ಹೊನ್ನಾವರ : ತಾಲೂಕಿನ ಹಡಿನಬಾಳ ಗ್ರಾಮದ ಪುಟ್ಟ ಜನತಾಕೇರಿಯಲ್ಲಿ ಇರುವ ಚಿಕ್ಕ ಮತ್ತು ಚೊಕ್ಕ ಶಾಲೆಯೇ ಕಿರಿಯ ಪ್ರಾಥಮಿಕ ಶಾಲೆ, ಜಂಬೊಳ್ಳಿ. ಈ ಶಾಲೆಯಲ್ಲಿ ಕೆಲವೆ ಮಕ್ಕಳ್ಳಿದ್ದು, ಕಳೆದ 23 ವರ್ಷದಿಂದ ಸಾರ್ವಜನಿಕರ ಸಹಕಾರದಿಂದ ಹಾಗೂ ಶಿಕ್ಷಣ ಇಲಾಖೆಯಿಂದ ನಡೆದುಕೊಂಡು ಬಂದಿರುವುದು ಶ್ಲಾಘನೀಯವಾದದ್ದು. ಸರ್ವಪÀಳಿ ರಾಧಾಕೃಷ್ಣರವರ ನಡೆ, ನುಡಿ, ಆಚಾರ, ವಿಚಾರ ಹಾಗೂ ಸಂಸ್ಕøತಿಯಲ್ಲಿ ನಡೆದುಕೊಂಡು ಕುಟುಂಬದಲ್ಲಿ ಮಕ್ಕಳಿಗೆ ತಾಯಿಯ ಆಸರೆ ನೀಡಿದ ಹಾಗೆ. ಶಾಲೆಯಲ್ಲಿ 21 … [Read more...] about ಜಿಲ್ಲೆಯ ಅತ್ಯುತ್ತಮ ಶಿಕ್ಷಕಿ ಶ್ರೀಮತಿ ಶಾಲಿನಿರವರಿಗೆ ಸನ್ಮಾನ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಉತ್ಸಾಹದಿಂದ ನಡೆದಿದೆ ದುರ್ಗಾದೌಡ 2 ನೇ ದಿನ ಪೂರೈಸಿದ ಧಾರ್ಮಿಕ ನಡಿಗೆ
ಹಳಿಯಾಳ : ನವರಾತ್ರಿ ಉತ್ಸವದ 9ದಿನಗಳ ಕಾಲ ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗದಲ್ಲಿ ನಡೆಯುವ ದುರ್ಗಾದೌಡ –ಧಾರ್ಮಿಕ ನಡಿಗೆ ಕಾರ್ಯಕ್ರಮ 2ನೇ ದಿನ ಪೂರೈಸಿದ್ದು. ತಾಲೂಕಿನ ಮುರ್ಕವಾಡ, ತೇರಗಾಂವ ಹಾಗೂ ಯಡೋಗಾ ಗ್ರಾಮಗಳಲ್ಲಿಯೂ ದುರ್ಗಾದೌಡ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದೆ. ಪಕ್ಕದ ಬೆಳಗಾವಿ, ಖಾನಾಪೂರ ಹಾಗೂ ಹಳಿಯಾಳದಲ್ಲೇ ಆಚರಿಸಲ್ಪಡುವ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಈಗಾಗಲೇ ಆಯಾ ಭಾಗದ ಜನರು ದುರ್ಗಾದೌಡನ್ನು ಸ್ವಾಗತಿಸಲು ತಮ್ಮ ಬಡಾವಣೆಗಳಲ್ಲಿ ವಿಶೇಷ … [Read more...] about ಹಳಿಯಾಳ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಉತ್ಸಾಹದಿಂದ ನಡೆದಿದೆ ದುರ್ಗಾದೌಡ 2 ನೇ ದಿನ ಪೂರೈಸಿದ ಧಾರ್ಮಿಕ ನಡಿಗೆ
ಮತ್ತೇ ಆಕಳು-ಕರು ಜಾನುವಾರುಗಳನ್ನು ರಸ್ತೆಗೆ ಬಿಟ್ಟರೇ ಕಠಿಣ ಕ್ರಮ- ಗೋ ಶಾಲೆಗೆ ರವಾನಿಸಲಾಗುವುದು- ಮುಖ್ಯಾಧಿಕಾರಿ ಕೇಶವ ಚೌಗಲೆ
ಹಳಿಯಾಳ: ಮತ್ತೇ ಆಕಳು, ದನ,ಕರು ಹೀಗೆ ಜಾನುವಾರುಗಳು ರಸ್ತೆಗಳ ಮಧ್ಯೆ ಕಂಡರೇ ಅವುಗಳ ಮಾಲಿಕರಿಗೆ ಮರಳಿಸುವುದಿಲ್ಲ ಬದಲಾಗಿ ಗೋಶಾಲೆಗೆ ರವಾನಿಸಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಕೇಶವ ಚೌಗಲೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಬುಧವಾರ ಬೀಡಾಡಿ ದನಳನ್ನು ಹಿಡಿಯುವ ಕಾರ್ಯಾಚರಣೆ ನಡೆಸಿದ ಬಳಿಕ ಅದರ ಮಾಲೀಕರಿಗೆ ಪ್ರತಿ ಜಾನುವಾರಿಗೆ 1 ಸಾವಿರ ರೂ.ನಂತೆ ದಂಡ ವಿಧಿಸಲಾಗಿದೆ ಅಲ್ಲದೇ ಎಚ್ಚರಿಕೆಯ ನೋಟಿಸ್ ಕೂಡ ನೀಡಲಾಗಿದೆ. ಮತ್ತೇ ಅವರು ದನ-ಕರುಗಳನ್ನು ರಸ್ತೆಗೆ … [Read more...] about ಮತ್ತೇ ಆಕಳು-ಕರು ಜಾನುವಾರುಗಳನ್ನು ರಸ್ತೆಗೆ ಬಿಟ್ಟರೇ ಕಠಿಣ ಕ್ರಮ- ಗೋ ಶಾಲೆಗೆ ರವಾನಿಸಲಾಗುವುದು- ಮುಖ್ಯಾಧಿಕಾರಿ ಕೇಶವ ಚೌಗಲೆ
ದಿ. 13- 14 ರಂದು ಹಳಿಯಾಳದ ಕೆಎಲ್ಎಸ್ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿ ಪಡಿಸುವ ಸ್ಪರ್ದೆ – ಡಾ.ವಿವಿ ಕಟ್ಟಿ
ಹಳಿಯಾಳ:- ಹಳಿಯಾಳದ ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿಭಾಗವು ಅಕ್ಟೋಬರ್ ದಿ.13 ಮತ್ತು 14ರಂದು ಸತತ 24 ಗಂಟೆಗಳ ಸಮಯ ಮಿತಿಯಲ್ಲಿ ಕಂಪ್ಯೂಟರ್ ತಂತ್ರಾಂಶವನ್ನು ಅಭಿವೃದ್ಧಿಪಡಿಸುವ ವಿನೂತನ ಸ್ಪರ್ಧೆಯನ್ನು ಹಮ್ಮಿಕೊಂಡಿದೆ ಎಂದು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ|| ವಿ.ವಿ ಕಟ್ಟಿ ತಿಳಿಸಿದ್ದಾರೆ. ವಿಡಿ ಐಡಿಯಾಥೋನ್ ಎಂಬ ಶೀರ್ಷಿಕೆಯಡಿಯಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಈ ಸ್ಪರ್ಧೆಯನ್ನು … [Read more...] about ದಿ. 13- 14 ರಂದು ಹಳಿಯಾಳದ ಕೆಎಲ್ಎಸ್ ಇಂಜಿನಿಯರಿಂಗ್ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿ ಪಡಿಸುವ ಸ್ಪರ್ದೆ – ಡಾ.ವಿವಿ ಕಟ್ಟಿ
ರಾಷ್ಟ್ರ ಮಟ್ಟದ ಟೆಬಲ್ ಟೆನ್ನಿಸ್ ಪಂದ್ಯಾವಳಿಗೆ ಹಳಿಯಾಳದ ಕ್ರೀಡಾ ಭವನದ ವಿದ್ಯಾರ್ಥಿಗಳು ಆಯ್ಕೆ
ಹಳಿಯಾಳ: ಇಲ್ಲಿನ ಮಿಲಾಗ್ರಿಸ್ ಶಾಲೆಯ ಕ್ರೀಡಾಭವನದ ಕ್ರೀಡಾಪಟುಗಳು ರಾಷ್ಟ್ರ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆಯಾಗುವ ಮೂಲಕ ಹಳಿಯಾಳಕ್ಕೆ ಕೀರ್ತಿ ತಂದಿದ್ದಾರೆ. ದಿ.6 ರಿಂದ 8ರ ವರೆಗೆ ಉಡುಪಿಯ ಕಲ್ಯಾಣಪುರದಲ್ಲಿ ನಡೆದ ರಾಜ್ಯ ಮಟ್ಟದ ಶಾಲಾ ಪಂದ್ಯಾವಳಿಯಲ್ಲಿ ಪಿಯುಶ ಉದಯ ಜಾಧವ, ಮಂಜುನಾಥ ಅಶೋಕ ಚವಲಗಿ ಮತ್ತು ಸಮರ್ಥ ಸುಬ್ರಾಯ ನಾಯಕ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಪಿಯುಶ ಜಾಧವ ಮತ್ತು ಮಂಜುನಾಥ ಚವಲಗಿ ಇಬ್ಬರು ಕ್ರೀಡಾಪಟುಗಳು ಉತ್ತರಪ್ರದೇಶದ … [Read more...] about ರಾಷ್ಟ್ರ ಮಟ್ಟದ ಟೆಬಲ್ ಟೆನ್ನಿಸ್ ಪಂದ್ಯಾವಳಿಗೆ ಹಳಿಯಾಳದ ಕ್ರೀಡಾ ಭವನದ ವಿದ್ಯಾರ್ಥಿಗಳು ಆಯ್ಕೆ



