ಹೊನ್ನಾವರ .ವಿಶ್ವ ಸೇವಾ ದಿನಾಚರಣೆ ಪ್ರಯುಕ್ತ ಹೊನ್ನಾವರ ಲಾಯನ್ಸ್ ಕ್ಲಬ್‍ನಿಂದ ಸರಕಾರಿ ಆಸ್ಪತ್ರೆಯ ಎಲ್ಲ ಒಳರೋಗಿಗಳಿಗೆ ಹಣ್ಣು-ಹಂಪಲು ಹಂಚಲಾಯಿತು ಹಾಗೂ ಶೀಘ್ರ ಗುಣಮುಖರಾಗಲೆಂದು ಹಾರೈಸಲಾಯಿತು . ಕಾರ್ಯಕ್ರಮದಲ್ಲಿ ಲಾಯನ್ಸ್ ಅಧ್ಯಕ್ಷರಾದ ಡಿ.ಡಿ.ಮಡಿವಾಳ, ಕಾರ್ಯದರ್ಶಿ ಲಾ.ಪ್ರದೀಪ ಶೆಟ್ಟಿ, ಖಜಾಂಚಿ ಲಾ.ಎಂ.ವಿ. ನಾಯ್ಕ, ರೀಸನ್ ಚೇರ್‍ಪರ್ಸನ್ ಲಾ.ಜಿ.ವಿ.ಬಿಂದಗಿ, ಲಾ.ಜೆ.ಎಮ್. ನಾಯ್ಕ, ಲಾ.ಎಸ್.ಜೆ. ಕೈರನ್, ಲಾ.ಎನ್.ಜಿ. ಭಟ್, ಲಾ.ಆರ್.ಡಿ. ನಾಯ್ಕ, ಲಾ.ಎಸ್.ಟಿ. … [Read more...] about ಲಾಯನ್ಸ್ ಕ್ಲಬ್‍ನಿಂದ ವಿಶ್ವ ಸೇವಾ ದಿನಾಚರಣೆ
Latest Honavar News | Honnavar Local & Live News in Kannada
We publish latest honavar news. You can read honavar news today in Kannada. We also regularly update Honavar corona news.
Our website has honavar local news and Honavar live news which is better than reading honavar news paper.
‘ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಕಲೆ ಬದುಕಿನಲ್ಲಿ ಪ್ರವೃತ್ತಿಯಾಗಲಿ
ಹೊನ್ನಾವರ:"ಕಲೆಯನ್ನು ವೃತ್ತಿಯಾಗಿಸಿಕೊಳ್ಳುವಲ್ಲಿ ಹಲವು ಸಂಕಷ್ಟಗಳಿರುವುದರಿಂದ ಇದನ್ನು ಪ್ರವೃತ್ತಿಯಾಗಿ ಮಾತ್ರ ಇಟ್ಟುಕೊಂಡು ಬದುಕಿನ ಆಸರೆಗೆ ಬೇರೊಂದು ಉದ್ಯೋಗ ಕಂಡುಕೊಳ್ಳಬೇಕು' ಎಂದು ಹಿರಿಯ ಪತ್ರಕರ್ತ ಜಿ.ಯು.ಭಟ್ ಯುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಇಲ್ಲಿನ ಎಸ್.ಡಿ.ಎಂ. ಕಾಲೇಜಿನಲ್ಲಿ 2 ದಿನಗಳ ಕಾಲ ನಡೆಯವ ಕವಿವಿ ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು,'ವ್ಯಕ್ತಿತ್ವ ವಿಕಸನಕ್ಕೆ ಕಲೆ ಅಗತ್ಯವಾಗಿದ್ದು ಯಕ್ಷಗಾನ … [Read more...] about ‘ವ್ಯಕ್ತಿತ್ವ ವಿಕಸನಕ್ಕೆ ಅಗತ್ಯವಾದ ಕಲೆ ಬದುಕಿನಲ್ಲಿ ಪ್ರವೃತ್ತಿಯಾಗಲಿ
ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಹೊನ್ನಾವರ .ಕಾರವಾರದಲ್ಲಿ ನಡೆದ ಜಿಲ್ಲಾ ಮಟ್ಟದ ಫ್ರತಿಭಾ ಕಾರಂಜಿಯಲ್ಲಿ ï ವಿದ್ಯಾರ್ಥಿನಿ ರಕ್ಷಿತಾ ಎನ್. ಯಾಜಿ ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ ಮತ್ತು ಆಶು ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಕೊಂಡಿದ್ದಾಳೆ. ಇವಳು ಸರಕಾರಿ ಪ್ರೌಡಶಾಲೆ ಇಡಗುಂಜಿ, ಹೊನ್ನಾವರ ಇಲ್ಲಿ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವಳ ಈ ಸಾಧನೆಗೆ Sಆಒಅ ಅಧ್ಯಕ್ಷರು, ಸದಸ್ಯರು , ಹಾಗೂ ಶಾಲೆಯ ಉಪ- ಪ್ರಾಚಾರ್ಯರು ಮತ್ತು … [Read more...] about ಚರ್ಚಾಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ತೀರ್ಮಾನಕ್ಕೆ ವಿರೋಧ
ಹೊನ್ನಾವರ:ಕುಮಟಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲವರು ಒಂದು ಆದೇಶ ಹಾಕಿಸಿದ್ದು, ಅದರಲ್ಲಿ ಅಕ್ಟೋಬರ ರಜೆಯಲ್ಲಿ ಆರೂ ವಿಷಯಗಳ ಪಾಠವನ್ನು ಶಿಕ್ಷಕರು ಮಾಡಬೇಕೆಂದಿದೆ. ಇದನ್ನು ಹೊನ್ನಾವರ ಪ್ರದೇಶದಿಂದ ಕುಮಟಾ ತಾಲೂಕಿನ ವಿವಿಧ ಪ್ರೌಢಶಾಲೆಗೆ ಶಿಕ್ಷಕರಾಗಿರುವ ಕೆಲವರು ತೀವ್ರವಾಗಿ ವಿರೋಧಿಸಿದ್ದಾರೆ. ಈ ಕುರಿತು ಶಿಕ್ಷಣ ಸಚಿವರಿಗೆ ದೂರು ನೀಡಿದ್ದಾರೆ.ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆದೇಶವು ಅವೈಜ್ಞಾನಿಕವಾಗಿದ್ದು, ಇದರಿಂದ … [Read more...] about ಕುಮಟಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ತೀರ್ಮಾನಕ್ಕೆ ವಿರೋಧ
Apmc market report 07-10-2017
1] MARKET: HONNAVARCommodity Variety Grade Arrivals Units Min (Rs.) Max (Rs.) Modal (Rs.)Arecanut Factory Average 2 Quintal 13400 15500 14450Arecanut Hale Chali Average 2 Quintal 22680 22740 22700Arecanut Hosa Chali Average 5 Quintal 18120 21780 19550 2] MARKET: … [Read more...] about Apmc market report 07-10-2017



