• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Canara News | Latest Canara News in Kannada | Regional Canara News

 

 

We publish latest Canara News. Or Canara News is latest and better than Canara Newspaper. You can read our Canara News in Kannada. Our Canara News covers most of the Coastal Karnataka News or Karavali News.

You can also read Canara News based on your locality. You can read Honavar News, Kumta News, Haliyal News, Ankola News, Yellapur News, Bhatkal News, Karwar News, Sirsi News, Mundgod News, Dandeli News, Siddapur News etc

ತುಳಜಾಭವಾನಿ ದೇವಸ್ಥಾನದ ೨೩ ನೇ ಪ್ರತಿಷ್ಠಾನ‌ ವರ್ಧಂತಿ ಮಹೋತ್ಸವ – ಸಚಿವ ಆರ್ ವಿ ದೇಶಪಾಂಡೆ‌ ಭಾಗಿ

April 1, 2019 by Yogaraj SK Leave a Comment

tulajabhavani temple 23rd vardanti utsava

ಹಳಿಯಾಳ:- ಪಟ್ಟಣದ ಪ್ರಸಿದ್ದ ತುಳಜಾಭವಾನಿ ದೇವಸ್ಥಾನದಲ್ಲಿ ತುಳಜಾಭವಾನಿ, ಗಣಪತಿ, ಮಂಗೇಶ ಮಹಾಲಕ್ಷ್ಮೀ, ರಾಧಾಕೃಷ್ಣ, ನವಗ್ರಹ ಹಾಗೂ ನಾಗದೇವ ಮಂದಿರಗಳ 23 ನೇ ಪ್ರತಿಷ್ಠಾ ವರ್ಧಂತಿ ಉತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಹಾಗೂ ಹೋಮ ಹವನಗಳೊಂದಿಗೆ ಶೃದ್ದಾಭಕ್ತಿಯಿಂದ ನೆರವೆರಿತು. ದೇವಸ್ಥಾನದಲ್ಲಿ ಸೋಮವಾರ ಬೆಳಗ್ಗೆಯಿಂದ ದೇವತಾ ಪ್ರಾರ್ಥನೆ, ಗಣಪತಿ ಪೂಜಾ, ಸ್ವಸ್ತಿ ಪುಣ್ಯಾಹ, ಸ್ಥಳ ಶುದ್ದಿ, ಮಾತೃಕಾ ಪೂಜನ, ದೇವನಾಂದಿ, ಮಂಟಪ ಪ್ರತಿಷ್ಠಾ, ರುತ್ವಿಗ್ವರಣ, … [Read more...] about ತುಳಜಾಭವಾನಿ ದೇವಸ್ಥಾನದ ೨೩ ನೇ ಪ್ರತಿಷ್ಠಾನ‌ ವರ್ಧಂತಿ ಮಹೋತ್ಸವ – ಸಚಿವ ಆರ್ ವಿ ದೇಶಪಾಂಡೆ‌ ಭಾಗಿ

ಪಟ್ಟಣ ಪಂಚಾಯತ್ ನಿರ್ಲಕ್ಷ ಹೊನ್ನಾವರ ರೋಗಗಳ ತವರೂರು!!

