ಕಾರವಾರ:ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಸೀಬರ್ಡ್ ನೌಕಾನೆಲೆಯ ಐಎನ್ಎಸ್ ಪತಂಜಲಿ ಆಸ್ಪತ್ರೆಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ ಒಟ್ಟು 120 ಯುನಿಟ್ ರಕ್ತ ಸಂಗ್ರಹಿಸಲಾಯಿತು. ನೌಕಾಸೇನೆ ಕರ್ನಾಟಕ ವ್ಯಾಪ್ತಿಯ ಕಮಾಂಡಿಂಗ್ ಆಫೀಸರ್, ರೀಯರ್ ಅಡ್ಮಿರಲ್ ಕೆ. ಜೆ. ಕುಮಾರ ಶಿಬಿರ ಉದ್ಘಾಟಿಸಿದರು. ನೌಕಾ ಸೈನಿಕರು, ಅಧಿಕಾರಿಗಳು ಹಾಗೂ ಕುಟುಂಬ ವರ್ಗದವರು ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು. ಪತಂಜಲಿ ಆಸ್ಪತ್ರೆಯ ಕಮಾಂಡಿಂಗ್ ಆಫೀಸರ್ … [Read more...] about ಪತಂಜಲಿ ಆಸ್ಪತೆಯಲ್ಲಿ ನಡೆದ ರಕ್ತದಾನ ಶಿಬಿರ
ಶಿಬಿರ
ಮದ್ಯಪಾನವನ್ನು ತ್ಯಜಿಸಿದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿಸದೃಢರಾಗಲು ಸಾಧ್ಯ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ಅಖಿಲ ಕರ್ನಾಟಕಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಗ್ರಾಮ ಪಂಚಾಯತ್, ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಂಯುಕ್ತಆಶ್ರಯದಲ್ಲಿ 1060ನೇ ಮದ್ಯವರ್ಜನ ಶಿಬಿರವು 4/6/2017 ರಿಂದ 11/6/2017 ರವರೆಗೆಮೂರೂರಿನಕೋಣಾರೆಯ ಶ್ರೀ ವಿಷ್ಣು ಮೂರ್ತಿದೇವಸ್ಥಾನದಲ್ಲಿಜರುಗಿದ್ದು ಸಮಾರೋಪ ಸಮಾರಂಭವನ್ನುಕರ್ನಾಟಕರಾಜ್ಯ ಮದ್ಯಪಾನ ಸಂಯಮ ಮಂಡಳಿಯ ಅಧ್ಯಕ್ಷರಾದರುದ್ರಪ್ಪನವರು ಉದ್ಘಾಟಿಸಿಇಂಥ … [Read more...] about ಮದ್ಯಪಾನವನ್ನು ತ್ಯಜಿಸಿದಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿಸದೃಢರಾಗಲು ಸಾಧ್ಯ
ಪ್ರವಾಹ ವಿಕೋಪ ರಕ್ಷಣಾ ತರಬೇತಿ ಶಿಬಿರ
ಕಾರವಾರ:ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಸಂದರ್ಭದಲ್ಲಿ ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಾಗುವಂತೆ ಜಿಲ್ಲೆಯ ಆಯ್ದ ಗ್ರಾಮ ಲೆಕ್ಕಿಗರಿಗೆ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ನಾಲ್ಕು ದಿನಗಳ ಪ್ರವಾಹ ವಿಕೋಪ ರಕ್ಷಣಾ ತರಬೇತಿ ಶಿಬಿರದಲ್ಲಿ 80ಮಂದಿಗೆ ತರಬೇತಿ ನೀಡಲಾಗಿದೆ. ಶುಕ್ರವಾರ ಈ ಪ್ರಾಯೋಗಿಕ ತರಬೇತಿ ಶಿಬಿರಕ್ಕೆ ಚಾಲನೆ ನೀಡಲಾಗಿದ್ದು, ಎರಡು ಬ್ಯಾಚ್ಗಳಲ್ಲಿ ಒಟ್ಟು 80ಮಂದಿಗೆ ತರಬೇತಿಯನ್ನು ನೀಡಲಾಗಿದೆ. ಈಜು, ಕಯಾಕ್ ಮತ್ತು … [Read more...] about ಪ್ರವಾಹ ವಿಕೋಪ ರಕ್ಷಣಾ ತರಬೇತಿ ಶಿಬಿರ
ಯಶಸ್ವಿ ಸಂಪನ್ನಗೊಂಡ ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಬೇಸಿಗೆ ಶಿಬಿರ
ದಾಂಡೇಲಿ:ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಆಶ್ರಯದಲ್ಲಿ ನಗರದ ದಂಡಕಾರಣ್ಯ ಇಕೋ ಪಾರ್ಕನಲ್ಲಿ ಕಳೆದ 9 ದಿನಗಳ ಕಾಲ ನಡೆದ ಮಕ್ಕಳ ಬೇಸಿಗೆ ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿತು. ದೀಪ ಬೆಳಗಿಸುವ ಮೂಲಕ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿದ ನಗರಸಭೆಯ ಮಾಜಿ ಅಧ್ಯಕ್ಷೆ ಯಾಸ್ಮಿನ್ ಕಿತ್ತೂರವರು ಬೇಸಿಗೆ ಶಿಬಿರಗಳು ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಯುವಂತೆ ಮಾಡುತ್ತವೆ. ಇಂತಹ ಶಿಬಿರಗಳ ಮೂಲಕ ಮಕ್ಕಳಲ್ಲಿರುವ ಪ್ರತಿಭೆ ಹಾಗೂ … [Read more...] about ಯಶಸ್ವಿ ಸಂಪನ್ನಗೊಂಡ ದೇಶಪಾಂಡೆ ಮೆಮೋರಿಯಲ್ ಟ್ರಸ್ಟಿನ ಬೇಸಿಗೆ ಶಿಬಿರ
ಉಚಿತ ನೇತ್ರಾ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ
ದಾಂಡೇಲಿ :ಹುಬ್ಬಳ್ಳಿಯ ಎಂ.ಬಿ.ಹುರಳಿಕೊಪ್ಪಿ ಟ್ರಸ್ಟ್, ಅಶೋಕ ಆಸ್ಪತ್ರೆ, ನಗರದ ಬಸವೇಶ್ವರ ಸಹಾಕರಿ ಪತ್ತಿನ ಸಂಘ, ವೀರಶೈವ ಸೇವಾ ಸಂಘ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ, ಅಕ್ಕನ ಬಳಗ, ಚನ್ನಬಸವ ಯುವಕ ಮಂಡಳಗಳ ಆಶ್ರಯದಡಿ ನಗರದಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಶಸ್ತ್ರ ಚಕಿತ್ಸಾ ಶಿಬಿರ ನಡೆಯಿತು.ನಗರಸಭೆಯ ಅಧ್ಯಕ್ಷ ನಾಗೇಶ ಸಾಳುಂಕೆಯವರು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ ದಾಂಡೇಲಿ ಕೈಗಾರಿಕಾ ನಗರ ಇಲ್ಲಿ ಬಡವರು, ಕೂಲಿ ಕಾರ್ಮಿಕರು … [Read more...] about ಉಚಿತ ನೇತ್ರಾ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