ಕಾರವಾರ:ಕರಾವಳಿಯಲ್ಲಿ ಮಳೆ ರಭಸಗೊಂಡಿದೆ. ಐದಾರು ದಿನಗಳಿಂದ ಗಾಳಿ ಮಳೆ ಜೋರಾಗಿದೆ. ಇದರಿಂದ ಹೊರ ರಾಜ್ಯಗಳಿಂದ ಮೀನುಗಾರಿಕೆಗೆ ತೆರಳಿದ್ದ ನೂರಾರು ಬೋಟ್‍ಗಳು ಮುಂದೆ ಸಾಗಲಾಗದೆ ಬೈತಖೋಲ ಬಂದರಿನಲ್ಲಿ ಲಂಗರು ಹಾಕಿದೆ. ದಕ್ಷಿಣ ಗುಜರಾತ್ ಭಾಗ ಹಾಗೂ ಬಂಗಾಳ ಕೊಲ್ಲಿಗಳಲ್ಲಿ ಉಂಟಾಗಿರುವ ಅಧಿಕ ವಾಯುಭಾರ ಕುಸಿತದಿಂದಾಗಿ ಮಧ್ಯ ಮಹಾರಾಷ್ಟ್ರ, ಗೋವಾ, ಕರ್ನಾಟಕದ ಕರಾವಳಿ ಭಾಗ, ಕೇರಳಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ … [Read more...] about ಐದಾರು ದಿನಗಳಿಂದ ಗಾಳಿ ಮಳೆ
ಕರಾವಳಿ
ಉತ್ತರ ಕನ್ನಡ ಜಿಲ್ಲೆ ಇತರೆ ಜಿಲ್ಲೆಗಳಂತೆ ಅಭಿವೃದ್ದಿ ಹೊಂದಿಲ್ಲ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಿಗೆ ತೆರಳಲು ಸರಿಯಾದ ರಸ್ತೆಯಿಲ್ಲ. ರಸ್ತೆಗೆ ಅಡ್ಡ ಬರುವ ಹಳ್ಳ-ಕೊಳ್ಳಗಳಿಗೆ ಸೇತುವೆ ಭಾಗ್ಯ ಕೂಡಿ ಬಂದಿಲ್ಲ. ಹಲವು ಊರುಗಳಲ್ಲಿ ಶೌಚಾಲಯವಿಲ್ಲ. ರಾತ್ರಿ ಕತ್ತಲು ದೂರ ಮಾಡಲು ಇಲ್ಲಿ ವಿದ್ಯುತ್ ತಲುಪಿಲ್ಲ. ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಸಂಪರ್ಕ ಸಾಧನಕ್ಕೆ ಪೂರಕವಾಗಿ ವಾಹನ ವ್ಯವಸ್ಥೆಯಿಲ್ಲ. ಕೆಲವಡೆ ಮೊಬೈಲ್ ಟವರ್‍ಗಳು ಇನ್ನು ಜನ್ಮ ತಾಳಿಲ್ಲ. ಆಸ್ಪತ್ರೆ ಆರೈಕೆ ಸೌಲಭ್ಯಗಳು ಸಿಗುತ್ತಿಲ್ಲ. ಮಕ್ಕಳ … [Read more...] about ಉತ್ತರ ಕನ್ನಡ ಜಿಲ್ಲೆ ಇತರೆ ಜಿಲ್ಲೆಗಳಂತೆ ಅಭಿವೃದ್ದಿ ಹೊಂದಿಲ್ಲ
ಗುದ್ದಲಿ ಪೂಜೆ ನೆರವೇರಿಸಿದ ಕರಾವಳಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ
ಹೊನ್ನಾವರ:ಪಟ್ಟಣದ ಪ್ರಭಾತನಗರದ ಸೇಂಟ್ ಇಗ್ನೇಶಿಯಸ್ ಆಸ್ಪತ್ರೆಯ ಹತ್ತಿರ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶಾಸಕರ ಅನುದಾನದಡಿಯಲ್ಲಿ ಕಾಲು ಸಂಕ ನಿರ್ಮಾಣ ಕಾಮಗಾರಿಗೆ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ ಸೋಮವಾರ ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಮಾತನಾಡಿದ ಅವರು ಶೀಥಿಲಾವಸ್ಥೆಯಲ್ಲಿದ್ದ ಕಾಲುಸಂಕ ಕುಸಿಯುವ ಭೀತಿಯಲ್ಲಿತ್ತು ಇದನ್ನು ಸ್ಥಳಿಯರು ನನ್ನ ಗಮನಕ್ಕೆ ತಂದಿದ್ದರು. ಈ ಹಿಂದೆ ಸ್ಥಳಕ್ಕೆ ಭೇಟಿ ನೀಡಿ ಕಾಲುಸಂಕವನ್ನು ಪರಿಶೀಲಿಸಿದ್ದೆ. … [Read more...] about ಗುದ್ದಲಿ ಪೂಜೆ ನೆರವೇರಿಸಿದ ಕರಾವಳಿ ಪ್ರಾಧಿಕಾರದ ಅಧ್ಯಕ್ಷೆ ಶಾರದಾ ಶೆಟ್ಟಿ
ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ
ಕಾರವಾರ:ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ ಮುಂದುವರೆದಿದೆ. ಮಳೆ ಪ್ರಮಾಣ ಕಡಿಮೆಯಿದ್ದರೂ ಕಡಲಿನ ಅಬ್ಬರ ಜೋರಾಗಿದೆ. ಇದರಿಂದ ಕಡಲಕೊರೆತವೂ ಹೆಚ್ಚಿದೆ. ಕಾರವಾರದ ಟಾಗೋರÀ ತೀರ, ಮಾಜಾಳಿ ಕಡಲ ತೀರ, ಅಂಕೋಲಾ ತಾಲೂಕಿನ ಹಾರವಾಡ, ನದಿಬಾಗ ಮುಂತಾದ ಕಡಲ ತೀರಗಳು ಸಮುದ್ರದ ಭೋರ್ಗರೆತದಿಂದ ಕೊರೆತಕ್ಕೆ ಒಳಗಾಗುತ್ತಿವೆ. ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ರಾಕ್ ಗಾರ್ಡನ್ ಬಳಿ ಕಡಲ ತೀರದಲ್ಲಿಯೂ ಈಚೆಗೆ ಕೊರೆತ ಉಂಟಾಗಿತ್ತು. ಪ್ರವಾಸಿಗರ ಆಕರ್ಷಣೆಗೆಂದು … [Read more...] about ಕರಾವಳಿಯ ವಿವಿಧ ಭಾಗದಲ್ಲಿ ಕಡಲು ಕೊರೆತ
“ಮನುಷ್ಯ ಮಾತ್ರವೇ ನಿಸರ್ಗ ಸಂಪತ್ತಿನ ವಾರಸುದಾರನಲ್ಲ’
ಹೊನ್ನಾವರ:"ಕರಾವಳಿ ಭಾಗದಲ್ಲಿ ನಿಸರ್ಗ ಸಂಪತ್ತು ಸಾಕಷ್ಟು ಇದೆಯಾದರೂ ಕೇವಲ ಮನುಷ್ಯ ಮಾತ್ರ ಈ ಸಂಪತ್ತಿನ ವಾರಸುದಾರನಲ್ಲ ಎನ್ನುವ ಅರಿವು ನಮಗಾಗಬೇಕಿದೆ' ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಕೆ.ವಿ.ಅಭಿಪ್ರಾಯಪಟ್ಟರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಹಾಗೂ ಅರಣ್ಯ ಇಲಾಖೆ ಇವುಗಳ ಆಶ್ರಯದಲ್ಲಿ ಇಲ್ಲಿನ ಎಸ್.ಡಿ.ಎಂ. ಪದವಿ ಕಾಲೇಜಿನಲ್ಲಿ ನಡೆದ ವನಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,ನಿಸರ್ಗ ಸಂಪತ್ತು … [Read more...] about “ಮನುಷ್ಯ ಮಾತ್ರವೇ ನಿಸರ್ಗ ಸಂಪತ್ತಿನ ವಾರಸುದಾರನಲ್ಲ’