ಹೊನ್ನಾವರ ರೋಟರಿ ಕ್ಲಬ್‍ನಿಂದ ತಾಲೂಕಿನ ಶಾಲಾ ಕಾಲೇಜುಗಳಿಗೆ ಬೆಂಚ್ ಮತ್ತು ಡೆಸ್ಕ ಹಾಗೂ ವಾಟರ್ ಪೀಲ್ಟರ್ ವಿತರಣೆ ಹೊನ್ನಾವರ ರೋಟರಿ ಕ್ಲಬ್ 2015 -16 ನೇ ಸಾಲಿನ ರೋಟರಿ ಅಂತರರಾಷ್ರ್ಟಿಯ ಗ್ಲೋಬಲ್ ಅನುದಾನದಲ್ಲಿ ಸುಮಾರು 9 ಲಕ್ಷ ಮೌಲ್ಯದ 160 ಬೆಂಚ್ ಮತ್ತು ಡೆಸ್ಕ ಹಾಗೂ 33 ವಾಟರ್ ಪೀಲ್ಟರ್‍ನ್ನು ತಾಲೂಕಿನ ವಿವಿಧ ಶಾಲಾ ಕಾಲೇಜುಗಳಿಗೆ ವಿತರಿಸುವ ಕಾರ್ಯಕ್ರಮವನ್ನು ದಿ.ಡಾ|| ರೋಹಿತ ಎಸ್. ಭಟ್ಟ ಸ್ಮರಣಾರ್ಥ ರೋಟರಿ ಕಟ್ಟಡದಲ್ಲಿ ಹಮ್ಮಿಕೊಂಡಿತ್ತು ಕಾರ್ಯಕ್ರಮದಲ್ಲಿ … [Read more...] about ರೋಟರಿ ಕ್ಲಬ್‍ನಿಂದ ತಾಲೂಕಿನ ಶಾಲಾ ಕಾಲೇಜುಗಳಿಗೆ ಬೆಂಚ್ ಮತ್ತು ಡೆಸ್ಕ ಹಾಗೂ ವಾಟರ್ ಪೀಲ್ಟರ್ ವಿತರಣೆ
ತಾಲೂಕಿನ
ಪ್ರತಿಯೊಬ್ಬರಲ್ಲೂಒಂದಲ್ಲಾಒಂದು ಪ್ರತಿಭೆಇದ್ದೇಇರುತ್ತದೆ; ನಾಗರಾಜ ನಾಯಕತೊರ್ಕೆ
ಹೊನ್ನಾವರ;ಪ್ರತಿಯೊಬ್ಬರಲ್ಲೂಒಂದಲ್ಲಾಒಂದು ಪ್ರತಿಭೆಇದ್ದೇಇರುತ್ತದೆ. ವಿದ್ಯಾರ್ಥಿಗಳು ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮ್ಮಲ್ಲಿಸುಪ್ತವಾಗಿರುವಪ್ರತಿಭೆಗಳನ್ನು ಪ್ರದರ್ಶಿಸಬೇಕು ಎಂದು ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಹೇಳಿದರು. ಹೊನ್ನಾವರತಾಲೂಕಿನ ಶ್ರೀ ಸುಬ್ರಹ್ಮಣ್ಯ ಸಂಯುಕ್ತ ಪದವಿಪೂರ್ವಕಾಲೇಜಿನಲ್ಲಿಕುಮಟಾದ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ವತಿಯಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ … [Read more...] about ಪ್ರತಿಯೊಬ್ಬರಲ್ಲೂಒಂದಲ್ಲಾಒಂದು ಪ್ರತಿಭೆಇದ್ದೇಇರುತ್ತದೆ; ನಾಗರಾಜ ನಾಯಕತೊರ್ಕೆ
ಉಜ್ವಲ ಯೋಜನೆಯಡಿಉಚಿತಗ್ಯಾಸ್‍ಕಿಟ್ ವಿತರಣೆ
ಹೊನ್ನಾವರ; ತಾಲೂಕಿನ ಮುಗ್ವಾ ಪಂಚಾಯತ ವ್ಯಾಪ್ತಿಯಸಾಲಕೋಡ ಮತ್ತು ಹೊಸಾಕುಳಿ ಭಾಗಗಳಲ್ಲಿ ಕೇಂದ್ರದಉಜ್ವಲ ಯೋಜನೆಯಡಿಯಲ್ಲಿ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಸಹಕಾರದಿಂದಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಯವರು ಫಲಾನುಭವಿಗಳಿಗೆ ಉಚಿತಗ್ಯಾಸ್‍ಕಿಟ್ ವಿತರಿಸಿದರು. ತೀರಾಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಫಲಾನುಭವಿಗಳು ಹಣ, ಸಮಯ ವ್ಯಯಿಸದೇ, ಅಲೆದಾಟವಿಲ್ಲದೇಅವರ ಮನೆಯಂಗಳದಲ್ಲಿ ಗ್ಯಾಸ್ ಸಂಪರ್ಕ ಪಡೆದುಕೊಳ್ಳÀಬೇಕು, ಆ ಮೂಲಕ ತಾಯಂದಿರ ಸ್ವಾಸ್ಥ್ಯ … [Read more...] about ಉಜ್ವಲ ಯೋಜನೆಯಡಿಉಚಿತಗ್ಯಾಸ್‍ಕಿಟ್ ವಿತರಣೆ
ಗಾಳಿ, ಮಳೆಗೆ ಅಪಾರ ಹಾನಿ
ಅಂಕೋಲಾ ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಮೂರು ನೂರಕ್ಕೂ ಅಧಿಕ ಮರಗಳು ಧರೆಗಪ್ಪಳಿಸಿದ್ದು, ಐದು ಜಾನುವಾರು ಮೃತಪಟ್ಟು ಕೊಟ್ಟಿಗೆ, ತೋಟ ಹಾಗೂ ಕೆಲ ಮನೆಗಳು ದ್ವಂಸಗೊಂಡಿದೆ. ಅರಣ್ಯ ಪ್ರದೇಶದಿಂದ ಕೂಡಿದ ಮಳಗಾಂ, ಸಾತನಬೈಲ್ ಮೊದಲಾದ ಕಡೆಗಳಲ್ಲಿ ಬುಧವಾರ ರಾತ್ರಿ ಬೀಕರ ಗಾಳಿ ಆವರಿಸಿದೆ. ಇದರ ಬೆನ್ನಲ್ಲೆ ಜೋರು ಮಳೆಯೂ ಸುರಿದಿದ್ದು, ಅರಣ್ಯದಲ್ಲಿನ ಮರಗಳು ನೆಲಕ್ಕೆ ಅಪ್ಪಳಿಸಿವೆ. ಸರಿ ಸುಮಾರು 5ಕಿ.ಮೀ … [Read more...] about ಗಾಳಿ, ಮಳೆಗೆ ಅಪಾರ ಹಾನಿ
ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ
ಕಾರವಾರ:ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ ಮುಂದುವರೆದಿದೆ. ಮಳೆ ಪ್ರಮಾಣ ಕಡಿಮೆಯಿದ್ದರೂ ಕಡಲಿನ ಅಬ್ಬರ ಜೋರಾಗಿದೆ. ಇದರಿಂದ ಕಡಲಕೊರೆತವೂ ಹೆಚ್ಚಿದೆ. ಕಾರವಾರದ ಟಾಗೋರÀ ತೀರ, ಮಾಜಾಳಿ ಕಡಲ ತೀರ, ಅಂಕೋಲಾ ತಾಲೂಕಿನ ಹಾರವಾಡ, ನದಿಬಾಗ ಮುಂತಾದ ಕಡಲ ತೀರಗಳು ಸಮುದ್ರದ ಭೋರ್ಗರೆತದಿಂದ ಕೊರೆತಕ್ಕೆ ಒಳಗಾಗುತ್ತಿವೆ. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರಾಕ್ ಗಾರ್ಡನ್ ಬಳಿ ಕಡಲ ತೀರದಲ್ಲಿಯೂ ಈಚೆಗೆ ಕೊರೆತ ಉಂಟಾಗಿತ್ತು. ಪ್ರವಾಸಿಗರ ಆಕರ್ಷಣೆಗೆಂದು … [Read more...] about ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