April 1, 2019 by Gaju Gokarna Leave a Comment

ಹೊನ್ನಾವರ : ಪಟ್ಟಣ ಪಂಚಾಯತ್ ತನ್ನ ನಿರ್ಲಜ್ಜ ನಿರ್ಲಕ್ಷತೆಯಿಂದ ಹೊನ್ನಾವರವನ್ನೇ ರೋಗಗ್ರಸ್ತ ಮಾಡಲು ಹೊರಟಿದೆ. ಬಸ್ ನಿಲ್ದಾಣದ ಎದುರು ಗಟಾರ ರಿಪೇರಿ ಎಂದು ಗಟಾರಗಳ ಮೇಲು ಹೊದಿಕೆ ತೆಗೆದು ಹಾಕಿದ್ದರು. ತಿಂಗಳಾದರೂ ಸರಿಯಾಗಿ ಮುಚ್ಚಿಲ್ಲ. ಪಟ್ಟಣ ಪಂಚಾಯತ್ ಸರಿಯಾಗಿ ಮುಚ್ಚಿಗೆ ಹಾಕದೇ ಬಿಟ್ಟು ಹೋಗಿರುವುದರಿಂದ ದಿನ ಮುಂಜಾನೆ ಹಾಗೂ ಸಂಜೆ 4.00 ಗಂಟೆಯಿಂದ ಅಲ್ಲಿಂದ ಸೊಳ್ಳೆಗಳು ಒಂದೇ ಸಮನೆ ಹೊರಬರುತ್ತವೆ. ಗ್ರಾಹಕರಿಗೆ ಅಂಗಡಿಕಾರರಿಗೆ ಕಚ್ಚಿ-ಕಚ್ಚಿ ರೋಗ … [Read more...] about ಪಟ್ಟಣ ಪಂಚಾಯತ್ ನಿರ್ಲಕ್ಷ ಹೊನ್ನಾವರ ರೋಗಗಳ ತವರೂರು!!

ವೀರ ವಿಠ್ಠಲ ದೇವರ ವರ್ಧಂತಿ ಉತ್ಸವ ಸಂಪನ್ನ

April 1, 2019 by Gaju Gokarna Leave a Comment

ಹೊನ್ನಾವರ: ತಾಲೂಕಿನ ದಿಬ್ಬಣಗಲ್ ಮರಬಳ್ಳಿಯ ಶ್ರೀ ವೀರ ವಿಠ್ಠಲ ದೇವರ ವರ್ಧಂತಿ ಉತ್ಸವ ಭಕ್ತರ ಜಯಘೋಷದೊಂದಿಗೆ ವಿಜೃಂಭಣೆಯಿಂದ ನಡೆಯಿತು.ದೇವರಿಗೆ ಅಭಿಷೇಕ, ಅರ್ಚನೆ, ಸತ್ಯನಾರಾಯಣ ವೃತಕಥೆ, ನವಗ್ರಹ-ಹವನ, ವಾಸ್ತು ಹವನ ಹಾಗೂ ಮಹಾವಿಷ್ಣು ಹವನ ನೆರವೇರಿತು.ಸಾವಿರಕ್ಕೂ ಹೆಚ್ಚು ಭಕ್ತಾದಿಗಳು ದೇವರ ಅನ್ನಪ್ರಸಾದ ಸ್ವೀಕರಿಸಿ ಪುನೀತರಾದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇ.ಮೂ. ವರದರಾಜ ವಾಮನ ಭಟ್ ಹಾಗೂ ವೇ.ಮೂ. ನಾರಾಯಣ ವಾಮನ ಭಟ್ ಇವರ ನೇತೃತ್ವದಲ್ಲಿ … [Read more...] about ವೀರ ವಿಠ್ಠಲ ದೇವರ ವರ್ಧಂತಿ ಉತ್ಸವ ಸಂಪನ್ನ

ರಾಜ್ಯ ಮಟ್ಟದ‌ ತಾಂತ್ರೀಕ, ಸಾಂಸ್ಕೃತಿಕ ಉತ್ಸವ ಆವಿಷ್ಕಾರ-೧೯ ಕ್ಕೆ ತೆರೆ – ಹಳಿಯಾಳದಲ್ಲಿ ೩ ದಿನಗಳ ಕಾಲ‌ ನಡೆದ ಉತ್ಸವ

