ಹೊನ್ನಾವರ ತಾಲೂಕ ಸ್ಟುಡಿಯೋ ಪೋಟೋಗ್ರಾಪರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ದಶಮಾನೋತ್ಸವ ಕಾರ್ಯಕ್ರಮ ಪ್ರಭಾತನಗರದ ಮೂಡಗಣಪತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧಿಶ ಹಾಗು ತಾಲೂಕಿನ ಕಾನೂನು ಸೇವಾಸಮಿತಿ ಅಧ್ಯಕ್ಷರಾದ ಎಂ.ವಿ.ಚೆನ್ನಕೇಶವರೆಡ್ಡಿ ಮಾತನಾಡಿ, ಛಾಯಾಗ್ರಾಹಕರು ಜೀವನದ ಸಂತೋಷ ಹಾಗು ದುಃಖದ ಸನ್ನಿವೇಶವನ್ನು ಸೆರೆಹಿಡಿಯುವ ಉತ್ತಮ ಕಲಾವಿದರು. ಅದ್ಬುತ ಶಕ್ತಿಯ ನಿಮ್ಮ ವೃತ್ತಿಗೆ ಉತ್ತಮ ಕಾರ್ಯಕ್ರಮವನ್ನು ನೀಡುತ್ತಿದ್ದಿರಿ. … [Read more...] about ಪೋಟೋಗ್ರಾಪರ್ಸ್ ಮತ್ತು ವಿಡಿಯೋಗ್ರಾಫರ್ಸ್ ಸಂಘದ ದಶಮಾನೋತ್ಸವ ಕಾರ್ಯಕ್ರಮ
ಕಾರ್ಯಕ್ರಮ
ಬೇಟಿ ಬಚಾವೂ-ಬೇಟಿ ಪಡಾವೋ ಜನಜಾಗೃತಿ ಕಾರ್ಯಕ್ರಮ
ಕಾರವಾರ:ಅಮದಳ್ಳಿಯ ಬಂಟದೇವ ಯುವಕ ಸಂಘದವರು ವಿಯಪುರದ ವಿವಿಧಡೆ ನಡೆಸಿಕೊಟ್ಟ ಬೀದಿ ನಾಟಕ ಗಮನ ಸೆಳೆಯಿತು. ಭಾರತ ಸರ್ಕಾರದ ಸಂಗೀತ ಮತ್ತು ನಾಟಕ ವಿಭಾಗ, ಮಹಿಳಾ ಮತ್ತು ಮಕ್ಕಳ ಆಭಿವೃದ್ದಿ ಸಚೀವಾಲಯ, ಮಹಿಳಾ ಮತ್ತು ಮಕ್ಕಳ ಆಭಿವೃದ್ದಿ ಇಲಾಖೆ ವಿಜಯಪುರ ಇವರುಗಳ ಸಂಯುಕ್ತ ಆಶ್ರಯದಲ್ಲಿ ವಾರಗಳ ಕಾಲ ವಿಜಯಪುರದ ವಿವಿಧಡೆ "ಬೇಟಿ ಬಚಾವೂ-ಬೇಟಿ ಪಡಾವೋ" ಜನಜಾಗೃತಿ ಕಾರ್ಯಕ್ರಮ ನಡೆಯಿತು. ವಿಯಪುರ ನಗರದ ಅಸಗರಗಲ್ಲಿ, ಹಿಟ್ಟಿನಹಳ್ಳಿ, ಮಹಾಲ ಬಾಗಾಯತ ದರ್ಗಾ, ಭೂತನಾಳ, … [Read more...] about ಬೇಟಿ ಬಚಾವೂ-ಬೇಟಿ ಪಡಾವೋ ಜನಜಾಗೃತಿ ಕಾರ್ಯಕ್ರಮ
ಚಿಟ್ಟಾಣಿ ನುಡಿನಮನ’ “ ಚಿಟ್ಟಾಣಿ ವ್ಯಾಖ್ಯಾನ-ಆಖ್ಯಾನ” ಕಾರ್ಯಕ್ರಮ
ಹೊನ್ನಾವರ ; ಯಕ್ಷಗಾನ ಒಂದು ಪರಿಪೂರ್ಣ ಕಲೆ, ಈ ಪರಿಪೂರ್ಣವಾದ ಕಲೆಯಲ್ಲಿ ಚಿಟ್ಟಾಣಿಯವರಂತಹ ಪಾತ್ರಧಾರಿಗಳು ಪ್ರೇಕ್ಷಕರನ್ನು ಪ್ರೇರಣೆಗೋಳಿಸುತ್ತಿದ್ದರು, ಇಂತಹ ಪರಿಪೂರ್ಣವಾದ ಕಲೆಗೆ ಇನ್ನಷ್ಟು ಹೆಚ್ಚು ಶಕ್ತಿ ಕೊಟ್ಟು ಆ ಕಲೆಯನ್ನು ಸಮೃದ್ಧಿಗೊಳಿಸುವ ಪ್ರಯತ್ನವನ್ನು ಮಾಡಿರುವುದು ಪರಿಪೂರ್ಣವಾದ ಕಲಾವಿದರಾದ ಚಿಟ್ಟಾಣಿಯವರು