389Arecanut Hale Chali Average 1 Quintal 16200 22780 19490Arecanut Hosa Chali Average 2 Quintal 17963 20400 18720 2] MARKET: … [Read more...] about Apmc market report 21-4-2018
ಮುಗ್ಧ ಬಾಲೆ ಆಸಿಫಾಳನ್ನು ಅತ್ಯಾಚಾರಗೈದು ಬರ್ಬರವಾಗಿ ಕೊಲೆಮಾಡಿದ ದುಷ್ಟರನ್ನು ಪತ್ತೆ ಹಚ್ಚಿ ಗಲ್ಲು ಶಿಕ್ಷೆ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ
ಹೊನ್ನಾವರ .ವಿಶ್ವದಾದ್ಯಂತ ತೀವ್ರ ಖಂಡನೆಗೊಳಪಟ್ಟ ಘಟನೆಯಾದ ಇತ್ತೀಚೆಗೆ ಕಾಶ್ಮೀರದ ಕಥುವಾದಲ್ಲಿ 8 ರ ಹರೆಯದ ಮುಗ್ಧ ಬಾಲೆ ಆಸಿಫಾಳನ್ನು ಅತ್ಯಾಚಾರಗೈದು ಬರ್ಬರವಾಗಿ ಕೊಲೆಮಾಡಿದ ದುಷ್ಟರನ್ನು ಪತ್ತೆ ಹಚ್ಚಿ ಗಲ್ಲು ಶಿಕ್ಷೆ ನೀಡಬೇಕೆಂದು ಎಸ್.ಎಸ್.ಎಫ್ ಸಂಘಟನೆಯವರು ಹೊನ್ನಾವರ ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು. ದೇಶವನ್ನೇ ಬೆಚ್ಚಿಬೀಳಿಸಿದ್ದ ನಿರ್ಭಯಾ ಪ್ರಕರಣವನ್ನು ನೆನಪಿಸಿದ ಆಸಿಫಾಳ ರೇಪ್& ಮರ್ಡರ್ ಕೇಸಿನಲ್ಲಿ ಆರೋಪಿಗಳು ಏನೂ ಅರಿಯದ … [Read more...] about ಮುಗ್ಧ ಬಾಲೆ ಆಸಿಫಾಳನ್ನು ಅತ್ಯಾಚಾರಗೈದು ಬರ್ಬರವಾಗಿ ಕೊಲೆಮಾಡಿದ ದುಷ್ಟರನ್ನು ಪತ್ತೆ ಹಚ್ಚಿ ಗಲ್ಲು ಶಿಕ್ಷೆ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ
ಕಲ್ಲಿದ್ದಲು ಲಾರಿ ಪಲ್ಟಿ;ಲಾರಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರು
ಹೊನ್ನಾವರ: ಕಲ್ಲಿದ್ದಲು ತುಂಬಿದ ಲಾರಿ ಚಾಲನಕನ ನಿಯಂತ್ರಣ ತಪ್ಪಿ ತಾಲೂಕಿನ ಕರ್ಕಿ ಮಠದಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮಧ್ಯ ಪಲ್ಟಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಲಾರಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಹೊನ್ನಾವರ: ಕಲ್ಲಿದ್ದಲು ತುಂಬಿದ ಲಾರಿ ಚಾಲನಕನ ನಿಯಂತ್ರಣ ತಪ್ಪಿ ತಾಲೂಕಿನ ಕರ್ಕಿ ಮಠದಕೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿಯ ಮಧ್ಯ ಪಲ್ಟಿಯಾದ ಘಟನೆ ಗುರುವಾರ ಮುಂಜಾನೆ ನಡೆದಿದೆ. ಲಾರಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ … [Read more...] about ಕಲ್ಲಿದ್ದಲು ಲಾರಿ ಪಲ್ಟಿ;ಲಾರಿ ಚಾಲಕ ಹಾಗೂ ಕ್ಲಿನರ್ ಪ್ರಾಣಾಪಾಯದಿಂದ ಪಾರು
ಕಾಂಗ್ರೆಸ್ ಕೂಲಿಕಾರರ ವಿಭಾಗದ ಅಧ್ಯಕ್ಷರಾಗಿ ಶ್ರೀಕಾಂತ ಮೇಸ್ತ
ಹೊನ್ನಾವರ : ಕರ್ನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಸೂಚನೆಯ ಮೇರೆಗೆ ಕೆ.ಪಿ.ಸಿ.ಸಿ. ಕೂಲಿಕಾರರ ರಾಜ್ಯ ಅಧ್ಯಕ್ಷರಾದ ಎಸ್.ಎಸ್. ಪ್ರಕಾಶಮ್ ಅವರು ಹೊನ್ನಾವರ ತಾಲೂಕಾ ಕಾಂಗ್ರೆಸ್ ಕೂಲಿಕಾರರ ವಿಭಾಗದ ಅಧ್ಯಕ್ಷರನ್ನಾಗಿ ಹೊನ್ನಾವರದ ಚರ್ಚರೋಡ ನಿವಾಸಿಯಾಗಿರುವ ಶ್ರೀಕಾಂತ ಹೂವಯ್ಯ ಮೇಸ್ತ ಇವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿ ತಿಳಿಸಿದ್ದಾರೆ.ಶ್ರೀಕಾಂತ ಮೇಸ್ತ ಅವರು ತಕ್ಷಣ ಅಧಿಕಾರ … [Read more...] about ಕಾಂಗ್ರೆಸ್ ಕೂಲಿಕಾರರ ವಿಭಾಗದ ಅಧ್ಯಕ್ಷರಾಗಿ ಶ್ರೀಕಾಂತ ಮೇಸ್ತ




