• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

TSS Sirsi Market Report 15-1-2018

January 15, 2018 by Sachin Hegde Leave a Comment

Arecanut

Rate in rs/ per QuintalTSS Sirsi … [Read more...] about TSS Sirsi Market Report 15-1-2018

ಶ್ರೀ ಹೊನ್ನ ಮಾಸತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ

January 15, 2018 by Gaju Gokarna Leave a Comment

ಹೊನ್ನಾವರ ತಾಲೂಕಿನ ಮಂಕಿಯ ಬೋಳೆ ಬಸ್ತಿಯಲ್ಲಿ ಶ್ರೀ ಹೊನ್ನ ಮಾಸತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು . ಬೊಳೆ ಬಸ್ತಿಯ ಶ್ರೀ ಹೊನ್ನ ಮಹಾಸತಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಮೆರವಣೆಗೆ ಮೂಲಕ ಬಂದು ಬೊಳೆ ಬಸ್ತಿಯಲ್ಲಿ ಶಾಸಕ ಮಂಕಾಳ ವೈದ್ಯರವರು ಮಾಡಿದ ಕಾಮಗಾರಿಯನ್ನು ಉದ್ಘಾಟಿಸಿದರು. ನಂತರ ಶಾಸಕ ಮಂಕಾಳ ವೈದ್ಯರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನಡೆಸಿದ … [Read more...] about ಶ್ರೀ ಹೊನ್ನ ಮಾಸತಿ ಸ್ಪೋಟ್ರ್ಸ ಕ್ಲಬ್ ಇವರ ಆಶ್ರಯದಲ್ಲಿ ಸಂಕ್ರಾಂತಿ ಹಬ್ಬದ ನಿಮಿತ್ತ ಸಾಂಸ್ಕøತಿಕ ಕಾರ್ಯಕ್ರಮ

ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯ; ಶವ ಇಟ್ಟು ಪ್ರತಿಭಟನೆ

January 15, 2018 by Yogaraj SK Leave a Comment

ಹಳಿಯಾಳ:  ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ  ನೀರ್ಲಕ್ಷ್ಯದ ಕಾರಣ ಬಾಣಂತಿ(ಹೆರಿಗೆಯಾದ) ಮಹಿಳೆ ಸಾವೀಗಿಡಾಗಿದ್ದಾಳೆಂದು ಆರೋಪಿಸಿ ಅವರ ಕುಟುಂಬದವರು ಹಾಗೂ ಸಮಾಜದ ಜನತೆ ಹಳಿಯಾಳ ಸರ್ಕಾರಿ ಆಸ್ಪತ್ರೆಯ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದ ಘಟನೆ ಶನಿವಾರ ರಾತ್ರಿ ನಡೆದಿದೆ.  ಹಳಿಯಾಳ ಚವ್ವಾಣ ಪ್ಲಾಟನ  ಮುಸ್ಲಿಂ ಸಮುದಾಯಕ್ಕೆ ಸೇರಿದ ಆಯೇಷಾ ಗೌಸ ಅತ್ತಾರ ಸಾವಿಗಿಡಾದ ದುರ್ದೈವಿ ಮಹಿಳೆಯಾಗಿದ್ದಾಳೆ.  ಇವಳು ದಿ.8 ರಂದು ರಾತ್ರಿ 2ನೇ ಹೆರಿಗೆಗೆ ಹಳಿಯಾಳ ಸರ್ಕಾರಿ … [Read more...] about ವೈದ್ಯರು ಚಿಕಿತ್ಸೆ ಮಾಡುವ ವೇಳೆ ತೋರಿದ ನೀರ್ಲಕ್ಷ್ಯ; ಶವ ಇಟ್ಟು ಪ್ರತಿಭಟನೆ

“ನಾನ್ ಎಸಿ ಸ್ಲೀಪರ್‍ಕೊಚ್” ನೂತನ ಸಾರಿಗೆ ಬಸ್ ಸಂಚಾರ ಪ್ರಾರಂಭ

January 15, 2018 by Yogaraj SK Leave a Comment

ಹಳಿಯಾಳ:ತಾಲೂಕಿನ ಜನರ ಬಹುದಿನದ ಬೇಡಿಕೆಯಾದ ರಾತ್ರಿ ವೇಳೆಯಲ್ಲಿ  ಮೈಸೂರಿಗೆ ಸ್ಲೀಪರ್ ಕೊಚ್ ಬಸಗಳ ಸಂಚಾರವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ  “ನಾನ್ ಎಸಿ ಸ್ಲೀಪರ್‍ಕೊಚ್” ನೂತನ   ಸಾರಿಗೆ  ಬಸ್ ಸಂಚಾರ ಪ್ರಾರಂಬಿಸಲಾಗಿದ್ದು  ಮುಂದಿನ  ದಿನಗಳಲ್ಲಿ  ಇನ್ನೂ ಕೆಲವು  ನೂತನ ಬಸ ಸಂಚಾರವನ್ನು  ಪ್ರಾರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ  ಆರ್ ವಿ ದೇಶಪಾಂಡೆ ಹೇಳಿದರು.  ಪಟ್ಟಣದ ಬಸ ನಿಲ್ದಾಣದಲ್ಲಿ ಇತ್ತೀಚೆಗೆ ಮೈಸೂರ ಬಸ್ ಸಂಚಾರಕ್ಕೆ ಚಾಲನೆ ನೀಡಿ … [Read more...] about “ನಾನ್ ಎಸಿ ಸ್ಲೀಪರ್‍ಕೊಚ್” ನೂತನ ಸಾರಿಗೆ ಬಸ್ ಸಂಚಾರ ಪ್ರಾರಂಭ

*TSS Sirsi Market Report 13-1-2018

January 13, 2018 by Sachin Hegde Leave a Comment

Arecanut

Rate in rs / per Quintal  *TSS Sirsi*                    min        max       avg *Rashi      34088   38299    36238*⬆ *Bette       30099   33818    32152* *Kole        16011   17631   16821* *Chali       23099    25099   24467*↔ *Ch kem  19011    22089    20881* *B Got     16670    20419   19353* *Pepper    41858  42228     42043*↔➖➖➖➖➖➖➖➖➖ ➖ TSS … [Read more...] about *TSS Sirsi Market Report 13-1-2018

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,832 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar