ಕಾರವಾರ:ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದ ವೇಳೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಟ್ಟಿಗೆ ಜತೆ ಆರೋಪಿಯೊಬ್ಬನನ್ನು ಬಂಧಿಸಿದ ಘಟನೆ ಕದ್ರಾದಲ್ಲಿ ನಡೆದಿದೆ. ಮಲ್ಲಾಪುರದ ಹಿಂದುವಾಡದ ದಿಲೀಪ್ ಮನೋಹರ್ ಬಾಂದೇಕರ್ ಬಂಧಿತ ಆರೋಪಿ. ಇನ್ನೊಬ್ಬ ದೀಪಕ್ ಸುಬ್ರಾಯ್ ಬಾಂದೇಕರ್ ಎಂಬಾತರು ತಪ್ಪಿಸಿಕೊಂಡಿದ್ದಾರೆ. 3 ಸಾಗವಾನಿ ಹಾಗೂ 2 ಕಿಂದಳ ಮರಗಳನ್ನು ಕಡಿದು ಸಾಗಿಸುತ್ತಿದ್ದಾಗ ಖಚಿತ ಮಾಹಿತಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು ಕಟ್ಟಿಗೆಯನ್ನು ವಶಕ್ಕೆ … [Read more...] about ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದ ವೇಳೆ ದಾಳಿ;ಆರೋಪಿ ಬಂಧನ
ಆರೋಪಿ
ಮಹಿಳೆಯೊಂದಿಗೆ ಅನುಚಿತವಾಗಿ ವರ್ತನೆ-ಆರೋಪಿ ಬಂಧನ
ದಾಂಡೇಲಿ:ಮಹಿಳೆಯೊಂದಿಗೆ ಅನುಚಿತವಾಗಿ ನಡೆದುಕೊಂಡ ಹಳಿಯಾಳ ತಾಲೂಕಿನ ಕಮಾಲ್‍ಸಾಬ್ ಯಾಕುಬ್‍ಸಾಬ್ ಮುಜಾವರ ಈತನ ವಿರುದ್ದ ದಾಂಡೇಲಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಜಗಾಂವದ ಮಹಿಳೆ ಯಲ್ಲವ್ವ ಪೆಡ್ನೇಕರ ಇವರು ಅವರ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಕಮಾಲಸಾಬ್ ಮುಜಾವರ ಎಂಬಾತ ಬಂದು ಆಕೆಗೆ ಅನೈತಿಕ ಕೆಲಸಕ್ಕೆ ಕರೆದು, ಅನುಚಿತವಾಗಿ ನಡೆದುಕೊಂಡಿದ್ದಾನೆ, ತನ್ನ ಜೊತೆ ಬಾ ಎಂದು ಕೈ ಹಿಡಿದು … [Read more...] about ಮಹಿಳೆಯೊಂದಿಗೆ ಅನುಚಿತವಾಗಿ ವರ್ತನೆ-ಆರೋಪಿ ಬಂಧನ
ಲಕ್ಷಾಂತರ ಹಣ ದೋಚಿ ಅಂಚೆ ಇಲಾಖೆ ನೌಕರ ಪರಾರಿ
ಕಾರವಾರ:ಅಂಚೆ ಇಲಾಖೆಯಲ್ಲಿ ಸಾರ್ವಜನಿಕರು ಇರಿಸಿದ್ದ ಲಕ್ಷಾಂತರ ರೂ ಹಣ ದೋಚಿ ಇಲಾಖೆ ನೌಕರರೊಬ್ಬರು ಪರಾರಿಯಾದ ಘಟನೆ ಬೈತಖೋಲ್‍ದಲ್ಲಿ ನಡೆದಿದೆ. ಶನಿವಾರ ವಿಷಯ ಬಹಿರಂಗವಾಗುತ್ತಿದ್ದಂತೆ ಸ್ಥಳೀಯ ಜನ ಅಂಜೆ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಕಡವಾಡ ಮೂಲದ ಲಕ್ಷಣ ಗೋವಿಂದ ನಾಯ್ಕ ಆರೋಪಿ. 1993ರಲ್ಲಿ ಅಂಚೆ ಇಲಾಖೆಯಲ್ಲಿ ತಾತ್ಕಾಲಿಕ ನೌಕರಿ ಸೇರಿದ ಈತ ಬೈತಖೋಲ್ ಭಾಗದ ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ ಮಾಸ್ತರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, … [Read more...] about ಲಕ್ಷಾಂತರ ಹಣ ದೋಚಿ ಅಂಚೆ ಇಲಾಖೆ ನೌಕರ ಪರಾರಿ
ಧಾರ್ಮಿಕ ಭಾವನೆಗೆ ಧಕ್ಕೆ:ಆರೋಪಿ ಬಂಧನಕ್ಕೆ ಆಗ್ರಹ
ಹೊನ್ನಾವರ:ಮೆಕ್ಕಾದ ಕಾಬಾ ಮಸೀದಿಯ ಬಗ್ಗೆ ವ್ಯಂಗ್ಯವಾಗಿ ಫೇಸ್‍ಬುಕ್ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಶೀಘ್ರದಲ್ಲಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಿನ ಮುಸ್ಲಿಂ ಸಂಘಟನೆಗಳು ಹೊನ್ನಾವರ ಠಾಣೆಗೆ ಜಮಾಯಿಸಿ ಪೊಲೀಸರಿಗೆ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಹೊನ್ನಾವರ ಜಮಾತನ ಅಧ್ಯಕ್ಷ ಅಜಾದ್ ಅಣ್ಣೀಗೇರಿ ಮಾತನಾಡಿ ಹೊನ್ನಾವರ ಜೈವಂತ ನಾಯ್ಕ ಎಂಬಾತ ಫೇಸ್‍ಬುಕ್‍ನಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮೆಕ್ಕಾದ ಕಾಬಾ … [Read more...] about ಧಾರ್ಮಿಕ ಭಾವನೆಗೆ ಧಕ್ಕೆ:ಆರೋಪಿ ಬಂಧನಕ್ಕೆ ಆಗ್ರಹ
ಬಲಾತ್ಕಾರ :ಆರೋಪಿ ಬಂಧನ
ಹೊನ್ನಾವರ;ಹಾಲು ತರಲು ಮನೆಗೆ ಬಂದ ಯುವತಿಯ ಮೇಲೆ ಬಲತ್ಕಾರವೆಸಗಿದ ಪ್ರಕರಣ ಹೊನ್ನಾವರ ತಾಲೂಕಿನ ಕವಲಕ್ಕಿಯ ಪ್ಲಾಟ್‍ಕೇರಿಯಲ್ಲಿ ನಡೆದಿದ್ದು ಈ ಕುರಿತು ಪೋಲಿಸರಿಗೆ ಬಲತ್ಕಾರಕ್ಕೊಳಗಾದ ಯುವತಿಯ ತಾಯಿ ದೂರು ನೀಡಿದ್ದಾರೆ. ಕವಲಕ್ಕಿ ಪ್ಲಾಟ್‍ಕೇರಿಯ ಸುಬ್ರಹ್ಮಣ್ಯ(ಸುಬ್ಬಾ) ಶೆಟ್ಟಿ(29) ಈ ಪ್ರಕರಣದ ಆರೋಪಿಯಾಗಿದ್ದಾನೆ. ಪ್ಲಾಟ್‍ಕೇರಿಯ ನಿವಾಸಿಯಾದ ಯುವತಿಯ ತಾಯಿ ಪೋಲಿಸರಿಗೆ ದೂರು ಸಲ್ಲಿಸಿದ್ದಾರೆ. 21 ವರ್ಷದ ಮಗಳು ಸಂಜೆ ವೇಳೆ ಆರೋಪಿತನ ಮನೆಯಿಂದ ಹಾಲು ತರಲು … [Read more...] about ಬಲಾತ್ಕಾರ :ಆರೋಪಿ ಬಂಧನ