ದಿನಾಂಕ: 13/10/2018 ರಂದು ಶನಿವಾರ ಎಸ್.ಡಿ.ಎಂ. ಪ.ಪೂ. ಮಹಾವಿದ್ಯಾಲಯದಲ್ಲಿ ‘ಸಂಸ್ಕøತ ಭಾಷಾಯಾಃ ಮಹತ್ವಮ್’ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವು ಸಂಪನ್ನಗೊಂಡಿತು. ಅತಿಥಿಗಳಾಗಿ ಆಗಮಿಸಿದ ಡಾ. ಎ.ವಿ. ಬಾಳಿಗಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ವಿಶ್ರಾಂತ ಉಪನ್ಯಾಸಕರಾದ ಡಾ. ಶಂಕರ ಭಟ್ಟ ಇವರು ಸಂಸ್ಕøತ ಒಂದು ಪರಿಷ್ಕøತ ಭಾಷೆಯಾಗಿದೆ. ಗಣಿತ, ವಿಜ್ಞಾನ, ವಾಸ್ತುಶಾಸ್ತ್ರ, ಸಸ್ಯಶಾಸ್ತ್ರ ಹೀಗೆ ಹಲವು ವಿಚಾರಗಳಲ್ಲಿ ಭಾರತೀಯರ ಕೊಡುಗೆ ಅಪಾರವಾದದ್ದು. … [Read more...] about ಸಂಸ್ಕøತ ಭಾಷೆಯಲ್ಲಿ ವಿಜ್ಞಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರ ಲಯನ್ಸ್ ಕ್ಲಬ್ಬಿನಿಂದ ಅಂಗವಿಕಲ ಶಾಲೆಗೆ ನೆರವು
ಹೊನ್ನಾವರ .ವಿಶ್ವ ಸೇವಾ ದಿನದ ಅಂಗವಾಗಿ ಲಯನ್ಸ್ ಕ್ಲಬ್ ಪೆದ್ರು ಪೊವೆಡಾ ವಿಶೇಷ (ವಿಕಲ ಚೇತನ) ಶಾಲೆಯ 31 ವಿದ್ಯಾರ್ಥಿಗಳಿಗೆ ಸಮವಸ್ತ್ರ ಮತ್ತು ಕೆರಂ ಬೋರ್ಡನ್ನು ಉಚಿತವಾಗಿ ನೀಡಲಾಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಿರಸಿಯ ಲಯನ್ಸ ಡಿ.ಸಿ. ಜ್ಯೋತಿ ಭಟ್ಟ ಮಾತನಾಡಿ, ಅಂಗವೈಕಲ್ಯ ಹೊಂದಿದ ಮಕ್ಕಳ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಮಕ್ಕಳು ಸಮಾಜಕ್ಕೆ ಹೊರೆಯಾಗದೇ ಇರುವಂತೆ ಉಪಯುಕ್ತವಾಗುವ ರೀತಿಯಲ್ಲಿ ಬೆಳೆಸುವ ಜವಾಬ್ದಾರಿ ಪಾಲಕರೊಂದಿಗೆ ಸಮಾಜಕ್ಕೂ ಇದೆ. … [Read more...] about ಹೊನ್ನಾವರ ಲಯನ್ಸ್ ಕ್ಲಬ್ಬಿನಿಂದ ಅಂಗವಿಕಲ ಶಾಲೆಗೆ ನೆರವು
3 ದಿನ ಪೂರೈಸಿದ ದುರ್ಗಾದೌಡ ಮಕ್ಕಳಿಂದ ಬಗೆಬಗೆಯ ಛದ್ಮವೇಷ ಗಮನ ಸೆಳೆಯುತ್ತಿರುವ ಭವ್ಯ ಅಲಂಕಾರಗಳು
ಹಳಿಯಾಳ: ನವರಾತ್ರಿ ಉತ್ಸವದ ಅಂಗವಾಗಿ ಹಳಿಯಾಳದಲ್ಲಿ ನಡೆಯುತ್ತಿರುವ ದುರ್ಗಾದೌಡ 3 ದಿನಗಳನ್ನು ಪೂರೈಸಿದ್ದು ಗ್ರಾಮಾಂತರ ಭಾಗಗಳಲ್ಲಿಯೂ ಈ ಕಾರ್ಯಕ್ರಮ ವಿಸ್ತರಿಸುತ್ತಾ ಸಾಗಿದ್ದು ಜನ ದುರ್ಗಾ ಮಾತೆಯ ಆರಾಧನೆಯಲ್ಲಿ ಲೀನರಾಗಿರುವುದು ಕಂಡು ಬರುತ್ತಿದೆ. ಹಳಿಯಾಳದ ಸಿದ್ದರಾಮೇಶ್ವರ ದೇವಸ್ಥಾನದಿಂದ ಪ್ರಾರಂಭವಾದ ದೌಡ ಕೈಲಾಸ ಆಶ್ರಯ ನಗರ, ಕಾರ್ಮೇಲ್ ಶಾಲೆಯ ಮುಂಭಾಗದ ರಸ್ತೆ, ಕಾಕರ ಗಲ್ಲಿ, ರಾಮದೇವ ಗಲ್ಲಿ, ಝೇವಿಯರ್ ರಸ್ತೆ, ಗೌರಿ ಗುಡಿ ರಸ್ತೆಯ ಮೂಲಕ ಯಲ್ಲಾಪೂರ ನಾಕೆ … [Read more...] about 3 ದಿನ ಪೂರೈಸಿದ ದುರ್ಗಾದೌಡ ಮಕ್ಕಳಿಂದ ಬಗೆಬಗೆಯ ಛದ್ಮವೇಷ ಗಮನ ಸೆಳೆಯುತ್ತಿರುವ ಭವ್ಯ ಅಲಂಕಾರಗಳು
ಗಾಂಧೀಜಿಯ ಕನಸನ್ನು ನನಸು ಮಾಡುನ ಚೆರಿಶ ಸಂಸ್ಥೆ- ಮಹಾದೇವ ಪವಾರ
ಹಳಿಯಾಳ: ಗಾಂಧೀಜಿಯ ಕನಸನ್ನು ನನಸು ಮಾಡುನ ಚೆರಿಶ ಸಂಸ್ಥೆ ಕಾರ್ಯ ಶ್ಲಾಗನೀಯವಾಗಿದೆ ಮಕ್ಕಳಿಗಾಗಿ ಮಹಿಳೆಯರಿಗಾಗಿ ಇಂತಹ ಕುಗ್ರಾಮದಲ್ಲಿ ಹಮ್ಮಿಕೊಂಡಿರುವ ಈ ಶ್ರಮದಾನದ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಇದರ ಕಾರ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಚೆರಿಶ್ ಸಂಸ್ಥೆಗೆ ಸಹಕಾರ ನೀಡಿ ಎಂದು ಜನಗಾ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಪವಾರ ಮಕ್ಕಳಿಗೆ ಕರೆ ನೀಡಿದರು. ಅವರು ತಾಲೂಕಿನ ಜತಗಾ ಗೌಳಿವಾಡ ಗ್ರಾಮದಲ್ಲಿ ಚೆರಿಶ್ ಸಂಸ್ಥೆ ಮತ್ತು ಹೊಂಗಿರಣ ಸಂಸ್ಥೆಗಳ … [Read more...] about ಗಾಂಧೀಜಿಯ ಕನಸನ್ನು ನನಸು ಮಾಡುನ ಚೆರಿಶ ಸಂಸ್ಥೆ- ಮಹಾದೇವ ಪವಾರ
ಸಾಮನ್ಯ ಸಭೆ,ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ
ಹೊನ್ನಾವರ: ತಾಲೂಕ ಪಂಚಾಯತ ಸಭಾಭವನದಲ್ಲಿ ಅಧ್ಯಕ್ಷ ಉಲ್ಲಾಸ ನಾಯ್ಕ ಅಧ್ಯಕ್ಷತೆಯಲ್ಲಿ ಸಾಮನ್ಯ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆ ನಡೆಯಿತು.ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷ ಉಲ್ಲಾಸ ನಾಯ್ಕ ಕೆಲ ಇಲಾಖೆಯ ಅನುಪಾಲನಾ ವರದಿ ಇಲ್ಲದನ್ನು ಗಮನಿಸಿ ಆಕ್ರೋಶಿತರಾಗಿ ಅಧಿಕಾರಿಗಳಿಗೆ ಅನುಪಾಲನಾ ವರದಿ ನೀಡುವಂತೆ ಸೂಚಿಸಿದರು. ಸಣ್ಣ ನೀರಾವರಿ ಇಲಾಖಾ ಅಧಿಕಾರಿಗಳು ಸಭೆಗೆ ಸತತ ಗೈರು ಹಾಜರಿ ಉಳಿಯುತ್ತಿರುವದಕ್ಕೆ ಸದಸ್ಯರು ಸಿಟ್ಟಿಗೆದ್ದು ಅದ್ಯಕ್ಷ ಉಲ್ಲಾಸ … [Read more...] about ಸಾಮನ್ಯ ಸಭೆ,ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ



