ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿಯವರ ೭೦ನೇ ಜನ್ಮದಿನದ ಅಂಗವಾಗಿ 'ಸೇವಾ ಸಪ್ತಾಹ' ಕಾರ್ಯಕ್ರಮದಡಿಯಲ್ಲಿ ಬಿಜೆಪಿ ಯುವಮೋರ್ಚಾ ಹೊನ್ನಾವರ ಘಟಕದಿಂದ ಕುಮಟಾದರಕ್ತನಿಧಿ ಕೇಂದ್ರದಲ್ಲಿರಕ್ತದಾನ ಶಿಬಿರ ಗುರುವಾರ ನಡೆಯಿತು.ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕಿನ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು, ಸದಸ್ಯರುರಕ್ತದಾನ ಮಾಡುವ ಮೂಲಕ ನರೇಂದ್ರ ಮೋದಿಯವರಜನ್ಮದಿನವನ್ನು ಆಚರಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಯುವ … [Read more...] about ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ರಕ್ತದಾನ ಶಿಬಿರ
Canara News | Latest Canara News in Kannada | Regional Canara News
We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.
You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc
ಹೊನ್ನಾವರ ಸಿ.ಪಿ.ಐ. ಆಗಿ ಶ್ರೀಧರ ಎಸ್.ಆರ್.
ಹೊನ್ನಾವರ: ಜಿಲ್ಲೆಯ ವಿವಿಧ ಅಫರಾಧ ಪ್ರಕರಣಗಳಲ್ಲಿ ದಕ್ಷತೆ ಹಾಗೂ ಚಾಕಚಕ್ಯತೆಯಿಂದ ಪ್ರಕರಣವನ್ನು ಭೇಧಿಸಿ ಪೊಲೀಸ್ ವ್ಯವಸ್ಥೆಗೆ ಕಿರ್ತಿ ತಂದ ಬೇಲೆಕೇರಿಯ ಕರಾವಳಿ ಕಾವಲು ಪಡೆಯ ಪೊಲೀಸ್ ನೀರಿಕ್ಷಕ ಶ್ರೀಧರ ಎಸ್.ಆರ್. ಅವರನ್ನು ಹೊನ್ನಾವರದ ನೂತನ ಸಿ.ಪಿ.ಐ ಆಗಿ ನಿಯುಕ್ತಿಗೊಂಡು ಸರ್ಕಾರ ಆದೇಶ ಹೊರಡಿಸಿದೆ.ಜಿಲ್ಲೆಯಲ್ಲಿ ಹಲವು ಕ್ಲೀಷ್ಠಕರ ಪ್ರಕರಣಗಳು ಸಂಭವಿಸಿದಾಗ, ಅದರ ತನಿಖೆಯ ಜವಬ್ದಾರಿಯನ್ನು ಶ್ರೀಧರ ಅವರು ನಿರ್ವಹಿಸಿ ವಿವಿಧ ಆಯಾಮಗಳಲ್ಲಿ ಪ್ರಕರಣಗಳನ್ನು … [Read more...] about ಹೊನ್ನಾವರ ಸಿ.ಪಿ.ಐ. ಆಗಿ ಶ್ರೀಧರ ಎಸ್.ಆರ್.
ಮತ್ತೆ ಮರುಕಳಿಸಿದೆ ನೆನಪು
ಪದ್ಮಪ್ರಶಸ್ತಿ ಪುರಸ್ಕೃತ ದಿ.ಚಿಟ್ಟಣಿ ರಾಮಚಂದ್ರ ಹೆಗಡೆಯವರ 3 ನೇ ಪುಣ್ಯ ಸ್ಮರಣೆಯ ನಿಮಿತ್ತ *ಸಿಂಚನ ಟಿವಿ* ಯುಟ್ಯೂಬ್ ವೆಬ್ ಸೈಟ, ಮತ್ತು ಫೆಸ್ಬುಕ್ ಪೇಜಲ್ಲಿ , ಸಂಜೆ 6 ಗಂಟೆಗೆ ಚಿಟ್ಟಾಣಿ ಮನೆಯವರ ಅಂಗಳದಿಂದ ಅದ್ದೂರಿ ಯಕ್ಷಗಾನ *ಕೀಚಕ* ನೇರ ಪ್ರಸಾರ *ಕೀಚಕ* ನರಸಿಂಹ ಚಿಟ್ಟಣಿ*ವಲಲ* ವಿದ್ಯಾಧರ ಜಲವಳ್ಳಿ*ಸೈರೇಂದ್ರಿ* ನೀಲ್ಕೋಡ ಶಂಕರ ಹೆಗಡೆ*ವಿಜಯ* ಶ್ರೀಧರ ಕಾಸರಕೊಡ್ಹಿಮ್ಮೆಳದಲ್ಲಿ*ಬಾಗವತರು* ಶ್ರೀ ಕೇಶವ ಹೆಗಡೆ ಕೊಳಗಿ*ಮದ್ದಳೆ* ಪರಮೇಶ್ವರ ಬಂಡಾರಿ … [Read more...] about ಮತ್ತೆ ಮರುಕಳಿಸಿದೆ ನೆನಪು
ಬೀಗ ತೆರೆಯದ ಮೀನು ಮಾರುಕಟ್ಟೆ – ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿರುವ ಮಹಿಳೆಯರು
ಟೆಂಡರ್ ಕರೆದು ಲಕ್ಷ ಲಕ್ಷ ಎಣಿಸುವಲ್ಲಿ ಪಟ್ಟಣ ಪಂಚಾಯತ ಮುಂದೆ.. ಮೂಲಭೂತ ಸೌಕರ್ಯ ಕಲ್ಪಿಸುವಲ್ಲಿ ಮಾತ್ರ ಹಿಂದೆ“ಇಲ್ಲಿ ಕುಳಿತುಕೊಳ್ಳುವುದಕ್ಕೆ ಆಗ್ತಾ ಇಲ್ಲ.. ಮೀನು ಮಾರುಕಟ್ಟೆಯನ್ನು ತೆರೆದಿದ್ದರೆ ಅಲ್ಲಿಯಾದರೂ ಕುಳಿತುಕೊಳ್ತಿದ್ದೆವು. ಅಲ್ಲಿ ಮಳೆ ಬಿಸಿಲಿನಿಂದ ರಕ್ಷಣೆಯಾದರೂ ಸಿಕ್ತಾ ಇತ್ತು ಯಾವಾಗ ಬೀಗ ತೆರೆಯುತ್ತಾರೋ ಗೊತ್ತಿಲ್ಲ” ಎಂದು ತಮ್ಮ ಹತಾಶೆಯನ್ನು ಹೊರ ಹಾಕುತ್ತಿದ್ದಾರೆ ಹೊನ್ನಾವರ ಬಂದರು ಪ್ರದೇಶದ ಮೀನು ವ್ಯಾಪಾರ ಮಾಡುವ ಮಹಿಳೆಯರು.ಕೊರೊನಾ … [Read more...] about ಬೀಗ ತೆರೆಯದ ಮೀನು ಮಾರುಕಟ್ಟೆ – ಬೀದಿಯಲ್ಲಿ ಕುಳಿತು ವ್ಯಾಪಾರ ಮಾಡುತ್ತಿರುವ ಮಹಿಳೆಯರು
ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ ಕೊರೊನಾಕ್ಕೆ ಬಲಿ
ಬೆಂಗಳೂರು: ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ (55) ಅವರು ವಿಧಿವಶರಾಗಿದ್ದಾರೆ ಅಂತಾ ವರದಿಯಾಗಿದೆ. ಕೊರೊನಾ_ಸೋಂಕಿನಿಂದ_ಬಳಲುತ್ತಿದ್ದ ಅವರು, ಇಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ರಾಯಚೂರಿನಲ್ಲಿ ವಕೀಲ ವೃತ್ತಿ ಆರಂಭಿಸಿದ್ದ ಅಶೋಕ್ ಗಸ್ತಿ ಅವರು ಆರ್‌ಎಸ್‌ಎಸ್ ಹಾಗು ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು. ಸವಿತಾ ಸಮಾಜಕ್ಕೆ ಸೇರಿದ್ದ ಅವರು, ಓಬಿಸಿ ಸೆಲ್‌ನ ಮಾಜಿ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಬಳ್ಳಾರಿ ಕೊಪ್ಪಳ ಹಾಗು … [Read more...] about ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ ಕೊರೊನಾಕ್ಕೆ ಬಲಿ



