ಹಳಿಯಾಳ:- ಫೆಬ್ರುವರಿ 10 ರಿಂದ 12 ರವರೆಗೆ 3 ದಿನಗಳ ಕಾಲ ಪಟ್ಟಣದ ಮೋತಿಕೆರೆಯ ಹತ್ತಿರದ ಜಿಲ್ಲಾ ಕುಸ್ತಿ ಆಖಾಡದಲ್ಲಿ ನಡೆದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಹರ್ಯಾಣಾದ ಕೃಷ್ಣಕುಮಾರ ಬಂಗಾರದ ಪದಕ,ರೂ.2.25ಲಕ್ಷ ನಗದು ಹಾಗೂ ಬೆಳ್ಳಿ ಗದೆ ಪಡೆದು 70 ಕೆಜಿ ಮೆಲ್ಪಟ್ಟ ಮಹಾನ್ ಭಾರತ ಕೇಸರಿ-2018 ಕಿರಿಟ ಮುಡಿಗೆರಿಸಿಕೊಳ್ಳುವ ಮೂಲಕ ಪಂದ್ಯಾವಳಿಗೆ ತೆರೆ ಎಳೆದರು. ವ್ಹಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್, ಉತ್ಕರ್ಷ ಉ.ಕ ಸಮಗ್ರ ಗ್ರಾಮೀಣ … [Read more...] about ಮಹಾನ್ ಭಾರತ ಕೇಸರಿ-2018 ಕಿರಿಟ ಮುಡಿಗೆರಿಸಿಕೊಳ್ಳುವ ಮೂಲಕ ಪಂದ್ಯಾವಳಿಗೆ ತೆರೆ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಸಾವಿರಾರು ಮಹಿಳೆಯರ ಪಾಲಿಗೆ ಯಶೋಧರ ನಾಯ್ಕ ಟ್ರಸ್ಠ ದಾರಿ ದೀಪ;ಎನ್ ಎಸ್ ಹೆಗಡೆ
ಹೊನ್ನಾವರ ,ಯಶೋಧÀರ ನಾಯ್ಕ ಟ್ರಸ್ಟ ವತಿಯಿಂದ ಗ್ರಾಮೀಣ ಮಹಿಳೆಯರ ಸಬಲೀಕರಣ ಯೋಜನೆಯಡಿ ಸ್ವ-ಸಹಾಯ ಸಂಘಗಳಿಗೆ ಸಾಲ ವಿತರಣೆ ಹಾಗೂ ಹೊಲಿಗೆ ತರಬೇತಿ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಕರ್ಕಿ ಜ್ಞಾನೇಶ್ವರಿ ಸಭಾಭವನದಲ್ಲಿ ನಡೆಯಿತು.ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಎನ್ ಎಸ್ ಹೆಗಡೆ ಮಾತನಾಡಿ ಸಾವಿರಾರು ಮಹಿಳೆಯರ ಪಾಲಿಗೆ ಯಶೋಧರ ನಾಯ್ಕ ಟ್ರಸ್ಠ ದಾರಿ ದೀಪ,ಅವರ ಯೋಜನೆ ಶ್ಲಾಗನೀಯ,ಟ್ರಸ್ಟ ವತಿಯಿಂದ … [Read more...] about ಸಾವಿರಾರು ಮಹಿಳೆಯರ ಪಾಲಿಗೆ ಯಶೋಧರ ನಾಯ್ಕ ಟ್ರಸ್ಠ ದಾರಿ ದೀಪ;ಎನ್ ಎಸ್ ಹೆಗಡೆ
TSS Market Report 13-2-2018
Rate in rs / per Quintal *TSS Sirsi … [Read more...] about TSS Market Report 13-2-2018
ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ;ಉಪನ್ಯಾಸಕ ಕೆ.ಎಸ್.ಹೆಗಡೆ
ಹೊನ್ನಾವರ: ಭಾರತದಲ್ಲಿ ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ ಎಂದು ಉಪನ್ಯಾಸಕ ಕೆ.ಎಸ್.ಹೆಗಡೆ ಹೇಳಿದರು. ಚಿಕ್ಕೊಳ್ಳಿಯ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರ ಸಂಘಟನೆಗಳ ಆಶ್ರಯದಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಧಾರ್ಮಿಕ ಸಭಾಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದಲ್ಲಿ ಧರ್ಮದ ಮೇಲೆ … [Read more...] about ನೂರಾರು ವರ್ಷಗಳಿಂದಲೂ ಧರ್ಮದ ಮೇಲಿನ ದಾಳಿಯನ್ನು ಎದುರಿಸಿ ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಬರಲಾಗುತ್ತಿದೆ;ಉಪನ್ಯಾಸಕ ಕೆ.ಎಸ್.ಹೆಗಡೆ
ಮಟಕಾ ದಂಧೆಯಲ್ಲಿ ತೊಡಗಿದ್ದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷನ ಮೇಲೆ ಪ್ರಕರಣ
ಹೊನ್ನಾವರ:ತಾಲೂಕಿನ ಕಡತೋಕದಲ್ಲಿ ಮಟಕಾ ಜೂಜಿನಲ್ಲಿ ತೊಡಗಿದ್ದವರ ಮೇಲೆ ಹೊನ್ನಾವರ ಪೊಲೀಸರು ದಾಳಿ ನಡೆಸಿ ಮಟಕಾ ದಂಧೆಗೆ ಬಳಸಿದ ಹಣ ಮತ್ತು ಸಲಕರಣೆಗಳನ್ನು ವಶಪಡಿಸಿಕೊಂಡು ಇಬ್ಬರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಮಟಕಾ ದಂಧೆಯಲ್ಲಿ ತೊಡಗಿದ್ದ ಬುಕ್ಕಿ ಭಟ್ಕಳ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭಾತನಗರದ ಕೃಷ್ಣ ಮಂಜು ಗೌಡ ಪರಾರಿಯಾಗಿದ್ದಾನೆ. ಮಟಕಾ ದಂಧೆ ನಡೆಸುತ್ತಿರುವ ಈತನ ಮೇಲೆ ಹಲವಾರು ಬಾರಿ ಪ್ರಕರಣ ದಾಖಲಾಗಿತ್ತು. ಸ್ಥಳದಲ್ಲಿ … [Read more...] about ಮಟಕಾ ದಂಧೆಯಲ್ಲಿ ತೊಡಗಿದ್ದ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷನ ಮೇಲೆ ಪ್ರಕರಣ