ಎಂದು. ಮಾಜಿ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ದಿ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ವೈಕುಂಠ ಸಮಾರಾಧನೆಯ ಪ್ರಯುಕ್ತ … [Read more...] about ಚಿಟ್ಟಾಣಿ ನುಡಿನಮನ’ “ ಚಿಟ್ಟಾಣಿ ವ್ಯಾಖ್ಯಾನ-ಆಖ್ಯಾನ” ಕಾರ್ಯಕ್ರಮ
ಮೊದಲ ಬಾರಿಗೆ ಪಕ್ಷಿತಜ್ಞರ ನೆರವಿನಲ್ಲಿ ಚಿಟ್ಟೆ ಸಮೀಕ್ಷೆ
ಕಾರವಾರ:ಭಾರತೀಯ ಅಣುಶಕ್ತಿ ನಿಗಮದ ಪರಿಸರ ಉಸ್ತುವಾರಿ ಕಾರ್ಯಕ್ರಮದ ಅಡಿಯಲ್ಲಿ ಕೈಗಾ ವಿದ್ಯುತ್ ಕೇಂದ್ರವು ಕಳೆದ ಏಳು ವರ್ಷಗಳಿಂದ ಬರ್ಡ ಮ್ಯಾರಥಾನ್ ಆಯೋಜಿಸುತ್ತ ಬಂದಿದ್ದು, ಇದೇ ಮೊದಲ ಬಾರಿಗೆ ಪಕ್ಷಿತಜ್ಞರ ನೆರವಿನಲ್ಲಿ ಚಿಟ್ಟೆ ಸಮೀಕ್ಷೆಯನ್ನು ನಡೆಸಲಾಗಿದೆ. ಸ್ಥಳೀಯ ಜೈವ ವಿವಿದ್ಯತೆಯತ್ತ ಬೆಳಕು ಚೆಲ್ಲಲು ಈ ಕಾರ್ಯಕ್ರಮ ಆಯೋಜಿಸಿದ್ದು, ಕೈಗಾ ಮತ್ತು ಮಲ್ಲಾಪುರ ಗ್ರಾಮಗಳ ನಡುವಿನ ಐದು ವಿಭಾಗಗಳಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ 70 ಪ್ರಬೇಧದ ಚಿಟ್ಟೆಗಳನ್ನು … [Read more...] about ಮೊದಲ ಬಾರಿಗೆ ಪಕ್ಷಿತಜ್ಞರ ನೆರವಿನಲ್ಲಿ ಚಿಟ್ಟೆ ಸಮೀಕ್ಷೆ
ಕಾರವಾರ ಅರಣ್ಯ ವಿಭಾಗದಲ್ಲಿ 63ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ
ಕಾರವಾರ: ಭೂಮಿಯಲ್ಲಿ ಕಾಡುಜೀವಿಗಳಿಗೂ ವಾಸಿಸುವ ಹಕ್ಕಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಶಿವಕುಮಾರ ಹೇಳಿದರು. ಕಾರವಾರ ಅರಣ್ಯ ವಿಭಾಗದಲ್ಲಿ 63ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಾನವನ ರಕ್ಷಣೆಗೆ ಕಾನೂನಿದೆ. ಮಾನವ ಹಕ್ಕುಗಳು ಎಂಬ ನಿಯಮವಿದೆ. ಅದರಂತೆ ವನ್ಯಜೀವಿಗಳ ರಕ್ಷಣೆಗೂ ಕಾನೂನುಗಳಿದ್ದು ಅದನ್ನು ಮಾನವ ಗೌರವಿಸಬೇಕಿದೆ ಎಂದು ಹೇಳಿದರು. ವನ್ಯಜೀವಿಗಳ ವಿನಾಶ ಮಾನವ ಸಂಕುಲಕ್ಕೆ ಶಾಪವಾಗಲಿದೆ ಎಂಬುದನ್ನು ಅರಿಯಬೇಕು. ಪರಿಸರ … [Read more...] about ಕಾರವಾರ ಅರಣ್ಯ ವಿಭಾಗದಲ್ಲಿ 63ನೇ ವನ್ಯಜೀವಿ ಸಪ್ತಾಹ ಕಾರ್ಯಕ್ರಮ