ಹೊನ್ನಾವರ :ಹದವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕುಗೊಂಡಿದೆ. ಈ ಬಾರಿ ರೈತರಿಗೆ ಸಮಾಧಾನ ತಂದಿದೆ. ಹೀಗಾಗಿ ಅನ್ನದಾತ ಭೂಮಿ ಹದಗೊಳಿಸಿ ನಾಟಿ ಕಾರ್ಯದಲ್ಲಿ ತೊಡಗಿದ್ದಾರೆ. ತಾಲೂಕಿನಾದ್ಯಂತ ಒಟ್ಟು 3,500 ಹೆಕ್ಟರ್ ಪ್ರದೇಶ ಮುಂಗಾರು ಕೃಷಿಗೆ ಸಜ್ಜುಗೊಂಡಿದೆ. 1,545 ಹೆಕ್ಟರ್ ಪ್ರದೇಶದಲ್ಲಿ ನೇರ ಬಿತ್ತನೆ ಕಾರ್ಯ ನಡೆಯುತ್ತಿದೆ. ರೈತನ ಅವಶ್ಯಕನುಗುಣವಾಗಿ ಬೇಡಿಕೆಯಂತೆ ರೈತ ಕೃಷಿಯಲ್ಲಿ ಜಯ ಸಿಕ್ಕಿದೆ. ಭತ್ತದ ಬೀಜ ಈ ಬಾರಿ … [Read more...] about ತಾಲೂಕಿನಾದ್ಯಂತ ಕೃಷಿ ಚಟುವಟಿಕೆಗಳು ಚುರುಕು
ಕೃಷಿ
ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಹೊನ್ನಾವರ:ಶ್ರೇಷ್ಠ ಕೃಷಿಕ ಪ್ರಶಸ್ತಿ ಆಯ್ಕೆ ಕುರಿತು ಕೃಷಿ ಇಲಾಖೆ, ಹೊನ್ನಾವರ ಆತ್ಮ ಯೋಜನೆಯಡಿಯಲ್ಲಿ 2017-18ನೇ ಸಾಲಿಗೆ ಆಸಕ್ತ ರೈತರಿಗೆ ಅರ್ಜಿಗಳನ್ನು ಆಹ್ವಾನಿಸಿದ್ದು, ಕೃಷಿ ಹಾಗೂ ತತ್ಸಮಾನ ಕ್ಷೇತ್ರಗಳಲ್ಲಿ ಉತ್ತಮ ಸಾಧನೆಯನ್ನು ಮಾಡಿದ ರೈತರು ಅರ್ಜಿಗಳನ್ನು ಜುಲೈ 31ರ ಒಳಗಾಗಿ ಭರ್ತಿ ಮಾಡಿ ಎಲ್ಲಾ ಸೂಕ್ತ ದಾಖಲೆಗಳೊಂದಿಗೆ ಒದಗಿಸಲು ವಿನಂತಿಸಲಾಗಿದೆ. ಸೂಕ್ತ ಮಾಹಿತಿ ಹಾಗೂ ಅರ್ಜಿ ನಮೂನೆಗಳನ್ನು ಕೃಷಿ ಇಲಾಖೆ, ಹೊನ್ನಾವರ ಹಾಗೂ ರೈತ ಸಂಪರ್ಕ … [Read more...] about ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
ಕೃಷಿಕರ ಅನುಕೂಲಕ್ಕಾಗಿ ವಾಟ್ಸಪ್ ಯೋಜನೆ
ಕಾರವಾರ:ಇದೇ ಮೊದಲ ಬಾರಿಗೆ ಶೂನ್ಯದರದಲ್ಲಿ ಕೃಷಿಕರ ಅನುಕೂಲಕ್ಕಾಗಿ ಯೋಜನೆ ಕೃಷಿಕರ ವಾಟ್ಸಪ್ ಯೋಜನೆಯನ್ನು ಕೈಗೆತ್ತಿಕೊಂಡಿದೆ.ಕೃಷಿ ಸಮಸ್ಯೆ ಹಾಗೂ ಪರಿಹಾರದೊಂದಿಗೆ ಯೋಜನೆಗಳ ಕುರಿತು ಜನರಲ್ಲಿ ಅರಿವು ಮೂಡಿಸಲು ಹೋಬಳಿ ಮಟ್ಟದಲ್ಲಿ ರೈತರ ವಾಟ್ಸಪ್ ಗ್ರೂಪ್ ರಚಿಸುವಂತೆ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ.