ಕಾರವಾರ: ವಿವಿಧ ನೌಕರಿಗಾಗಿ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಂದ ತುಂಬಿ ತುಳುಕಾಡುತ್ತಿದ್ದಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಈಚೆಗೆ ಖಾಲಿ ಹೊಡೆಯುತ್ತಿದೆ. ನಿರುದ್ಯೋಗದ ಸಂಖ್ಯೆ ಹೆಚ್ಚುತ್ತಿದ್ದರೂ ಉದ್ಯೋಗ ನೊಂದಣಿ ಕೇಂದ್ರದಲ್ಲಿ ವರ್ಷದಿಂದ ವರ್ಷಕ್ಕೆ ನೋಂದಣಿ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತಿದೆ. ಪ್ರಸ್ತುತ ವಿವಿಧ ವಿದ್ಯಾರ್ಹತೆ ಪಡೆದವರಾರೂ ಉದ್ಯೋಗ ವಿನಿಮಯ ಕೇಂದ್ರಲ್ಲಿ ನೋಂದಣಿಗೆ ಬರುತ್ತಿಲ್ಲ. ಹೀಗಾಗಿ ಇಲಾಖೆಗೆ ಸರಕಾರಕ್ಕೆ ನೀಡಿದ ಗುರಿ ಸಾಧನೆಯು … [Read more...] about ಇದ್ದರೂ ಉಪಯೋಗವಿಲ್ಲದ ಉದ್ಯೋಗ ನೊಂದಣಿ ಕೇಂದ್ರ
ಶಿವಮೊಗ್ಗ
ಕೊಂಕಣಿ ಖಾರ್ವಿ ಸಮಾಜದವರಿಂದ ಗುರುದರ್ಶನ ಕಾರ್ಯಕ್ರಮ
ಹೊನ್ನಾವರ;ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳ ಮಾರ್ಗದರ್ಶನ ಹಾಗೂ ದಿವ್ಯ ಆರ್ಶೀವಾದಗಳಿಂದ ಆರಂಭವಾದ ಕೊಂಕಣಿಖಾರ್ವಿ ಸಮಾಜದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮ ಶೃಂಗೇರಿ ಗುರುಭವನದಲ್ಲಿ ನಡೆಯಿತು. ಸುಮಾರು ಮೂರುವರೆ ಸಾವಿರಕ್ಕೂ ಹೆಚ್ಚಿನ ಸಮಾಜ ಬಾಂಧವರು ಗುರುದರ್ಶನ ಪಡೆದರು. ಗುರುವಂದನೆ ಸ್ವೀಕರಿಸಿ ಆಶಿರ್ವಚನ ನೀಡಿದ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು, ಉತ್ತಮ ಮಾರ್ಗದರ್ಶಕರಾಗಿ ಸದಾಕಾಲ ಶೀಷ್ಯರ ಹಿತ ಬಯಸುವವರೆ … [Read more...] about ಕೊಂಕಣಿ ಖಾರ್ವಿ ಸಮಾಜದವರಿಂದ ಗುರುದರ್ಶನ ಕಾರ್ಯಕ್ರಮ
ಜುಲೈ 16: ಶೃಗೇರಿಯಲ್ಲಿ ಕೊಂಕಣ ಖಾರ್ವಿ ಸಮಾಜದ ಗುರುದರ್ಶನ
ಹೊನ್ನಾವರ:ಶ್ರಂಗೇರಿ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಗಳವರ ಹಾಗೂ ತತ್ಕಮಲ ಸಂಜಾತ ಜಗದ್ಗರು ಶಂಕರಾಚಾರ್ಯ ಶ್ರೀ ಶ್ರೀ ವಿಧುಶೇಖರ ಭಾರತೀಮಹಾಸ್ವಾಮಿಗಳವರ ಮಾರ್ಗದರ್ಶನದಂತೆ ಕೊಂಕಣಿಖಾರ್ವಿಸಮಾಜದ ಗುರುದರ್ಶನ ಸಮತಿಯ ಆಶ್ರಯದಲ್ಲಿ ಕೊಂಕಣಖಾರ್ವಿಸಮಾಜದ ಸಾಮೂಹಿಕ ಗುರುದರ್ಶನ ಕಾರ್ಯಕ್ರಮವು ಜುಲೈ 16ರಂದು ಶ್ರಂಗೇರಿಗುರುಭವನದಲ್ಲಿ ನಡೆಯಲಿದೆ. ಕೊಂಕಣ ಖಾರ್ವಿ ಸಮಾಜವು ಅನಾದಿ ಕಾಲದಿಂದಲೂ ಶೃಂಗೇರಿ ಗುರು ಪೀಠವನ್ನು ನೆನೆಯುತ್ತಾ … [Read more...] about ಜುಲೈ 16: ಶೃಗೇರಿಯಲ್ಲಿ ಕೊಂಕಣ ಖಾರ್ವಿ ಸಮಾಜದ ಗುರುದರ್ಶನ
ನಾಗರಿಕ ಸೇವೆಗಳು ಗಗನ ಕುಸುಮವಲ್ಲ ,ಮಾಹಿತಿ ಸಭೆ
ಜೆ. ಡಿ. ನಾಯ್ಕ ಅಭಿಮಾನಿ ಸಂಘದ ಆಶ್ರಯದಲ್ಲಿ ಭಟ್ಕಳದಲ್ಲಿ ಸಪ್ಟಂಬರ್ 24 ರಂದು ನಡೆಯಲಿರುವ ನಾಗರಿಕ ಸೇವೆಗಳು ಗಗನ ಕುಸುಮವಲ್ಲ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಾಗಾರದಲ್ಲಿ ಹೊನ್ನಾವರ ತಾಲೂಕಿನ ವಿದ್ಯಾರ್ಥಿಗಳು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಳ್ಳುವವಂತೆ ತಿಳುವಳಿಕೆ ನೀಡಲು ಪೂರ್ವಭಾವಿ ಸಭೆ ಡ್ರೀಮ್ ಟೀಮ್ ಹೊನ್ನಾವರ, ಲಯನ್ಸ್, ರೋಟರಿ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಸಾಗರ ರೆಸಿಡೆನ್ಸಿ ಸಭಾಭವನದಲ್ಲಿ ನಡೆಯಿತು. ಜೆ.ಡಿ.ನಾಯ್ಕ ಅಭಿಮಾನಿ ಸಂಘದ ಅಧ್ಯಕ್ಷ … [Read more...] about ನಾಗರಿಕ ಸೇವೆಗಳು ಗಗನ ಕುಸುಮವಲ್ಲ ,ಮಾಹಿತಿ ಸಭೆ