ಹೊನ್ನಾವರ: ತಾಲೂಕು ಪಂಚಾಯತಿ ಸಾಮಾನ್ಯ ಸಭೆಯಲ್ಲಿ ಕೆಲವು ಇಲಾಖೆಯ ಅಧಿಕಾರಿಗಳು ಪ್ರತಿಬಾರಿ ಸಭೆಗೆ ಹಾಜರಾಗದೇ ಇರುವುದರಿಂದ ಆಕ್ರೋಶಗೊಂಡ ಸದಸ್ಯರು ಚರ್ಚಿಸಿ ಸಭಾತ್ಯಾಗ ನಡೆಸಿದ ಘಟನೆ ನಡೆಯಿತು. ತಾ.ಪಂ.ಸದಸ್ಯ ತುಕಾರಾಮ ನಾಯ್ಕ ಮಾತನಾಡಿ ಅಬಕಾರಿ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಸಭೆಗೆ ಏಕೆ ಬರಲಿಲ್ಲ? ಅನೇಕ ಪ್ರಮುಖ ವಿಷಯಗಳನ್ನು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವಿತ್ತು. ತಾಲೂಕಿನಲ್ಲಿ ಮಟಕಾ, ಕಳ್ಳಭಟ್ಟಿ ಸರಾಯಿ ಎಗ್ಗಿಲ್ಲದೇ … [Read more...] about ತಾಲೂಕು ಪಂಚಾಯತಿ ಸಾಮಾನ್ಯ ಸಭೆ-ಅಧಿಕಾರಿಗಳು ಗೈರು: ಸದಸ್ಯರ ಆಕ್ರೋಶ
ಮತ್ತು
ಜಯಂತಿ ಉತ್ಸವಗಳ ಮೆರವಣಿಗೆಯಲ್ಲಿ ಭಾಗವಹಿಸಲು ಕಲಾವಿದರರಿಗೆ ಅರ್ಜಿ ಆಹ್ವಾನ
ಕಾರವಾರ: 2017-18 ನೇ ಸಾಲಿನಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಪ್ರತಿ ವರ್ಷದಂತೆ ನಡೆಸುವ ಇಲಾಖಾ ಕಾರ್ಯಕ್ರಮಗಳ ಜಯಂತಿ ಉತ್ಸವಗಳ ಮೆರವಣಿಗೆಯಲ್ಲಿ ಭಾಗವಹಿಸಲು ಕಲಾವಿದರರಿಗೆ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾಡಳಿತ, ಹಾಗೂ ವಿವಿಧ ಇಲಾಖೆಗಳ ವತಿಯಿಂದ ಆಚರಿಸುವ ಜಯಂತಿ ಉತ್ಸವಳಿಗೆ ಮೆರವಣಿಗೆಯಲ್ಲಿ ಭಾಗವಹಿಸಲು ಜಿಲ್ಲೆಯಲ್ಲಿರುವ ವಿವಿಧ ಸಂಘಟಿತ ಹಾಗೂ ಅಸಂಘಟಿತ ಕಲಾವಿದರರಿಗೆ ಅರ್ಜಿ ಆಹ್ವಾನಿಸಲಾಗಿದೆ. ಕೊನೆಯ ದಿನಾಂಕ ನವೆಂಬರ 20 ಸಂಜೆ 5 ರೊಳಗೆ … [Read more...] about ಜಯಂತಿ ಉತ್ಸವಗಳ ಮೆರವಣಿಗೆಯಲ್ಲಿ ಭಾಗವಹಿಸಲು ಕಲಾವಿದರರಿಗೆ ಅರ್ಜಿ ಆಹ್ವಾನ
ನವೆಂಬರ 18 ರಂದು ಹೊಲಿಗೆ ರಹಿತ ನೇತ್ರ ಶಸ್ತ್ರಚಿಕಿತ್ಸ ಶಿಬಿರ
ಕಾರವಾರ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿವಾರಣಾ ಸೊಸೈಟಿ, ಜಿಲ್ಲಾ ಪಂಚಾಯತ ಇವರ ಆಶ್ರಯದಲ್ಲಿ ಹೊಲಿಗೆ ರಹಿತ ನೇತ್ರ ಶಸ್ತ್ರಚಿಕಿತ್ಸ ಶಿಬಿರವನ್ನು ನವೆಂಬರ 18 ರಂದು ಹಮ್ಮಿಕೊಳ್ಳಲಾಗುತ್ತಿದೆ. ಶಿಬಿರದಲ್ಲಿ ತಜ್ಞ ವೈದ್ಯರಾದ ಡಾ. ರಮೇಶ ವೆಂಕಿಮನೆ ಹಾಗೂ ಬೆಂಗಳೂರಿನ ತಜ್ಞ ವೈದ್ಯರಾದ ಡಾ. ಸೈಯದ್ ಝಲ್ಫಿಕರ್ ಡಾ. ಚಂದ್ರಕಾಂತ ಮತ್ತು ಡಾ. ಸುಂದರಂ ಇವರುಗಳು ಶಸ್ತ್ರ ಚಿಕಿತ್ಸೆ ಶಿಬಿರವನ್ನು ನಡೆಸಿಕೊಡುವರು. ಜಿಲ್ಲಾ ಅಥವಾ ಪ್ರಾಥಮಿಕ … [Read more...] about ನವೆಂಬರ 18 ರಂದು ಹೊಲಿಗೆ ರಹಿತ ನೇತ್ರ ಶಸ್ತ್ರಚಿಕಿತ್ಸ ಶಿಬಿರ
ಕೈಗಾ ಅಣು ವಿಕಿರಣ ಸೋರಿಕೆ ಅವಘಡ ತಡೆಗಟ್ಟುವ ಸಂಬಂಧ ನವೆಂಬರ್ 18ರಂದು 11ನೇ ಅಣಕು ಪ್ರದರ್ಶನ
ಕಾರವಾರ: ಕೈಗಾ ಅಣು ವಿಕಿರಣ ಸೋರಿಕೆ ಅವಘಡ ತಡೆಗಟ್ಟುವ ಸಂಬಂಧ ನವೆಂಬರ್ 18ರಂದು 11ನೇ ಅಣಕು ಪ್ರದರ್ಶನ ಉತ್ತರ ಕನ್ನಡ ಜಿಲ್ಲಾಡಳಿತ ಮತ್ತು ಎನ್‍ಪಿಸಿಎಲ್ ಕೈಗಾ ಸಹಯೋಗದಲ್ಲಿ ನಡೆಯಲಿದೆ. ಪ್ರತಿ 2 ವರ್ಷಗಳಿಗೊಮ್ಮೆ ನಡೆಯುವ ಈ ಅಣಕು ಪ್ರದರ್ಶನ ಈ ಬಾರಿ ಕೈಗಾ ಅಣುಸ್ಥಾವರದ ಸೆಕ್ಟರ್ ಎಂ. ವ್ಯಾಪ್ತಿಯಲ್ಲಿ ಬರುವ ಕುಚೇಗಾರ ಗ್ರಾಮದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಕಾರವಾರ ತಾಲೂಕಿನ ಕೈಗಾ ಅಣು ಸ್ಥಾವರದಲ್ಲಿ … [Read more...] about ಕೈಗಾ ಅಣು ವಿಕಿರಣ ಸೋರಿಕೆ ಅವಘಡ ತಡೆಗಟ್ಟುವ ಸಂಬಂಧ ನವೆಂಬರ್ 18ರಂದು 11ನೇ ಅಣಕು ಪ್ರದರ್ಶನ
ಶಾರದಾ ಶೆಟ್ಟಿಯವರಿಂದ ಮನೆಮನೆಗೆ ಕಾಂಗ್ರೆಸ್
ಹೊನ್ನಾವರ : ತಾಲೂಕಿನ ಹಳದೀಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಮಾದಿಕೊಟ್ಟಿಗೆ ಮತ್ತು ಪಳ್ಳಿಕೇರಿ ಮತಗಟ್ಟೆ ವ್ಯಾಪ್ತಿಯಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕಿ ಶಾರದಾ ಎಂ. ಶೆಟ್ಟಿ ಮನೆ ಮನೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರತಿ ಮನೆಗೆ ಕಾರ್ಯಕರ್ತರ ಜೊತೆ ಭೇಟಿ ನೀಡಿ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರಕಾರದ ಸಾಧನೆಯನ್ನು ವಿವರಿಸಿ ಪಕ್ಷದ ಸಾಧನಾ ಪುಸ್ತಿಕೆಯನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬ್ಲಾಕ್ ಕಾಂಗ್ರೆಸ್ … [Read more...] about ಶಾರದಾ ಶೆಟ್ಟಿಯವರಿಂದ ಮನೆಮನೆಗೆ ಕಾಂಗ್ರೆಸ್