ಕಾರವಾರ:ಟಾಟಾ ಏಸ್‍ವೊಂದು ಬೈಕ್‍ಗ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಇಲ್ಲಿನ ಕದ್ರಾ ಬಾಳ್ನಿಯಲ್ಲಿ ಶುಕ್ರವಾರ ನಡೆದಿದೆ. ಮಲ್ಲಾಪುರದ ಹಿಂದುವಾಡದ ನಿವಾಸಿ ರವೀಂದ್ರ ಬಾಂದೇಕರ್ (41) ಮೃತಪಟ್ಟ ಬೈಕ್ ಸವಾರ. ಮೀನು ತುಂಬಿಕೊಂಡು ಬರುತ್ತಿದ್ದ ಟಾಟಾ ಏಸ್ ಕದ್ರಾದಿಂದ ಬೈತ್‍ಖೋಲ್‍ಗೆ ಬರುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಮೃತ ಬೈಕ್ ಸವಾರದ ಶವವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಿ, ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಕದ್ರಾ ಪೊಲೀಸ್ … [Read more...] about ಟಾಟಾ ಏಸ್‍ವೊಂದು ಬೈಕ್‍ಗ್ ಡಿಕ್ಕಿ;ಬೈಕ್ ಸವಾರ ಸಾವು
Karwar News
ಡೆಂಘ್ಯೂ ರೋಗದಿಂದ ವಿದ್ಯಾರ್ಥಿ ಸಾವು
ಕಾರವಾರ:ಸುಂಕೇರಿಯ ನಿರ್ಮಲಾ ರಾಣೆ ಸ್ಕೂಲ್‍ನ 9 ನೇ ತರಗತಿ ವಿದ್ಯಾರ್ಥಿ ಡೆಂಘ್ಯೂ ರೋಗದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾನೆ. ಕಡವಾಡ ನಿವಾಸಿ ಪ್ರಥಮ (13) ಎಂಬಾತ ಡೆಂಘ್ಯೂಗೆ ಬಲಿಯಾದ ವಿದ್ಯಾರ್ಥಿ. ಕೆಲ ದಿನಗಳಿಂದ ಡೆಂಘ್ಯೂ ಕಾಯಿಲೆಗೆ ತುತ್ತಾದ ಈತನು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಈ ಮಾರಕ … [Read more...] about ಡೆಂಘ್ಯೂ ರೋಗದಿಂದ ವಿದ್ಯಾರ್ಥಿ ಸಾವು
ಮನೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿ
ಕಾರವಾರ: ಕೆರವಡಿಯ ಗೌಸ್‍ವಾಡದ ಮನೆಯೊಂದರ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಚಿನ್ನಾಭರಣವನ್ನು ಕಳುವು ಮಾಡಿ ಪರಾರಿಯಾದ ಘಟನೆ ರಾತ್ರಿ ನಡೆದಿದೆ. ಗೌಸ್‍ವಾಡದ ನಿವಾಸಿ ರಾಜೇಶ ನಾಯ್ಕ ಅವರ ಮಾಲೀಕತ್ವದ ಮನೆಯಲ್ಲಿ ಕಳುವಾಗಿದೆ. ಮನೆಯವರು ಹತ್ತಿರದ ದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ದಾಂಡೀಯಾ ನೃತ್ಯ ವೀಕ್ಷಿಸಲು ತೆರಳಿದಾಗ ಈ ಬಗ್ಗೆ ಮಾಹಿತಿ ಪಡೆದ ಕಳ್ಳರು ಅಡುಗೆ ಕೋಣೆಯ ಮೇಲಿನ ಹೆಂಚು ತೆಗೆದು ಒಳನುಗ್ಗಿದ ಕಳ್ಳರು 20 ಸಾವಿರ ರೂ ಮೌಲ್ಯದ … [Read more...] about ಮನೆ ನುಗ್ಗಿದ ಕಳ್ಳರು ಚಿನ್ನಾಭರಣ ದೋಚಿ ಪರಾರಿ
ದಿವೇಕರ್ ಕಾಲೇಜಿನಲ್ಲಿ ನಡೆದ ಶಾರದಾ ಪೂಜೆ
ಕಾರವಾರ:ಕೆನರಾ ವೆಲ್‍ಫೆರ್ ಟ್ರಸ್ಟ್‍ನ ದಿನಕರ ಕಲಾನಿಕೇತನ ಸಂಗೀತ ವಿದ್ಯಾಲಯದಲ್ಲಿ ಈಚೆಗೆ ಶಾರದಾ ಪೂಜೆ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು. ಸಂಗೀತ ಶಾಲೆಯ ವಿದ್ಯಾರ್ಥಿಗಳಿಂದ ಪ್ರಾರ್ಥನೆ, ಶ್ಲೋಕ, ಭಜನೆಗಳ ತತ್ಸಂಗ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು. ಸಂವಾದಿನಿಯಲ್ಲಿ ಸಂಗೀತ ಶಿಕ್ಷಕ ಮಾರುತಿ ನಾಯ್ಕ ಹಾಗೂ ತಬಲಾ ಶಿಕ್ಷಕ ಗಣಪತಿ ಹೆಗಡೆ ತಬಲಾದಲ್ಲಿ ಸಾಥ್ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಿವೇಕರ ಕಾಲೇಜಿನ ಪ್ರಾಚಾರ್ಯ ಬಿ.ಎಚ್.ನಾಯಕ … [Read more...] about ದಿವೇಕರ್ ಕಾಲೇಜಿನಲ್ಲಿ ನಡೆದ ಶಾರದಾ ಪೂಜೆ
ಶೌಚಾಲಯ ನಿರ್ಮಿಸುವ ಮೊದಲೇ ಪ್ರಶಸ್ತಿ;ಬಯಲು ಶೌಚಮುಕ್ತ ಗ್ರಾಮ ಪ್ರಶಸ್ತಿ ಸ್ವೀಕಾರಕ್ಕೆ ಬೆಂಗಳೂರು ತೆರಳುತ್ತಿರುವ ಗ್ರಾ.ಪಂ ಅಧಿಕಾರಿಗಳು
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ 3 ತಾಲೂಕಿನ ಸಂಪೂರ್ಣ ಗ್ರಾಮ ಪಂಚಾಯತಿಗಳು ಮತ್ತು ಉಳಿದ ತಾಲೂಕಿನ 30 ಗ್ರಾಮ ಪಂಚಾಯತಿಗಳು ಶೌಚಾಲಯವನ್ನು ನಿರ್ಮಿಸುವ ಮೂಲಕ "ಬಯಲು ಬಹಿರ್ದೆಸೆ ಗ್ರಾಮ" ಎನ್ನುವ ಪ್ರಶಸ್ತಿ ಪಡೆಯಲು ಸಿದ್ದವಾಗಿ ನಿಂತಿವೆ. ಆದರೆ ಎಲ್ಲಡೆ ಇನ್ನು ಶೌಚಾಲಯವೇ ನಿರ್ಮಾಣವಾಗಿಲ್ಲ! ಜೋಯಿಡಾ (15 ಗ್ರಾ.ಪಂಗಳು) ಕಾರವಾರ(18 ಗ್ರಾ.ಪಂಗಳು) ಮತ್ತು ಸಿರಸಿ(31 ಗ್ರಾ.ಪಂಗಳು) ಹಾಗೂ ಉಳಿದಂತೆ ಅಂಕೋಲಾ ತಾಲೂಕು (ಅಚವೆ,ಹಿಲ್ಲೂರು, ವಂದಿಗೆ, ಹಾರವಾಡ, … [Read more...] about ಶೌಚಾಲಯ ನಿರ್ಮಿಸುವ ಮೊದಲೇ ಪ್ರಶಸ್ತಿ;ಬಯಲು ಶೌಚಮುಕ್ತ ಗ್ರಾಮ ಪ್ರಶಸ್ತಿ ಸ್ವೀಕಾರಕ್ಕೆ ಬೆಂಗಳೂರು ತೆರಳುತ್ತಿರುವ ಗ್ರಾ.ಪಂ ಅಧಿಕಾರಿಗಳು