April 1, 2019 by Yogaraj SK Leave a Comment

avishkar 19 prog

ಹಳಿಯಾಳ:- ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳದ ಆಶ್ರಯದಲ್ಲಿ ಮೂರು ದಿನಗಳಿಂದ ನಡೆಯುತ್ತಿದ್ದ ವಿವಿಧsÀ ಇಂಜನಿಯರಿಂಗ್ ಕಾಲೇಜುಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ರಾಜ್ಯ ಮಟ್ಟದ ತಾಂತ್ರಿP-ಸಾಂಸ್ಕøತಿಕ ಉತ್ಸವ ಆವಿಷ್ಕಾರ್-19 ಕ್ಕೆ ತೆರೆ ಬಿದ್ದಿದೆ. ಮೂರು ದಿನಗಳ ಕಾಲ ನಡೆದÀ ಈ ತಾಂತ್ರಿಕ ಉತ್ಸವದಲ್ಲಿ ತಾಂತ್ರಿಕ ಪ್ರಬಂಧ ಮಂಡನೆ, ರೋಬೋಟ್ ರೇಸ್, ಕಟ್ಟಡ ಮಾದರಿ ನಿರ್ಮಾಣ ಮುಂತಾದ ಸ್ಪರ್ಧೆಗಳನ್ನು … [Read more...] about ರಾಜ್ಯ ಮಟ್ಟದ‌ ತಾಂತ್ರೀಕ, ಸಾಂಸ್ಕೃತಿಕ ಉತ್ಸವ ಆವಿಷ್ಕಾರ-೧೯ ಕ್ಕೆ ತೆರೆ – ಹಳಿಯಾಳದಲ್ಲಿ ೩ ದಿನಗಳ ಕಾಲ‌ ನಡೆದ ಉತ್ಸವ

ಧರ್ಮ ರಕ್ಷಣೆ ಮಾಡಬೇಕಿದ್ದರೇ‌ ಮಠ ಕಟ್ಟಿಕೊಳ್ಳಿ – ರಾಜಕೀಯ ಮಾಡಬೇಡಿ – ಕೇಂದ್ರ‌ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕಿಡಿ

April 1, 2019 by Yogaraj SK Leave a Comment

candidate anand asnotikar press meet

ಹಳಿಯಾಳ:- ಧರ್ಮ ರಕ್ಷಣೆ ಮಾಡಲು ಲೋಕಸಭಾ ಸದಸ್ಯನಾಗಿದ್ದೇನೆ, ರಾಜಕಾರಣ ಮಾಡುತ್ತಿದ್ದೇನೆ ಎನ್ನುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಧರ್ಮ ರಕ್ಷಣೆ ಮಾಡಬೇಕಿದ್ದರೇ ಮಠ ಮಾಡಿ- ಮಠ ಕಟ್ಟಿಕೊಂಡು ಪ್ರವಚನ ನೀಡಿ ಅದನ್ನು ಬಿಟ್ಟು ರಾಜಕೀಯ ಮಾಡಬೇಡಿ- ಅನಂತಕುಮಾರ ರಾಜಕೀಯಕ್ಕೆ ನಯಾ ಪೈಸೆ ಲಾಯಕ್ಕಿಲ್ಲವೆಂದು ಲೋಕಸಭಾ ಕಾಂಗ್ರೇಸ್-ಜೆಡಿಎಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಆನಂದ ಅಸ್ನೋಟಿಕರ ಟೀಕಾ ಪ್ರಹಾರ ನಡೆಸಿದರು. ಪಟ್ಟಣದಲ್ಲಿ ಕಾರ್ಯಕರ್ತರ ಸಭೆಗೂ ಮುನ್ನ … [Read more...] about ಧರ್ಮ ರಕ್ಷಣೆ ಮಾಡಬೇಕಿದ್ದರೇ‌ ಮಠ ಕಟ್ಟಿಕೊಳ್ಳಿ – ರಾಜಕೀಯ ಮಾಡಬೇಡಿ – ಕೇಂದ್ರ‌ ಸಚಿವ ಅನಂತಕುಮಾರ ಹೆಗಡೆ ವಿರುದ್ಧ ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕಿಡಿ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,767 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar