ಕಾರವಾರ: ಆಗಸ್ಟ 10 ರಂದು "ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ" ಆಚರಿಸಲಾಗುತ್ತಿದೆ. 1-19 ವರ್ಷದೊಳಗಿನ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲಾ ಮಕ್ಕಳಿಗೂ ಶಾಲಾ ಕಾಲೇಜುಗಳಲ್ಲಿ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಲ್ಲಿ ಅಲ್ಬೆಂಡೊಜಾಲ್ ಮಾತ್ರೆ ಊಟದ ತರುವಾಯೆ ಸೇವನೆಯ ಬಗ್ಗೆ ವ್ಯವಸ್ಥೆ ಮಾಡಲಾಗಿದೆ. ಪಾಲಕರು ತಮ್ಮ ಮಕ್ಕಳು ಮಾತ್ರೆಗಳನ್ನು ಸೇವಿಸಿರುವ ಬಗ್ಗೆ ಖಚಿತಪಡಿಸಿಕೊಂಡು ಮಕ್ಕಳಲ್ಲಿ ಕಂಡು ಬರುವ ಜಂತುಹುಳು ಬಾಧೆ ನಿವಾರಣೆಯಲ್ಲಿ ಸಹಕಾರ … [Read more...] about ಆಗಸ್ಟ 10 ರಂದು “ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ”ಆಚರಣೆ
ವರ್ಷ
ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ
ಹೊನ್ನಾವರ:ಸುಮಾರು 50 ವರ್ಷಗಳ ಹಿಂದಿನ ಹಾಗೂ ಮುಂದಿನ 100 ವರ್ಷಗಳ ದಿನಾಂಕ ಹೇಳಿದರೆ ಕ್ಷಣಾರ್ಧದಲ್ಲಿ ಯಾವ ವಾರ ಎಂದು, ವಿಶೇಷ ಹಬ್ಬ ಹರಿದಿನಗಳು ಯಾವ ದಿನದಲ್ಲಿ ಬರಲಿದೆ ಎಂಬುದನ್ನು ತನ್ನ ಅದ್ಭುತ ಜ್ಞಾಪಕ ಶಕ್ತಿಯಿಂದ ಹೇಳುವ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ ಈತ ತಾಲೂಕಿನ ಅನಿಲಗೋಡ ಜನತಾ ವಿದ್ಯಾಲಯದದಲ್ಲಿ 9ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ. ಈತನಿಗೆ ಜನತಾ ವಿದ್ಯಾಲಯ ಅನಿಲಗೋಡ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಸನ್ಮಾನಿಸಿ … [Read more...] about ಅದ್ಭುತ ಜ್ಞಾಪಕ ಶಕ್ತಿಯ ಪ್ರತಿಭಾವಂತ ಬಾಲಕ ಪ್ರತೀಕ್ ಪ್ರಕಾಶ ಹೆಗಡೆ
18 ವರ್ಷ ಪೂರ್ಣಗೊಂಡವರುಗುರುತಿನಚೀಟಿಪಡೆಯಲು ಹೆಸರು ನೋಂದಾಯಿಸುವುದುಅತ್ಯವಶ್ಯ
18 ವರ್ಷತುಂಬಿದವರುಕಡ್ಡಾಯವಾಗಿಚುನಾವಣಾಗುರುತಿನಚೀಟಿ ನೋಂದಣಿ ಕೈಗೊಳ್ಳುವ ನಿಟ್ಟನಲ್ಲಿಬಿಜೆಪಿ ವತಿಯಿಂದ ಬೂತ್ ಮಟ್ಟದಕಾರ್ಯಾಗಾರ ಹಾಗೂ ವಿಚಾರ ಸಂಕಿರಣಕಾರ್ಯಕ್ರಮವನ್ನುಕುಮಟಾದ ಬಿಜೆಪಿ ಕಛೇರಿಯಲ್ಲಿಹಮ್ಮಿಕೊಳ್ಳಲಾಗಿತ್ತು. ಬಿ.ಎಲ್.ಎ. 1 ಶ್ರೀಯುತ ಎಸ್.ಜಿ.ಗುನಗಾಅವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಬೂತ್ ಮಟ್ಟದಲ್ಲಿ ಬಿ.ಎಲ್.ಎ. 2ಗಳು ಕಾರ್ಯನಿರತವಾಗಿ 18ವರ್ಷ ಪೂರ್ಣಗೊಂಡವರು ಹೊಸ ನೋಂದಣಿ, ಬೇರೆ ಬೂತ್ಗಳಿಂದ ನಮ್ಮ ಬೂತ್ಗಳಿಗೆ ಬರುವವರ ವಿಳಾಸ ಬದಲಾವಣೆ, … [Read more...] about 18 ವರ್ಷ ಪೂರ್ಣಗೊಂಡವರುಗುರುತಿನಚೀಟಿಪಡೆಯಲು ಹೆಸರು ನೋಂದಾಯಿಸುವುದುಅತ್ಯವಶ್ಯ
ಹೊನ್ನಾವರ ರೋಟರಿ ಪರಿವಾರದ ಪದಗ್ರಹಣ ಸಮಾರಂಭ
ಹೊನ್ನಾವರ:ರೊಟರಿ ಕ್ಲಬ್ ಹೊನ್ನಾವರ ಇದರ 2017-2018 ನೇ ಸಾಲಿನ ರೋಟರಿ ಪರಿವಾರದ ಪಧಗ್ರಹಣ ಕಾರ್ಯಕ್ರಮ ಕರ್ನ್ಲ್ ಹಿಲ್ನ ನೂತನ ರೋಟರಿ ಪಾರ್ಕ ಹೌಸ್ನಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಡಾ||ಅನಂತಮೂರ್ತಿ ಎಸ್ ಶಾಸ್ತ್ರೀ, ಕಾರ್ಯದರ್ಶಿಯಾಗಿ ಮುನವೆಲ್ ಸ್ಟೆಪನ್ ರೊಡ್ರಿಗಸ್ ಮತ್ತು ಖಜಾಂಚಿಯಾಗಿ ವಸಂತ ಕರ್ಕಿಕರ ಅಧಿಕಾರ ವಹಿಸಿಕೊಂಡರು.ರೋಟರಿ ಪಾರ್ಕ ಹೌಸ್ನಲ್ಲಿ ನಡೆದ ಸಮಾರಂಬದಲ್ಲಿ ರೊಟರಿಯನ್ ಎಸ್ ಎಮ್ ಭಟ್ ರವರು ನೂತನ ಪದಾಧಿಕಾರಿಗಳಿಗೆ ರೊಟರಿ ಪಿನ್ … [Read more...] about ಹೊನ್ನಾವರ ರೋಟರಿ ಪರಿವಾರದ ಪದಗ್ರಹಣ ಸಮಾರಂಭ
18ರಿಂದ 21ವರ್ಷ ಒಳಗಿನ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಜುಲೈ 1 ರಿಂದ ವಿಶೇಷ ಅಭಿಯಾನ
ಕಾರವಾರ:ಜಿಲ್ಲೆಯಲ್ಲಿ 18ರಿಂದ 21ವರ್ಷ ಒಳಗಿನ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಜುಲೈ 1 ರಿಂದ ವಿಶೇಷ ಅಭಿಯಾನ ನಡೆಯಲಿದ್ದು,ರಾಜಕೀಯ ಪಕ್ಷಗಳ ಪದಾಧಿಕಾರಿಗಳು ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಸಕ್ರೀಯವಾಗಿ ಭಾಗವಹಿಸಿ ದೋಷ ರಹಿತವಾದ ಮತದಾರರ ಪಟ್ಟಿ ತಯಾರಿಸಲು ಸಹಕರಿಸಬೇಕೆಂದು ಅಪರ ಜಿಲ್ಲಾಧಿಕಾರಿ ಹೆಚ್ ಪ್ರಸನ್ನಕುಮಾರ ತಿಳಿಸಿದರು.ಹೋಸದಾಗಿ ಮತದಾರರ ಪಟ್ಟಿಯಲ್ಲಿ ಮತದಾರ ಹೆಸರು ಸೆರ್ಪಡೆಯಾದಾಗ ಚುನಾವಣಾ ವೇಳೆಯಲ್ಲಿ ಹೋಸ ಮತದಾರ … [Read more...] about 18ರಿಂದ 21ವರ್ಷ ಒಳಗಿನ ಯುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಜುಲೈ 1 ರಿಂದ ವಿಶೇಷ ಅಭಿಯಾನ