ಹೊಸ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿರುವ ಸರ್ಕಾರ ಇದಕ್ಕಾಗಿ ಕೋಟಿ ಕೋಟಿ ಹಣ ಸುರಿಯುತ್ತಿದೆ.ಈಗಾಗಲೇ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ವಾಟ್ಸಪ್ ಗ್ರೂಪ್ … [Read more...] about ಕೃಷಿಕರ ಅನುಕೂಲಕ್ಕಾಗಿ ವಾಟ್ಸಪ್ ಯೋಜನೆ
ಭೂಚೇತನ ಯೋಜನೆಯಡಿ ಪ್ರೋತ್ಸಾಹ ಧನ ವಿತರಣೆಗೆ 100 ಕೋಟಿ ಮೀಸಲು
ಕಾರವಾರ:ರಾಜ್ಯ ಸರಕಾರ 2017-18ನೇ ಸಾಲಿನಲ್ಲಿ ಭೂಚೇತನ ಯೋಜನೆಯಡಿ ಈ ಪ್ರೋತ್ಸಾಹ ಧನ ವಿತರಣೆಗೆ 100 ಕೋಟಿ ಮೀಸಲಿಟ್ಟಿದೆಯಂತ್ರೋಪಕರಣಗಳ ಬಳಕೆಗಾಗಿ ಪ್ರತಿ ಫಲಾನುಭವಿ ರೈತನಿಗೆ ಗರಿಷ್ಠ ಎರಡು ಹೆಕ್ಟೇರ್‍ಗೆ ಮಾತ್ರ ಸೀಮಿತ ವಾಗುವಂತೆ (ಪ್ರತಿ ಹೆಕ್ಟೇರ್‍ಗೆ 1,500 ರಂತೆ) ಉತ್ತೇಜನ ನೀಡುವುದು. ಯಂತ್ರೋಪಕರಣಗಳನ್ನು ಯಂತ್ರಧಾರಾ ಘಟಕಗಳಿಂದ ಬಾಡಿಗೆಗೆ ಪಡೆಯುವುದು. ಅಥವಾ ಖಾಸಗಿಯವರಲ್ಲಿ ಈ ಯಂತ್ರೋಪಕರಣಗಳು ಲಭ್ಯವಿದ್ದಲ್ಲಿ ಫಲಾನುಭವಿ ರೈತರು ಯಂತ್ರೋಪ ಕರಣಗೆ … [Read more...] about ಭೂಚೇತನ ಯೋಜನೆಯಡಿ ಪ್ರೋತ್ಸಾಹ ಧನ ವಿತರಣೆಗೆ 100 ಕೋಟಿ ಮೀಸಲು
ಕೃಷಿ ಸಾಲಮನ್ನಾ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹರ್ಷ
ಹೊನ್ನಾವರ :ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ದಿನದಿಂದಲೂ ಬಡವರು, ದೀನ ದಲಿತರು ಮತ್ತು ರೈತಾಪಿ ವರ್ಗದ ಜನರ ಏಳ್ಗೆಗೆ ಸದಾ ಶ್ರಮಿಸುತ್ತಿದ್ದಾರೆ. ಇತ್ತಿಚೆಗೆ ಸಿದ್ದರಾಮಯ್ಯನವರು ರಾಜ್ಯದ ರೈತರ ಸಾಲ ಮನ್ನಾ ಮಾಡುವುದರ ಮೂಲಕ ಕಾಂಗ್ರೆಸ್ ಪಕ್ಷವು ರೈತರ ಹಿತರಕ್ಷಣೆಗೆ ಸದಾ ಕಂಕಣಬದ್ದವಾಗಿದೆ ಎಂದು ಸಾಬಿತುಪಡಿಸಿದ್ದು, ಈ ಕುರಿತಂತೆ ಹೋನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ ಎನ್. ತೆಂಗೇರಿಯವರು ತುಂಬು ಹೃದಯದ ಹರ್ಷ … [Read more...] about ಕೃಷಿ ಸಾಲಮನ್ನಾ ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹರ್ಷ