ಹೊನ್ನಾವರ: ತಾಲೂಕಿನ ಶರಾವತಿ ನದಿಯಿಂದ ಆವೃತ್ತವಾದ ದ್ವೀಪ ಪ್ರದೇಶದಲ್ಲಿ ನೆಲೆನಿಂತ ಮಾವಿನಕುರ್ವಾ ಗ್ರಾಮ ದೇವರಾದ ಆಮ್ರಪುರಾಧೀಶ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಕಾರ್ಯಕ್ರಮ ಮಾರ್ಚ 29 ರಿಂದ ಎಪ್ರೀಲ್ 1 ರವರೆಗೆ ನಡೆಯಲಿದೆ. ಚೈತ್ರ ಶುದ್ಧ ಚತುರ್ದಶಿ 29ರಂದು ಗುರುವಾರ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ಗರುಡಾರೋಹಣ, ಯಜ್ಞಾರಂಭ ಪ್ರಾರಂಭವಾಗಿ ರಾತ್ರಿ ಗರುಡ ರಥೋತ್ಸವ, 30 ರಂದು ಶುಕ್ರವಾರ ಪುಪ್ಪ ರಥೋತ್ಸವ ನಡೆಯಲಿದೆ. 31ರ ಶನಿವಾರ ಚೈತ್ರ ಶುದ್ಧ … [Read more...] about ಮಾರ್ಚ 29 ರಿಂದ ಎಪ್ರೀಲ್ 1 ರವರೆಗೆ ಶ್ರೀ ಗೋಪಾಲಕೃಷ್ಣ ದೇವರ ಮಹಾರಥೋತ್ಸವ ಕಾರ್ಯಕ್ರಮ
ಕಾರ್ಯಕ್ರಮ
ನ್ಯೂ ಇಂಗ್ಲೀಷ್ ಸ್ಕೂಲ್‍ನಲ್ಲಿ “ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ “ ಕಾರ್ಯಕ್ರಮ
ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲೀಷ್ ಸ್ಕೂಲನಲ್ಲಿ ಶಾಲಾ ವಿದ್ಯಾರ್ಥಿನಿಯರಿಗಾಗಿ “ ಹದಿಹರಯದ ಸಮಸ್ಯೆಗಳು; ಪರಿಹಾರಗಳು” ಎನ್ನುವ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಸ್ಥಳೀಯ ರೋಟರಿ ಸಂಸ್ಥೆಯು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಡಾ ಎ.ವಿ.ಬಳ್ಕೂರು ಮೆಮೋರಿಯಲ್ ಆಸ್ಪತ್ರೆಯ ಹಿರಿಯ ವೈದ್ಯೆ ಡಾ. ಪ್ರತಿಭಾ ಬಳ್ಕೂರು ಉಪನ್ಯಾಸಕರಾಗಿ ಆಗಮಿಸಿ, ವಿಷಯªನ್ನು ಮಕ್ಕಳೊಂದಿಗೆ ಚರ್ಚಿಸಿ, ಪಿ.ಪಿ.ಟಿ ಬಳಸಿ ಸಮಸ್ಯೆಗಳಿಗೆ ಪರಿಹಾರ … [Read more...] about ನ್ಯೂ ಇಂಗ್ಲೀಷ್ ಸ್ಕೂಲ್‍ನಲ್ಲಿ “ ವಿದ್ಯಾರ್ಥಿನಿಯರಿಗಾಗಿ ಆರೋಗ್ಯ “ ಕಾರ್ಯಕ್ರಮ
ಹೊನ್ನಾವರ ಲಾಯನ್ಸ ಕ್ಲಬ್‍ನಿಂದ ರೀಜನ್ ಮೀಟ್ ಕಾರ್ಯಕ್ರಮ
ಹೊನ್ನಾವರ, ಪಾರೆಸ್ಟ ಕಾಲೋನಿಯಲ್ಲಿರುವ ಲಾಯನ್ಸ ಸಭಾ ಭವನದಲ್ಲಿ ರೀಜನ್ನಿನ 10 ಲಾಯನ್ಸ ಕ್ಲಬ್ ಒಳಗೊಂಡ ರೀಜನ್ ಮೀಟ್ ಸಮಾರಂಭ ನಡೆಯಿತು. ಹೊನ್ನಾವರ, ಪಾರೆಸ್ಟ ಕಾಲೋನಿಯಲ್ಲಿರುವ ಲಾಯನ್ಸ ಸಭಾ ಭವನದಲ್ಲಿ ರೀಜನ್ನಿನ 10 ಲಾಯನ್ಸ ಕ್ಲಬ್ ಒಳಗೊಂಡ ರೀಜನ್ ಮೀಟ್ ಸಮಾರಂಭ ನಡೆಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಹಾಸನದ ಹಿಂದಿನ ಗವರ್ನರ್ À ಅಡ್ವೊಕೇಟ್ ಲಾ. ಎಚ್. ಎಸ್. ಮಂಜುನಾಥ ಮೂರ್ತಿ ಮಾತನಾಡಿ ಜೀವಿಗಳಿಗೆ ಶುದ್ಧ ಗಾಳಿ ಅತಿಮುಖ್ಯ. ಗಿಡಗಳಿಂದ ತುಂಬಿದ ವಾತಾವರಣದಿಂದ … [Read more...] about ಹೊನ್ನಾವರ ಲಾಯನ್ಸ ಕ್ಲಬ್‍ನಿಂದ ರೀಜನ್ ಮೀಟ್ ಕಾರ್ಯಕ್ರಮ
ಉತ್ತರ ಕನ್ನಡ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಹಳಿಯಾಳ: ಶಿಕ್ಷಣ, ಕ್ರೀಡೆಗಳಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆಗಳು ಗಣನೀಯ ಸಾಧನೆ ಮಾಡುತ್ತಿದ್ದು ಸ್ಥಳೀಯ ಪ್ರತಿಭೆಗಳಿಗೆ ವಿ.ಆರ್.ಡಿ.ಎಮ್.ಟ್ರಸ್ಟ್‍ನಿಂದ ವಿಶೇಷವಾಗಿ ಪ್ರೋತ್ಸಾಹ ನೀಡುತ್ತ ಬರಲಾಗುತ್ತಿದ್ದು ಮುಂದಿನ ದಿನಗಳಲ್ಲಿ ಪ್ರತಿಭೆಗಳಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹನ ಟ್ರಸ್ಟ್‍ನಿಂದ ದೊರೆಯಲಿದೆ ಎಂದು ವಿ.ಆರ್.ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್‍ನ ಧರ್ಮದರ್ಶಿ ಪ್ರಸಾದ ಆರ್ ದೇಶಪಾಂಡೆ ಹೇಳಿದರು.ಹಳಿಯಾಳ: ಶಿಕ್ಷಣ, ಕ್ರೀಡೆಗಳಲ್ಲಿ ಅಪ್ಪಟ ಗ್ರಾಮೀಣ ಪ್ರತಿಭೆಗಳು … [Read more...] about ಉತ್ತರ ಕನ್ನಡ ಸಮಗ್ರ ಗ್ರಾಮೀಣ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಡಿ. 29ರಂದು “ಭಜನಾ ಸಪ್ತಾಹ” ಕಾರ್ಯಕ್ರಮ
ಹೊನ್ನಾವರ: ತಾಲೂಕಿನ ಯಕ್ಷಗಾನ ಕಾಶಿ ಶ್ರೀ ಮುಖ್ಯಪ್ರಾಣ ಲಕ್ಷ್ಮೀವೆಂಕಟೇಶ ದೇವರ ಸನ್ನಿಧಿಯಲ್ಲಿ ಪ್ರತಿವರ್ಷದಂತೆ ಅಹೋರಾತ್ರಿ ಅಖಂಡ ಹರಿನಾಮ ಸಂಕೀರ್ತನೆಯ ಪುಣ್ಯಪಾವನ "ಭಜನಾ ಸಪ್ತಾಹ" ಕಾರ್ಯಕ್ರಮ ಡಿ. 29ರಂದು ಶುಕ್ರವಾರ ನಡೆಯಲಿದೆ. ಹೇಮಲಂಬಿ ನಾಮ ಸಂವತ್ಸರದ ಪುಷ್ಯ ಶುದ್ಧ ಏಕಾದಶಿ ನಿಮಿತ್ತ ದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಕೈಂಕರ್ಯ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಗೆ ದೇವತಾ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗಿ ವಿವಿಧ ಭಜನಾ ತಂಡದವರಿಂದ ಭಜನಾ ಸಪ್ತಾಹ … [Read more...] about ಡಿ. 29ರಂದು “ಭಜನಾ ಸಪ್ತಾಹ” ಕಾರ್ಯಕ್ರಮ