• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

Yellapur

ಅಂಗಡಿ ಧ್ವಂಸ, ಮಾಲಿಕರ ಮೇಲೆ ಹಲ್ಲೆ ಮತ್ತು ಜೀವಬೆದರಿಕೆ:ಮೂವರ ಬಂಧನ

December 14, 2021 by Jayaraj Govi Leave a Comment

ಯಲ್ಲಾಪುರ : ಪಟ್ಟಣದ ಗಾಂಧಿ ಚೌಕದ ಬಳಿಯ ನಕ್ಷತ್ರ ಮೊಬೈಲ್‌ ಹಾಗೂ ಜನತಾ ಕೋಲ್ಡ್ರಿಂಕ್ಸ್‌ ಅಂಗಡಿ ಧ್ವಂಸ ಹಾಗೂ ಅದರ ಮಾಲಿಕರ ಮೇಲಾದ ಹಲ್ಲೆ ಮತ್ತು ಜೀವಬೆದರಿಕೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಯಲ್ಲಾಪುರ ಪೋಲಿಸರು ಬಂಧಿಸಿದ ಘಟನೆ ನಡೆದಿದೆ.ಉದಯ ಕಲ್ಲೋಳಪ್ಪಾ ಮಂಡಗೊಡ್ಲಿ(38), ಗಣೇಶ ಕಲ್ಲೋಳಪ್ಪ ಮಂಡಗೊಡ್ಲಿ (33), ಭರತ ಕಲ್ಲೋಳಪ್ಪ ಮಂಡಗೊಡ್ಲಿ (32) ಬಂಧಿತ ಆರೋಪಿಗಳಾಗಿದ್ದು, ಸೋಮವಾರ ಬೆಳಗ್ಗಿನ ಜಾವ 4.10 ರ ಸುಮಾರಿಗೆ ಅಂಗಡಿಗೆ ಅಕ್ರಮವಾಗಿ ಪ್ರವೇಶ … [Read more...] about ಅಂಗಡಿ ಧ್ವಂಸ, ಮಾಲಿಕರ ಮೇಲೆ ಹಲ್ಲೆ ಮತ್ತು ಜೀವಬೆದರಿಕೆ:ಮೂವರ ಬಂಧನ

ಗೊಂಡಾಗಿರಿಯಿಂದ್ ರಾತ್ರೋ ರಾತ್ರಿ ಅಂಗಡಿ ದ್ವಂಸ : ದೂರು ದಾಖಲು

December 14, 2021 by Jayaraj Govi Leave a Comment

ಯಲ್ಲಾಪುರ:  ಯಲ್ಲಾಪುರದಂತಹ ಶಾಂತ ಪಟ್ಟಣದಲ್ಲಿ  ಗೂಂಡಾಗಿರಿಯಿAದ ಅಂಗಡಿಯ ಕಟ್ಟಡವನ್ನು ನೆಲಸಮಗೊಳಿಸಿರುವುದು ವ್ಯಾಪಾರಸ್ಥರಲ್ಲಿ ಭಯ ಉಂಟುಮಾಡಿದೆಎಂದು ಧ್ವÀಂಸಗೊAಡ ನಕ್ಷತ್ರ ಮೊಬೈಲ್ಸ್ ಹಾಗೂ ಜನತಾ ಕೋಲ್ಡ್ರಿಂಕ್ಸ್ ಅಂಗಡಿಯ ಮಾಲಿಕರಾದ ನಾಗರಾಜ ಬಾಬು ನಾಯ್ಕ ಹಾಗೂ ಚಂದ್ರಶೇಖರ ನಾಯ್ಕ ಹೇಳಿದರು.  ಅವರು ಸೋಮವಾರ ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಮೊದಲು ಅದೇ ಸ್ಥಳದಲ್ಲಿ ಬಾಡಿಗೆಗೆ ಅಂಗಡಿ ನಡೆಸುತ್ತಿದ್ದೆವು. … [Read more...] about ಗೊಂಡಾಗಿರಿಯಿಂದ್ ರಾತ್ರೋ ರಾತ್ರಿ ಅಂಗಡಿ ದ್ವಂಸ : ದೂರು ದಾಖಲು

ವೃತ್ತಿಪರತೆ ಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆಯಬೇಕು

December 11, 2021 by Jayaraj Govi Leave a Comment

ಯಲ್ಲಾಪುರ :  ವ್ಯವಹಾರಿಕ ಜೀವನದಲ್ಲಿ ವೃತ್ತಿಪರತೆ ಅವಶ್ಯವಾಗಿ ಬೇಕೇ ಬೇಕು. ವೃತ್ತಿಪರತೆ ಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆಯಬೇಕು. ಉತ್ತಮ ಶಿಕ್ಷಣ ಪಡೆಯಲು ವೈಟಿಎಸ್ಎಸ್ ನಂತಹ ಶಿಕ್ಷಣ ಸಂಸ್ಥೆಗಳು ನೆರವಾಗುತ್ತವೆ ಎಂದು ದಾವಣಗೇರೆಯ ಪೂಜ್ಯ ನಿಶ್ಚಲಾನಂದ ಸ್ವಾಮಿಗಳು ನುಡಿದರು.ಅವರು ಪಟ್ಟಣದ ವೈಟಿಎಸ್ಎಸ್ ಶಿಕ್ಷಣ ಸಂಸ್ಥೆಯ ಆವಾರದಲ್ಲಿ ಸಂಸ್ಥೆಯ ನೂತನ ಕಟ್ಟಡದ ಪ್ರವೇಶ ಕರ‍್ಯಕ್ರಮದ ಧರ‍್ಮಿಕ ಕರ‍್ಯದಲ್ಲಿ ಆಶರ‍್ವಚನ ನೀಡಿದರು. ಕೈಗಾರಿಕೆ ಮತ್ತು ಇನ್ನಿತರ … [Read more...] about ವೃತ್ತಿಪರತೆ ಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆಯಬೇಕು

ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಜುವೆಲ್ಲರಿ ಶಾಪ್ ಮಾಲೀಕರ ಸಭೆ

December 11, 2021 by Jayaraj Govi Leave a Comment

ಯಲ್ಲಾಪುರ : ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಅಪರಾಧ ತಡೆ ಮಸಾಚಾರಣೆ ನಿಮಿತ್ತ ತಾಲ್ಲೂಕಿನ ಎಲ್ಲ ಜುವೆಲ್ಲರಿ ಶಾಪ್ ಮಾಲೀಕರ ಸಭೆ ಕರೆದು ಕೈಗೊಳ್ಳಬೇಕಾದ ಸುರಕ್ಷಿತ ಕ್ರಮಗಳ ಬಗ್ಗೆ ಪೋಲಿಸ್‌ ನಿರೀಕ್ಷಕ ಸುರೇಶ ಯಳ್ಳೂರ್‌ ಸೂಚನೆ ನೀಡಿದರು.ಶಾಪ್‌ ಮಾಲಿಕರಿಗೆ ಕಳ್ಳತನ ಮಾಡಿದ ಹಾಗೂ ಅಪರಿಚಿತರಿಂದ ಬಂಗಾರ ಸ್ವೀಕರಿಸಬಾರದು, ಅಂಗಡಿಗಳಿಗೆ ವ್ಯವಸ್ಥಿತ ರೀತಿಯಲ್ಲಿ ಉತ್ತಮ ಕಂಪನಿಯ CCTV ಅಳವಡಿಕೆ, ಯಾವುದೇ ವ್ಯಕ್ತಿಗಳನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅವರ ಸಂಪೂರ್ಣ ಮಾಹಿತಿ … [Read more...] about ಯಲ್ಲಾಪುರ ಪೊಲೀಸ ಠಾಣೆಯಲ್ಲಿ ಜುವೆಲ್ಲರಿ ಶಾಪ್ ಮಾಲೀಕರ ಸಭೆ

ಯಲ್ಲಾಪುರತಾಲೂಕಿನಲ್ಲಿ ಶೇ 98.88 ರಷ್ಟು ಮತದಾನ

December 11, 2021 by Jayaraj Govi Leave a Comment

ಯಲ್ಲಾಪುರ : ರಾಜ್ಯದ ಜಾಣರ ಚಾವಡಿ ಎಂದೇ ಕ ರಿಯಲ್ಪಡುವ ವಿಧಾನ ಪರಿಷತ್‌ಗೆ ತಾಲೂಕಿನಲ್ಲಿ ಶಾಂತಿಯುತ ಮತದಾನ ನಡೆಯಿತು.ಇದೀಗ ಅಭ್ಯರ್ಥಿಗಳ ಹಣೆಬರಹ ಮತಪೆಟ್ಟಿಗೆಗಳಲ್ಲಿ ಭದ್ರವಾಗಿದೆ.ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯತ ಗಳಲ್ಲಿ ಶೇ.100ರಷ್ಟು ಮತದಾನ ಮೂಲಕ ಅತಿ ಹೆಚ್ಚು ಮತದಾನವಾಗಿದ್ದರೆ, ಯಲ್ಲಾಪುರ ಪಟ್ಟಣ ಪಂಚಾಯತ ನಲ್ಲಿ 90ರಷ್ಟು ಮತದಾನ ನಡೆಯುವ ಮೂಲಕ ಕೊನೆಯ ಸ್ಥಾನ ಪಡೆದಿದೆ. ತಾಲೂಕಿನಲ್ಲಿ ಶೇ 98.88 ರಷ್ಟು ಮತದಾನ ವಾಗಿದೆ.ತಾಲೂಕಿನಲ್ಲಿ … [Read more...] about ಯಲ್ಲಾಪುರತಾಲೂಕಿನಲ್ಲಿ ಶೇ 98.88 ರಷ್ಟು ಮತದಾನ

« Previous Page
Next Page »

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,216,365 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar