ಹೊನ್ನಾವರ:ಹೊನ್ನಾವರ: ತಾಲೂಕಿನ ಕಾಸರಕೋಡ ಗ್ರಾಮ ಪಂಚಾಯತಿ ವ್ಯಾಪ್ತಿಯ ರಮೇಶ ಜನ್ನಾ ತಾಂಡೇಲ್ ಈತನ ಮನೆಯಲ್ಲಿ ಬಚ್ಚಿಟ್ಟಿದ್ದ ಸುಮಾರು 1.60 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಮದ್ಯವನ್ನು ಸೋಮವಾರ ತಡ ರಾತ್ರಿ ಇಲ್ಲಿಯ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಗೋವಾ ರಾಜ್ಯದ 750 ಮಿಲೀ. ಸಾಮಥ್ರ್ಯದ 631 ಗ್ರೀನ್ ಲ್ಯಾಂಡ್ ಕೋಕೋನೆಟ್ ಫೆನ್ನಿಯ ಪ್ಲಾಸ್ಟಿಕ್ ಬಾಟಲಿಗಳು (473.250ಲೀ) ಹಾಗೂ 180 ಮಿಲೀ ಹನಿಗ್ರೇಡ್ ವಿಸ್ಕಿಯ 672 … [Read more...] about ಅಕ್ರಮ ಮದ್ಯ ವಶ
ಅಕ್ರಮ
ಅಕ್ರಮ ದನ ಸಾಗಾಟ;ಮೂವರ ಬಂಧನ
ಹೊನ್ನಾವರ:ಟಾಟಾ ಎಸ್ ವಾಹನದಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿ ವಾಹನ ಸಮೇತ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ತಾಲೂಕಿನ ಮಾಗೋಡದ ದಾಸ್ಗೋಡದಲ್ಲಿ ನಡೆದಿದೆ. ಮಾಗೋಡ ನಿವಾಸಿಗಳಾದ ನರಸಿಂಹ ವೆಂಕಪ್ಪ ನಾಯ್ಕ, ಸುಹೇಲ್ ಫಾರುಕ್ ಸಾಬ್ ಹಾಗೂ ವಾಹನ ಚಾಲಕ ಜಾಪರ್ ಸಾದೀಕ್ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡಲು ಯತ್ನಿಸಿದ ಆರೋಪಿಗಳು. ಈ ಮೂವರು ಶನಿವಾರ ರಾತ್ರಿ ತಮ್ಮ ಟಾಟಾ ಎಸ್ ವಾಹನದಲ್ಲಿ ಹಿಂಸಾತ್ಮಕವಾಗಿ … [Read more...] about ಅಕ್ರಮ ದನ ಸಾಗಾಟ;ಮೂವರ ಬಂಧನ
ಗೋವಾ ರಾಜ್ಯದಿಂದ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ
ಕಾರವಾರ:ಗೋವಾ ರಾಜ್ಯದಿಂದ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ತಡೆಗಟ್ಟಲು ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಹೆಚ್.ಸಿ.ರುದ್ರಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮದ್ಯಪಾನ ಸಂಯಮ ಮಂಡಳಿ ವತಿಯಿಂದ ಜಿಲ್ಲೆಯಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಗೋವಾದಿಂದ ಅಕ್ರಮವಾಗಿ … [Read more...] about ಗೋವಾ ರಾಜ್ಯದಿಂದ ಅಕ್ರಮ ಮದ್ಯ ಸಾಗಾಟ ಮತ್ತು ಮಾರಾಟ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ
ಸಾಗವಾನಿ ಅಕ್ರಮ ಸಾಗಣೆ: ಕಾರು ವಶ
ಹಳಿಯಾಳ:ವಾಹನದಲ್ಲಿ ಬೆಲೆಬಾಳುವ ಸಾಗವಾಣಿ ಮರದ ತುಂಡುಗಳನ್ನು ಸಾಗಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೆರೆಗೆ ದಾಳಿ ನಡೆಸಿದ ತಾಲೂಕಿನ ಸಾಂಬ್ರಾಣಿ ವಲಯದ ಅರಣ್ಯಾಧಿಕಾರಿಗಳು ವಾಹನ ಸಮೇತ ಮಾಲನ್ನು ವಶಪಡಿಸಿಕೊಂಡಿದ್ದು ಕಾಡುಗಳ್ಳರು ಪರಾರಿಯಾಗಿರುವ ಘಟನೆ ನಡೆದಿದೆ. ಹಳಿಯಾಳ ವಿಭಾಗದ ಸಾಂಬ್ರಾಣಿ ವಲಯದ ಗರಡೊಳ್ಳಿ ಶಾಖೆಯಲ್ಲಿ ಸಾಂಬ್ರಾಣಿ ವಲಯ ಅರಣ್ಯ ಅಧಿಕಾರಿ ದೀಪಕ ನಾಯ್ಕ ಹಾಗೂ ಸಿಬ್ಬಂದಿಗಳು ಗರಡೊಳ್ಳಿ ಗ್ರಾಮಕ್ಕೆ ಹೊಗುವ ರಸ್ತೆಯಲ್ಲಿ ಮೈನಾಳ ಗ್ರಾಮದ ಕಡೆಯಿಂದ … [Read more...] about ಸಾಗವಾನಿ ಅಕ್ರಮ ಸಾಗಣೆ: ಕಾರು ವಶ
ಅಕ್ರಮ ಚಟುವಟಿಕೆ
ಹೊನ್ನಾವರ:ಮಾವಿನಕುರ್ವಾ ಗ್ರಾಮ ಪಂಚಾಯತಿ ಅಧ್ಯಕ್ಷ ತಿಲಕ ಜಟ್ಟಿ ಗೌಡ ಮತ್ತು ಪಿಡಿಒ ಅಕ್ರಮ ನಡೆಸಿ ತಾವೇ ತೋಡಿದ ಹೊಂಡದಲ್ಲಿ ಇವರೇ ಬಿದ್ದು ಒದ್ದಾಡುವಂತಾಗಿದೆ. ಇವರ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ಪಾಪದ ಕೊಡ ತುಂಬಿದೆ ಎಂದು ಮಾವಿನಕುರ್ವಾ ಗ್ರಾಮ ಪಂಚಾಯತಿ ಸದಸ್ಯ ಪೀಟರ್ ಅಂಥೋನ್ ಮೆಂಡಿಸ್ ಹೇಳಿದರು. ಪಟ್ಟಣದ ಶಿವಸಾಗರ ರೆಸಿಡೆನ್ಸಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಾಲೂಕಿನ ಮಾವಿನಕುರ್ವಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಭೀಮಾ … [Read more...] about ಅಕ್ರಮ ಚಟುವಟಿಕೆ